ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸು ಬೀಳುತ್ತದೆ

0 31

ಕೋಟ್ಯಾಧಿಪತಿ ಆಗುವ ಮುನ್ನ ಈ ಕನಸು ಬೀಳುತ್ತದೆ

ನಮಸ್ಕಾರ ಸ್ನೇಹಿತರೆ, ಕೋಟ್ಯಾಧಿಪತಿ ಆಗುವ ಮುನ್ನ ಈ ಸಣ್ಣ ಕನಸುಗಳು ಖಂಡಿತವಾಗಿ ಬರುತ್ತವೆ, ಹಾಗಾದರೆ ಆ ಕನಸುಗಳಾದರೂ ಯಾವುವು? ಯಾವ ಕನಸು ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರಾ ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತವೆ ಬನ್ನಿ

ಸ್ನೇಹಿತರೇ ಮೊದಲನೆಯದಾಗಿ ಯಾವ ಹೊತ್ತಿಗೆ ಕನಸು ಬೀಳುತ್ತದೆ ಎಂಬುದು ಬಹಳಷ್ಟು ಮುಖ್ಯಪಾತ್ರವನ್ನು ವಹಿಸುತ್ತದೆ, ಮುಂಜಾನೆ ಬೆಳಿಗ್ಗೆ 3 ಗಂಟೆಯಿಂದ 5 ಗಂಟೆಯವರೆಗೆ ಬೀಳುವಂತಹ ಕನಸಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಈ ಸಮಯದಲ್ಲಿ ಬೀಳುವಂಥ ಕನಸಿನಲ್ಲಿ ಬಹಳಷ್ಟು ಅರ್ಥ ಹಾಗು ನಿಮ್ಮ ಮುಂದಿನ ಭವಿಷ್ಯವನ್ನ ಕೂಡ ಸೂಚಿಸುತ್ತದೆ, ಸ್ನೇಹಿತರೇ ನಿಮ್ಮ ಕನಸಿನಲ್ಲಿ ಏನಾದರೂ “ಮಹಾಲಕ್ಷ್ಮಿಯ ಚಿತ್ರಣ” ಕಂಡು ಬಂದರೆ ಬಹಳಷ್ಟು ಸಂಪತ್ತು ಐಶ್ವರ್ಯ ಕೈಸೇರುತ್ತದೆ ಹಾಗೂ ಯಶಸ್ಸು ಲಭಿಸುತ್ತದೆ ಎಂದು ಅರ್ಥ. ಇನ್ನೂ “ಮರದ ನೆಲ್ಲಿಕಾಯಿ” ಕಂಡುಬಂದರೆ ಆರೋಗ್ಯ, ಸೌಭಾಗ್ಯ, ಗೌರವ ಲಭಿಸುತ್ತದೆ ಎಂದು ಅರ್ಥ

ಮೂರನೆಯದಾಗಿ “ದೇವರಿಗೆ ಪೂಜೆ ಮಾಡುತ್ತಿರುವಂತೆ” ಏನಾದರು ಕನಸು ಬಿದ್ದರೆ ರಣ ಬಾಧೆಯಿಂದ ಮುಕ್ತಿ ಹೊಂದುತ್ತೀರ ಎಂದು ಅರ್ಥ. “ಮೊಸರು” ಕಂಡುಬಂದರೆ ಧನ ಲಾಭವಾಗುತ್ತದೆ ಎಂದು ಅರ್ಥ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

ಹಾಗೆ ನಿಮ್ಮ ಕನಸಿನಲ್ಲಿ “ತುಪ್ಪ” ಕಂಡುಬಂದರೆ ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ ಎಂದು ಅರ್ಥ, ಹಾಗೆಯೇ ಕನಸಿನಲ್ಲಿ ಏನಾದರೂ “ಹಾವು” ಕಾಣಿಸಿಕೊಂಡರೆ ನೀವು ಯಾವುದೋ ಕೆಲಸದಲ್ಲಿ ಪರದಾಟವನ್ನ ನಡೆಸುತ್ತಿದ್ದೀರಿ ಎಂದು ಅರ್ಥ. ಸ್ನೇಹಿತರೆ ಅದೇ ರೀತಿಯಾಗಿ ಪದೇಪದೇ “ಸತ್ತ ವ್ಯಕ್ತಿಗಳು” ನಿಮ್ಮ ಕನಸಿನಲ್ಲಿ ಬಂದರೆ ಅವರಿಗೆ ಸರಿಯಾದ ಮುಕ್ತಿ ದೊರೆತಿಲ್ಲ ಎಂದು ಅರ್ಥ ಅವರಿಗೆ ಸರಿಯಾದ ಮುಕ್ತಿಯನ್ನು ಕೊಡಿಸುವುದು ನಮ್ಮ ಕರ್ತವ್ಯವಾಗಿರುತ್ತದೆ, ಇದಕ್ಕಾಗಿ ನೀವು ಪೂಜೆ ಪುನಸ್ಕಾರಗಳನ್ನ ಕೂಡ ಮಾಡಬೇಕಾಗುತ್ತದೆ

ನಿಮ್ಮ ಕನಸಿನಲ್ಲೇನಾದರೂ “ಆನೆ” ಕಾಣಿಸಿಕೊಂಡರೆ ನೀವು ಕೋಟ್ಯಾಧಿಪತಿ ಆಗುತ್ತೀರ ಎಂಬ ಮುನ್ಸೂಚನೆಯಾಗಿರುತ್ತದೆ. ಎಷ್ಟೇ ಕಷ್ಟ ಪಟ್ಟರೂ ಎಷ್ಟೇ ಪ್ರಯತ್ನಿಸಿದರೂ ಜೀವನದಲ್ಲಿ ಸಫಲರಾಗುತ್ತಿಲ್ಲ, ಏಳಿಗೆ ಕಾಣುತ್ತಿಲ್ಲ ಎನ್ನುವವರು ನಿಮ್ಮ ಜಾತಕಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ ಯಾಕೆಂದರೆ ನಿಮ್ಮ ಜಾತಕದಲ್ಲಿರುವ ದೋಷಗಳಿಂದ ಈ ರೀತಿಯಾದಂತಹ ಸಮಸ್ಯೆಗಳು ಕಂಡು ಬರುತ್ತದೆ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave A Reply

Your email address will not be published.