ವಾಷಿಂಗ್ ಮಷೀನ್ ಒಳಗಡೆ ಹೀಗೆ ಪ್ಲಾಸ್ಟಿಕ್ ಕವರ್ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

0 166

ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ತೊಳೆಯುವಾಗ ಸೋಪ್ ಪೌಡರ್ ಬಳಸಿದಾಗ ಬಟ್ಟೆಯಲ್ಲಿ ಅಲ್ಲಲ್ಲಿ ಸೋಪ್ ಪೌಡರ್ ಇರುತ್ತದೆ. ಇನ್ನು ಈ ರೀತಿ ಒಂದು ಪ್ಲಾಸ್ಟಿಕ್ ಕವರ್ ಅನ್ನು ಹಾಕಿದರೆ ಯಾವುದೇ ರೀತಿಯ ಸೋಪ್ ಪೌಡರ್ ಬಟ್ಟೆಯ ಮೇಲೆ ಉಳಿಯುವುದಿಲ್ಲ. ಒಂದು 3-4 ಪ್ಲಾಸ್ಟಿಕ್ ಕವರ್ ಅನ್ನು ವಾಷಿಂಗ್ ಮಷೀನ್ ಒಳಗಡೆ ಹಾಕಿ ಬಟ್ಟೆ ವಾಶ್ ಮಾಡಿದರೆ ಯಾವುದೇ ಸೋಪ್ ಕಲೆ ಉಳಿಯುವುದಿಲ್ಲ.

ಒಂದು ವೇಳೆ ಬಟ್ಟೆ ಚೆನ್ನಾಗಿ ಕ್ಲೀನ್ ಆಗದೆ ಇದ್ದರೆ ಅಲ್ಯೂಮಿನಿಯಂ ಉಂಡೆ ರೀತಿ ಮಾಡಿ ಹಾಕಬೇಕು. ಈ ರೀತಿ ಮಾಡಿದರೆ ಬಟ್ಟೆ ಚೆನ್ನಾಗಿ ಕ್ಲೀನ್ ಆಗುತ್ತದೆ.

ಬಟ್ಟೆಯನ್ನು ಮೊದಲು ನೆನಸಿ ನಂತರ ವಾಷಿಂಗ್ ಮಷೀನ್ ಗೆ ಹಾಕಿದರೆ ಕೊಳೆ ಚೆನ್ನಾಗಿ ಬಿಟ್ಟುಕೊಂಳ್ಳುತ್ತಾದೆ. ಬಟ್ಟೆ ನೆನಸಸಿ ಸರಿಯಾಗಿ ಒಂದರ ಮೇಲೆ ಇಟ್ಟು ಮಧ್ಯದಲ್ಲಿ ಖಾಲಿ ಬಾಟಲ್ ಅನ್ನು ಇಡಬೇಕು. ಇನ್ನು ಈ ರೀತಿ ಮಾಡುವುದರಿಂದ ಮಷೀನ್ ಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲಾ. ಇನ್ನು ಇದಕ್ಕೆ ಅಂತಾ ಲಂಡಾರಿ ಬಾಲ್ ಅನ್ನೋದು ಸಿಗುತ್ತದೆ.

Leave A Reply

Your email address will not be published.