ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ

0 17,621

ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ

ಈ ಚಿತ್ರದಲ್ಲಿ ನೀವು ಯಾವ ತಿಂಗಳಿನಲ್ಲಿ ಹುಟ್ಟಿರುವಿರಿ ಆ ಚಿಟ್ಟೆಯನ್ನು ಆರಿಸಿಕೊಳ್ಳಿ ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗಿರುತ್ತೆ ಹಾಗೂ ನಿಮ್ಮ ಬಗ್ಗೆ ನಾವು ನಿಮಗೆ ಸಾಕಷ್ಟು ತಿಳಿಸುತ್ತೇವೆ ಜನವರಿ ತಿಂಗಳಿನ ಚಿಟ್ಟೆಯನ್ನು ಆರಿಸಿದರೆ ನಿಮ್ಮದು ಬಹಳ ಪರಿಶುದ್ಧವಾದ ಮನಸ್ಸು ಮತ್ತೊಬ್ಬರೊಂದಿಗೆ ಗೆಳೆತನ ಬೆಳೆಸುವುದು ಎಂದರೆ ಬಹಳ ಇಷ್ಟ ಈ ಚಿಟ್ಟೆಯಂತೆ ನೀವು ಬಹಳ ಸುಂದರವಾಗಿ ಇರುತ್ತೀರಿ ನಿಮ್ಮ ಅಕ್ಕ ಪಕ್ಕದವರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ ಎರಡನೆಯದಾಗಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಫೆಬ್ರವರಿ ಇವರು ಯಾವುದೇ ಒಂದು ಕಾರ್ಯಕ್ರಮಕ್ಕೆ ಹೋದರೆ ಎಲ್ಲೇ ಹೋದರು ಎಲ್ಲರ ಕಣ್ಣು ಇವರ ಮೇಲೆ ಇರುತ್ತದೆ ಯಾಕೆಂದರೆ ಇವರು ಅಷ್ಟು ಪ್ರಭಾವಶಾಲಿಯಾಗಿ ಇರುತ್ತಾರೆ ನಿಮ್ಮ ಆತ್ಮವಿಶ್ವಾಸ ಎಲ್ಲರನ್ನು ಆಕರ್ಷಿಸುತ್ತದೆ ಯಾರು ನಿಮಗೆ ಗೊತ್ತಿಲ್ಲವೋ ಯಾರ ಪರಿಚಯ ಇರುವುದಿಲ್ಲವೋ ಅವರು ಬಂದು ನಿಮ್ಮ ಆತ್ಮವಿಶ್ವಾಸವನ್ನು ನೋಡಿ ಗೆಳೆತನ ಮಾಡುತ್ತಾರೆ ಮಾರ್ಚ್ ನಿಮಗೆ ಯಾವುದಾದರೂ ಕಷ್ಟ ಇದ್ದರೆ ಅದರಿಂದ ಹೊರಬರಲು ನಿಮಗೆ ಕಷ್ಟವಾಗಬಹುದು ಆದರೆ ನೀವು ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ದೃಢಸ್ವಭಾವದ ಮಾಲೀಕರಾಗಿರುವಿರಿ

ಏಪ್ರಿಲ್ ನೀವು ಬಹಳ ಭಾವುಕ ವ್ಯಕ್ತಿಗಳಾಗಿರುತ್ತೀರಿ ನಿಮ್ಮ ವಿಶ್ವಾಸದ ಗುಣಗಳಿಂದ ಜನರು ನಿಮ್ಮನ್ನು ಗೌರವಿಸುತ್ತಾರೆ ಹಾಗೂ ನಿಮ್ಮನ್ನು ಪ್ರೀತಿಸುತ್ತಾರೆ ಇನ್ನು ಮೇ ತಿಂಗಳು ವಾಸ್ತವವಾಗಿ ನೀವು ಅದ್ಭುತವಾದ ವ್ಯಕ್ತಿಗಳಾಗಿರುತ್ತೀರಿ ನಿಮ್ಮ ಈ ಸ್ವಭಾವದಿಂದ ಸಾಕಷ್ಟು ಜನರು ನಿಮ್ಮನ್ನು ಇಷ್ಟ ಪಡುತ್ತಾರೆ ನೀವು ನಿಮ್ಮ ಕುಟುಂಬ ಮತ್ತು ಗೆಳೆಯರಿಗೆ ಸಹಾಯ ಮಾಡಲು ನೀವು ಯಾವ ಹಂತ ಬೇಕಾದರೂ ತಲುಪುವಿರಿ ಜೂನ್ ಇವರು ಶಾಂತ ಸ್ವಭಾವದವರಾಗಿರುತ್ತಾರೆ ಇದಲ್ಲದೆ ಇವರದು ಮೃದುವಾದ ಮನಸ್ಸು

