ಡಿಸೇಂಬರ್ ಈ 3 ರಾಶಿಯವರಿಗೆ ರಾಜಯೋಗ ಮುಟ್ಟಿದೆಲ್ಲ ಚಿನ್ನ

0 6

ಡಿಸೇಂಬರ್ ಈ 3 ರಾಶಿಯವರಿಗೆ ರಾಜಯೋಗ ಮುಟ್ಟಿದೆಲ್ಲ ಚಿನ್ನ

ನಮಸ್ಕಾರ ಸ್ನೇಹಿತರೆ, ಡಿಸೆಂಬರ್ ಈ 3 ರಾಶಿಯವರಿಗೆ ಬಾರಿನೆ ಅದೃಷ್ಟ ಜೊತೆಗೆ ಉತ್ತಮ ದಿನ, ರಾಜಯೋಗ, ಗುರುಬಲ, ಗಜಕೇಸರಿಯೋಗ ಕೂಡ ಪ್ರಾಪ್ತಿ ಹಾಗಾದರೆ ಅದೃಷ್ಟವಂತ 3 ರಾಶಿಗಳು ಯಾವುವು ಎಂದು ನೋಡೋಣ ಬನ್ನಿ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಹೌದು ಇನ್ನು ಮುಂದೆ ಈ ಮೂರು ರಾಶಿಯವರಿಗೆ ರಾಜಯೋಗ ಪ್ರಾರಂಭವಾಗುತ್ತಿದೆ, ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ ಹಾಗೇನೆ ಗುರುಬಲ ಕೂಡ ಆರಂಭವಾಗುತ್ತಿದೆ. ಇನ್ನು ಇಂದಿನಿಂದ ಕಚೇರಿಯಲ್ಲಿ ಹೆಚ್ಚಿನ ಕೆಲಸವನ್ನು ನೀವು ಮಾಡಬೇಕಾಗಿ ಬರಬಹುದು ಅಂತೆಯೇ ನಿಮ್ಮ ಸಂಬಳವು ಕೂಡ ಹೆಚ್ಚಾಗಲಿದೆ, ಎಲ್ಲಾ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ, ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ನಿಮ್ಮ ಸಂಬಂಧವು ಬಲವಾಗಿರುತ್ತದೆ ವಿದೇಶಿ ಮೂಲಗಳಲ್ಲಿ ಕೆಲಸ ಮಾಡುವ ಜನರಿಗೆ ಇಂದು ಉತ್ತಮವಾಗಿರುತ್ತದೆ, ಕುಟುಂಬ ಜೀವನದಲ್ಲಿ ಒತ್ತಡ ಉಂಟಾಗುವುದಿಲ್ಲ,

ನೀವು ಮನೆಯ ಸದಸ್ಯರೊಂದಿಗೆ ಸಂವಾದವನ್ನು ನಡೆಸಬಹುದು, ಅವರಿಗೆ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಅನೇಕ ತೊಂದರೆಯನ್ನು ನೀವು ಎದುರಿಸಬೇಕಾಗುತ್ತದೆ ಆರ್ಥಿಕವಾಗಿ ಹಿಂದಿನಿಂದ ನಿಮಗೆ ಶುಭವಾಗಲಿದೆ, ಹೆಚ್ಚು ಹಣವನ್ನು ಗಳಿಸುವ ಅವಕಾಶವನ್ನು ನೀವು ಪಡೆಯಲಿದ್ದೀರಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಪರಿಹಾರ ಸಿಗುತ್ತದೆ ಪ್ರೀತಿ ಪಾತ್ರರಿಂದ ಉತ್ತಮ ಬೆಂಬಲವೂ ನಿಮಗೆ ದೊರೆಯುತ್ತದೆ ಇನ್ನೂ ನೀವು ನಿಮ್ಮ ಸಂಗಾತಿಯಿಂದಲೂ ಖುಷಿಯಾದ ವಿಚಾರಗಳನ್ನೇ ಪಡೆದುಕೊಳ್ಳುತ್ತೀರಿ, ಸಂತಾನ ಪ್ರಾಪ್ತಿಯ ಕೂಡ ಆಗಲಿದೆ,

ಹಾಗೇನೇ ನಿಮಗಿನ್ನೂ ಕಂಕಣಭಾಗ್ಯ ಕೂಡಿ ಬರಲಿಲ್ಲವೆಂದರೆ ಕಂಕಣಭಾಗ್ಯವು ಒಲಿದು ಬರಲಿದೆ, ಇನ್ನು ನಿಮ್ಮ ವ್ಯಾಪಾರಗಳಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ ಹಾಗೇನೆ ಶೇರು ಮಾರುಕಟ್ಟೆಯಲ್ಲಿಯೂ ನೀವು ಹೂಡಿದ ಬಂಡವಾಳ ದುಪ್ಪಾಟ್ಟಾಗುವಂತಹ ಅನಿರೀಕ್ಷಿತ ಆಗಮನವು ಎದುರಾಗುತ್ತದೆ, ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುತ್ತಿರವಂತಹ ಆ ಅದೃಷ್ಟವಂತ 3 ರಾಶಿಗಳು ಯಾವುವು ಎಂದರೆ:
ಮೊದಲನೆಯದಾಗಿ ” ಕನ್ಯಾ ರಾಶಿ “
ಎರಡನೆಯದಾಗಿ ” ಮೀನ ರಾಶಿ “
ಮೂರನೆಯದಾಗಿ ” ವೃಶ್ಚಿಕ ರಾಶಿ ”

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.