ಅಂಗಡಿಗೆ ಗ್ರಾಹಕರು ಬರುತ್ತಿಲ್ಲ ಅಂದರೆ ಇದನ್ನು ಮಾಡಿ, ಕೇವಲ 20 ನಿಮಿಷಗಳಲ್ಲಿ ಗ್ರಾಹಕರ ಲೈನ್ ಬರುತ್ತದೆ

0 18

ಅಂಗಡಿಗೆ ಗ್ರಾಹಕರು ಬರುತ್ತಿಲ್ಲ ಅಂದರೆ ಇದನ್ನು ಮಾಡಿ, ಕೇವಲ 20 ನಿಮಿಷಗಳಲ್ಲಿ ಗ್ರಾಹಕರ ಲೈನ್ ಬರುತ್ತದೆ

ನಮಸ್ಕಾರ ಸ್ನೇಹಿತರೆ, ಗೆಳೆಯರೇ ಈ ದಿನ ನಾವು ನಿಮಗೆ ಒಂದು ಚಿಕ್ಕದಾದ ಸರಳವಾದ ಉಪಾಯವನ್ನು ತಿಳಿಸಿ ಕೊಡುತ್ತಿದ್ದೇವೆ, ಒಂದು ವೇಳೆ ನಿಮ್ಮ ಅಂಗಡಿಗೆ ಗ್ರಾಹಕರು ಬರುತ್ತಿಲ್ಲವೆಂದರೆ ಈ ಚಿಕ್ಕದಾದ ಪ್ರಯತ್ನವನ್ನು ಮಾಡಿ ನೀವು ನಿಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ ಸಾಮಾನ್ಯವಾಗಿ ಅರ್ಧ ಗಂಟೆಯಾದ್ರೂ ಯಾರು ಗ್ರಾಹಕರು ಅಂಗಡಿಗೆ ಬರ್ತಾ ಇರೋದಿಲ್ಲ ಇಂತಹ ಸ್ಥಿತಿಯಲ್ಲಿ ಅಂಗಡಿಯವರಂತೂ ಖಾಲಿ ಇರುತ್ತಾರೆ, ಇಲ್ಲಿ ನೀವು ಒಂದು ಚಿಕ್ಕ ಕೆಲಸವನ್ನು ಮಾಡಬೇಕು,

ಇಲ್ಲಿ ನೀವು ಕೈಯಲ್ಲಿ ಯಾವ್ದಾದ್ರು ನೀರನ್ನು ಸ್ವಲ್ಪ ತೆಗೆದುಕೊಳ್ಳಬೇಕು, ಕುಂದಾ ಕೇಶ್ವರ ಮಹಾದೇವನ ಹೆಸರನ್ನು ಇಪ್ಪತ್ತೊಂದು ಬಾರಿ ಅಥವಾ ಹನ್ನೊಂದು ಬಾರಿ ಹೇಳಿ ಆ ನೀರನ್ನು ನೀವು ದ್ವಾರಕ್ಕೆ ಸಿಂಪಡಿಸಬೇಕು ಅರ್ಧಗಂಟೆ ಅಥವಾ ಇಪ್ಪತ್ತು ನಿಮಿಷಗಳಲ್ಲಿ ಇವು ಗ್ರಾಹಕರ ಸಂಖ್ಯೆ ಹೆಚ್ಚಾಗುವುದನ್ನು ಸ್ವತಹ ನೀವೇ ಕಾಣುತ್ತೀರ, ಈ ಒಂದು ಚಿಕ್ಕ ಪ್ರಯೋಗವನ್ನು ಮಾಡಲು ನಿಮಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ,

ನೋಡಲು ಇದು ಚಿಕ್ಕದಾಗಿರುವ ಪ್ರಯೋಗವಾಗಿದ್ದರೂ ಇದರ ಪ್ರಭಾವ ತುಂಬಾನೇ ಶಕ್ತಿಶಾಲಿಯಾಗಿದೆ, ಒಂದು ವೇಳೆ ನೀವು ಕೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಇಪ್ಪತ್ತೊಂದು ಬಾರಿ ಅಥವಾ ಹನ್ನೊಂದು ಬಾರಿ ಕುಂದಾ ಕೇಶ್ವರ ಮಹಾದೇವನ ಹೆಸರನ್ನು ಜಪ ಮಾಡಿ ಆ ನೀರನ್ನು ದ್ವಾರಕ್ಕೆ ಏನಾದರು ಸಿಂಪಡಿಸಿದ್ರೆ ಇಪ್ಪತ್ತರಿಂದ ಮೂವತ್ತು ನಿಮಿಷದ ಒಳಗಡೆ ಗ್ರಾಹಕರು ಬರುವ ಸಂಖ್ಯೆ ಹೆಚ್ಚಾಗಿ ಬಿಡುತ್ತದೇ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.