ನೆನ್ನೆ ಭಯಂಕರವಾದ ಹುಣ್ಣಿಮೆ ಮುಗಿದಿದೆ ಇಂದು ಶುಭಕರವಾದ ಶುಕ್ರವಾರ 5 ರಾಶಿಯವರಿಗೆ ರಾಜಯೋಗ ಗುರುಬಲ ಶುರು ಲಕ್ಷ್ಮಿಕೃಪೆ

0 4,367

ಇಂದು ಬಹಳ ಭಯಂಕರವಾದ ಬನದ ಹುಣ್ಣಿಮೆ ಮುಗಿಯಿತು. ನಾಳೆಯಿಂದ ಈ ಮೂರು ರಾಶಿಯವರಿಗೆ ರಾಜಯೋಗ ಶುರುವಾಗುತ್ತೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ. ನೀವೇ ಕೋಟ್ಯಾಧಿಪತಿಗಳು ಬೇಡ ಎಂದರೂ ಕೂಡ ಧನ ಯೋಗ ಪ್ರಾಪ್ತಿ ಆಗುತ್ತೆ. ಚಾಮುಂಡೇಶ್ವರಿಯ ಕೃಪೆಯಿಂದ ಇವರ ಜೀವನವೇ ಹೊಸ ತಿರುವನ್ನು ಪಡೆದುಕೊಳ್ಳುತ್ತ ಎ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.

ಈ ರಾಶಿಯವರಿಗೆ ನಾಳೆಯಿಂದ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ನೀವು ಆದಾಯದಲ್ಲಿ ಹೆಚ್ಚಳವನ್ನು ಕಾಣಲಿದ್ದೀರಿ. ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ವಿದ್ಯಾಭ್ಯಾಸಕ್ಕಾಗಿ ಈ ರಾಶಿಯವರು ವಿದೇಶಕ್ಕೆ ಪ್ರಯಾಣ ಬೆಳೆಸುವ ಸಂಭವ ಕೂಡ ಬರಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳು ಕೂಡ ನಿಮ್ಮ ಪರವಾಗಿ ಇತ್ಯರ್ಥ ಆಗುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡುತ್ತೀರಾ? ಹಾಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತೀರ.

ಇನ್ನು ಈ ರಾಶಿಯವರ ಜಾತಕದಲ್ಲಿ ಇರುವಂತಹ ಅನೇಕ ದೋಷಗಳು ನಿವಾರಣೆ ಆಗುತ್ತೆ. ಸಂತೋಷದ ಫಲಗಳು ಲಭಿಸುತ್ತದೆ. ಧನ ಲಾಭವೂ ಕೂಡ ಆಗುತ್ತದೆ. ಹಾಗಾಗಿ ಈ ರಾಶಿಯವರು ಯಾರಿಗಾದರೂ ಸಾಲವಾಗಿ ನೀಡಿದ್ದರೆ ಹಾಗೆ ಅವರು ನಿಮಗೆ ಆ ಸಾಲವನ್ನು ಮರಳಿ ಕೊಡದೇ ಇದ್ದರೆ ಈ ಸಮಯದಲ್ಲಿ ನಿಮಗೆ ಹಿಂದಿರುಗಿಸುತ್ತಾರೆ ಮತ್ತು ನಿಮ್ಮ ಕುಟುಂಬಗಳಲ್ಲಿ ಸಂತೋಷ ಹೆಚ್ಚಾಗುತ್ತೆ. ವಾಹನದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ಈ ರಾಶಿಯವರು ಯಾವುದೇ ಯೋಜನೆಗಳನ್ನು ಮಾಡಿದ್ದರು ಕೂಡ ಅವೆಲ್ಲವೂ ಕೂಡ ಯಶಸ್ವಿಯಾಗುತ್ತೆ. ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ಗಳಿಸುತ್ತೀರ.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿರಾ. ಇನ್ನು ವಿಶೇಷವಾಗಿ ಈ ರಾಶಿಯವರು ಇಷ್ಟೆಲ್ಲಾ ಲಾಭವನ್ನು ಪಡೆಯುವುದರ ಜೊತೆಗೆ ಇವರ ಜೀವನದಲ್ಲಿ ಪರಿವರ್ತನೆಯನ್ನು ಕಾಣುತ್ತಾರೆ. ಸಕಾರಾತ್ಮಕವಾದ ಫಲವನ್ನು ಪಡೆದುಕೊಳ್ಳುತ್ತಾರೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಖ್ಯಾತಿ ಎಲ್ಲವೂ ಕೂಡ ಹೆಚ್ಚಾಗುತ್ತೆ. ಅನಗತ್ಯ ವಿವಾದಗಳಿಂದ ನೀವು ದೂರ ಉಳಿಯುವುದು ಉತ್ತಮ. ಹಾಗೆ ಶತ್ರುಗಳಿಂದಲೂ ಕೂಡ ದೂರ ಇರುವುದು ಉತ್ತಮ ಆರೋಗ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು.

ಅನಾರೋಗ್ಯದಲ್ಲಿ ಬಳಲುತ್ತಿರು ವವರು ಕೂಡ ಈ ಸಮಯದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಇಂದು ಬನದ ಹುಣ್ಣಿಮೆ ಮುಗಿದ ನಂತರ ನಾಳೆಯಿಂದ ನಾಳೆಯ ಭಯಂಕರವಾದ ಶುಕ್ರವಾರದಿಂದ ಇಷ್ಟೆಲ್ಲ ಲಾಭವನ್ನು ಪಡೆಯುವ ಆ ಮೂರು ರಾಶಿಗಳು ಯಾವುವು ಎಂದರೆ ಮೇಷ ರಾಶಿ ಸಿಂಹ ರಾಶಿ ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೆ ಈಗಲೇ ತಾಯಿ ಚಾಮುಂಡಿ ನಮಃ ಅಂತ ಕಮೆಂಟ್ ಮಾಡಿ.

Leave A Reply

Your email address will not be published.