ನಿಮ್ಮಲ್ಲಿರುವ ವಿಶೇಷವಾದ ಗುಣ ಎಂದರೆ ನಿಮ್ಮ ಗೆಳತಿ ಅಥವಾ ಜೀವನ ಸಂಗಾತಿಯೊಂದಿಗೆ ಬಹಳ ಚೆನ್ನಾಗಿ ಇರುತ್ತೀರಿ ಹಾಗೂ ಒಳ್ಳೆಯ ಜೀವನವನ್ನು ನಡೆಸುವಿರಿ ಜುಲೈ ನಿಮ್ಮಲ್ಲಿರುವ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ನೋಡಿ ಎಲ್ಲರೂ ನಿಮ್ಮನ್ನು ಭಾವುಕತೆ ಇಲ್ಲದವರು ಎಂದುಕೊಂಡಿರುತ್ತಾರೆ ಆದರೆ ನೀವು ಭಾವಕತೆಯನ್ನು ಹೆಚ್ಚಾಗಿ ತೋರಿಸಿಕೊಳ್ಳುವುದಿಲ್ಲ ಆಗಸ್ಟ್ ಇವರಿಗೆ ನಿಯತ್ತು ಎಂಬುದು ಹೆಚ್ಚಾಗಿರುತ್ತದೆ ನಿಮ್ಮ ಕಡೆಯಿಂದ ಯಾವುದಾದರೂ ತಪ್ಪು ಆಗಿದ್ದರೆ ನೀವಾಗಿಯೇ ಹೋಗಿ ಕ್ಷಮೆ ಕೇಳುವಿರಿ ಇದರಿಂದ ಜನರು ನಿಮ್ಮನ್ನು ನಂಬುತ್ತಾರೆ ಹಾಗೂ ಜನರು ನಿಮ್ಮನ್ನು ಗೌರವಿಸುತ್ತಾರೆ

ಸೆಪ್ಟೆಂಬರ್ ನಿಮಗೆ ಯಾವುದಾದರೂ ವಿಷಯದ ಬಗ್ಗೆ ತಿಳಿದುಕೊಳ್ಳಲು ಬಹಳ ವಿಶ್ವಾಸವಿರುತ್ತದೆ ನೀವು ತೆರೆದ ಕಣ್ಣಲ್ಲಿ ಕನಸು ಕಾಣುವವರಾಗಿರುತ್ತೀರಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಪ್ಲಾನ್ ಗಳು ಇಲ್ಲದಿದ್ದರೂ ಮುಂದೆ ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ನಿಮಗೆ ತಿಳಿದಿರುತ್ತದೆ ಅಕ್ಟೋಬರ್ ನಿಮಗೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟ ಎದುರಾದರೆ ನಿಮ್ಮ ಧೈರ್ಯ ಮತ್ತು ನಿಮ್ಮ ಆತ್ಮವಿಶ್ವಾಸದಿಂದ ನೀವು ಅದರಿಂದ ನೀವು ಪಾರಾಗುವಿರಿ ನಿಮ್ಮ ಜೀವನದ ಕಷ್ಟಗಳನ್ನು ನೀವೇ ಸ್ವತಹ ಎದುರಿಸುವಿರಿ ಮತ್ತು ಸಹಾಯ ಮಾಡುವ ಗುಣ ಹೊಂದಿರುವಿರಿ

ನವೆಂಬರ್ ನಿಮ್ಮ ತಲೆಯಲ್ಲಿ ಎಲ್ಲ ಸಮಯದಲ್ಲೂ ಯಾವುದಾದರೂ ಒಂದು ಯೋಚನೆ ಇದ್ದೇ ಇರುತ್ತದೆ ನಿಮ್ಮ ಆಲೋಚನೆಗಳನ್ನು ನಿಮ್ಮ ಅಕ್ಕಪಕ್ಕದವರಿಗೆ ಹೇಳುವಿರಿ ಇದರಿಂದ ನಿಮ್ಮ ಅಕ್ಕಪಕ್ಕದವರಿಗೆ ಸಾಕಷ್ಟು ಉಪಯೋಗವಾಗುತ್ತದೆ ನೀವು ನಿಮಗೆ ಇಷ್ಟ ಬಂದ ರೀತಿ ಇರಲು ಬಯಸುವಿರಿ ಕೊನೆಯದಾಗಿ ಡಿಸೆಂಬರ್ ತಿಂಗಳಿನ ಚಿಟ್ಟೆಯನ್ನು ಆರಿಸಿದರೆ ನಿಮ್ಮಲ್ಲಿರುವ ಅದ್ಭುತವಾದ ವ್ಯಕ್ತಿತ್ವದಿಂದ ಸಾಕಷ್ಟು ಮುಂದೆ ಹೋಗುವಿರಿ ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಖುಷಿಪಡುವುದಿಲ್ಲ ಎಲ್ಲದನ್ನು ನೀವು ದೊಡ್ಡಮಟ್ಟಿಗೆ ಮಾಡಬೇಕು ಎಂದುಕೊಳ್ಳುವಿರಿ ಇದಲ್ಲದೆ ನೀವು ಭಾವುಕ ವ್ಯಕ್ತಿಗಳಾಗಿರುವಿರಿ ಹಾಗೂ ವಿಷಯಗಳನ್ನು ನೀವು ಹೆಚ್ಚು ಮುಚ್ಚಿಡಲು ಸಾಧ್ಯವಿಲ್ಲ ನಿಮ್ಮ ಈ ವ್ಯಕ್ತಿತ್ವದಿಂದ ನಿಮ್ಮನ್ನು ಬಹಳಷ್ಟು ಜನ ಪ್ರೀತಿಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.