ನಿಮ್ಮ ಒಂಟಿತನವೇ ನಿಮಗೆ ನೆಮ್ಮದಿ ಕೊಡುತ್ತದೆ!
ಒಂಟಿ ಅನಿಸಿದಾಗ ಇದನ್ನು ಒಮ್ಮೆ ಓದಿ

0 42

ನಿಮ್ಮ ಒಂಟಿತನವೇ ನಿಮಗೆ ನೆಮ್ಮದಿ ಕೊಡುತ್ತದೆ!
ಒಂಟಿ ಅನಿಸಿದಾಗ ಇದನ್ನು ಒಮ್ಮೆ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಜಗತ್ತಿನಲ್ಲಿ ಯಾರು ಯಾರಿಗೂ ಅಲ್ಲ ಲಕ್ಷ ಲಕ್ಷ ಸಂಬಂಧಗಳನ್ನು ಮಾಡಿ ಯಾರು ನಿಮ್ಮವರಾಗಲ್ಲ ಬದಲಾಗುವುದರಲ್ಲಿ ಇರುವ ಮಜಾ ಸೇಡು ತೀರಿಸಿಕೊಳ್ಳುವುದರಲ್ಲಿ ಸಿಗೋದಿಲ್ಲ ಯಾರು ಎಲ್ಲರಿಗೂ ಸೇರಿರುತ್ತಾರೋ ಅವರನ್ನು ಬಯಸದಿರುವುದು ಉತ್ತಮ ಸಾವಿರಾರು ಸುಳ್ಳು ಸಂಬಂಧಗಳಿಗಿಂತ ನಿಮ್ಮ ಒಂಟಿತನವೇ ನಿಮಗೆ ನಿಮ್ಮದು ನೀಡುತ್ತದೆ ಅಪಾಯದಲ್ಲಿ ಧೈರ್ಯ ತೋರುವುದು ಯುದ್ಧದಲ್ಲಿ ಅರ್ಧ ಗೆದ್ದಂತೆ ಸುಲಭವಾಗಿ ಸಿಗುವಂತದ್ದು ಯಾರಿಗೆ ಬೇಕು ಹಠವಿದೆ ಅದನ್ನೆ ಪಡೆಯಬೇಕೆಂಬುದು ಯಾವುದು ಅದೃಷ್ಟದಲ್ಲಿ ಬರೆದಿಲ್ಲವೋ! ನೆನಪಿಡಿ ಸಿಕ್ಕ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದು ಜಗಳದಿಂದ ಅಲ್ಲ ಆದರೆ ಎದುರಿರುವ ವ್ಯಕ್ತಿಗಿಂತ ಹೆಚ್ಚು ಯಶಸ್ವಿಯಾಗುವುದರಿಂದ

ನೀವು ನಿಜವಾಗಿಯೂ ಏನನ್ನಾದರೂ ಮಾಡಲು ಬಯಸಿದರೆ ಅದಕ್ಕೆ ಒಂದು ದಾರಿಯನ್ನು ಹುಡುಕಿಕೊಳ್ಳುವಿರಿ ಅಥವಾ ಅದನ್ನು ಮಾಡದಿರಲು ಒಂದು ಕಾರಣ ಹುಡುಕುವಿರಿ ಯಾರು ನಿಮ್ಮ ಹೋರಾಟ ನೋಡಿರುತ್ತಾರೋ ಅವರಿಗೆ ನಿಮ್ಮ ಹೋರಾಟದ ಬೆಲೆಯು ಗೊತ್ತಿರುತ್ತದೆ ಇಲ್ಲದಿದ್ದರೆ ನೀವು ಕೆಲವರಿಗೆ ಒಂಥರಾ ಅದೃಷ್ಟವಂತರು ಮಾತ್ರ ನಿಮಗೆ ನೀವೇ ಒಂದು ಪ್ರಮಾಣ ಮಾಡಿ ಯಾವ ಮಾತು ನಿಮ್ಮ ಹೆತ್ತವರನ್ನು ಅಳುವಂತೆ ಮಾಡುತ್ತದೆಯೋ ಅಂತಹ ಕೆಲಸವನ್ನು ಎಂದಿಗೂ ಮಾಡಬೇಡಿ ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ನಿಮ್ಮ ಮನಸ್ಸಿನಿಂದ ಈ ಐದು ವಿಷಯಗಳನ್ನು ತೆಗೆದು ಹಾಕಿ

ನನ್ನಿಂದ ಆಗುವುದಿಲ್ಲ, ಜನರು ಏನು ಹೇಳುತ್ತಾರೋ, ನನ್ನ ಮೂಡ್ ಚೆನ್ನಾಗಿಲ್ಲ, ನನ್ನ ಅದೃಷ್ಟ ಕೆಟ್ಟಿದೆ, ನನಗೆ ಸಮಯವಿಲ್ಲ ಜೀವನದಲ್ಲಿ ಮತ್ತೆ ಮತ್ತೆ ದಾರಿ ಬದಲಿಸುವ ಬದಲು ನಿಮ್ಮದೇ ಒಂದು ದಾರಿಯನ್ನು ಮಾಡಿಕೊಳ್ಳಿ ಹಿಂತಿರುಗುವ ಮೂಲಕ ನೀವು ಮತ್ತೆ ಹೊಸದಾಗಿ ಪ್ರಾರಂಭಿಸಲು ಸಾಧ್ಯವಿಲ್ಲ ಆದರೆ ಇಂದು ನೀವು ಒಂದು ದೊಡ್ಡದನ್ನು ಮಾಡುವ ಮೂಲಕ ನೀವು ಖಂಡಿತವಾಗಿಯೂ ನಿಮ್ಮ ಅಂತ್ಯವನ್ನು ಬದಲಾಯಿಸಬಹುದು ಗುರುತು ಚಿಕ್ಕದಾಗಿರಬಹುದು ಆದರೆ ತನ್ನದೇ ಆದ ಶಕ್ತಿ ಇರಬೇಕು

ಒಬ್ಬರ ಭಾವನೆಗಳನ್ನು ಸಮಯಕ್ಕೆ ಸರಿ ಆಗಿ ಅರ್ಥಮಾಡಿಕೊಳ್ಳಬೇಕು ಏಕೆಂದರೆ ಅವುಗಳು ಕೂಡ ಎಕ್ಸ್ಪರಿ ಡೇಟ್ ಅನ್ನು ಹೊಂದಿರುತ್ತವೆ ಮನುಷ್ಯನ ನಿಜವಾದ ಸೌಂದರ್ಯವು ಅವನ ಸ್ವಭಾವ ಮತ್ತು ಅವನ ನಾಲಿಗೆಯಲ್ಲಿದೆ ಕೆಲವೊಮ್ಮೆ ನಮ್ಮ ಸ್ವಾಭಿಮಾನಕ್ಕಾಗಿ ಕೆಲವು ಸಂಬಂಧಗಳನ್ನು ಒದ್ದು ಓಡಿಸಬೇಕಾಗುವುದು ಅವಶ್ಯಕವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.