ಮುಖದ ಮೇಲಿನ ಬಿರುಕುಗಳಿಗೆ ಕಾಲಿನ ಬಿರುಕುಗಳಿಗೆ 1 ದೇ ರಾತ್ರಿ ಸಾಕು!

0 134

ಚಳಿಗಾಲ ಬಂದರೆ ಮುಖದ ಮೇಲೆ ಬಿರುಕು ಮತ್ತು ಕಾಲಿನ ಬಿರುಕು ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕಾಗಿ ಕೆಲವು ಜನರು ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ. ಇದರಲ್ಲಿ ರಾಸಾಯನಿಕ ಅಂಶಗಳು ಇರುತ್ತವೆ.ಇದರಿಂದ ಚರ್ಮಕ್ಕೆ ಕೆಲವು ಸಮಸ್ಸೆಗಳು ಕಂಡು ಬರಬಹುದು. ಅದರೆ ಮನೆಯಲ್ಲಿನೆ ನೈಸರ್ಗಿಕವಾಗಿ ಬಿರುಕುಗಳನ್ನು ಸರಿ ಮಾಡುವುದಕ್ಕೆ ಕೆಲವೊಂದಿಷ್ಟು ಮನೆಮದ್ದುಗಳನ್ನು ಮಾಡಿಕೊಂಡು ಆ ಸಮಸ್ಸೆಗಳನ್ನು ಸಂಪೂರ್ಣವಾಗಿ ಗುಣ ಪಡಿಸಬಹುದು.

ಇದಕ್ಕಾಗಿ 20ml ಕೊಬ್ಬರಿ ಎಣ್ಣೆ ಮತ್ತು 20ml ತುಪ್ಪ, 20ml ಹರೆಳೆಣ್ಣೆ ತೆಗೆದುಕೊಳ್ಳಿ . ಈ ಮೂರು ವಸ್ತುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು. ಇದಕ್ಕೆ ಅರ್ಧ ಚಮಚ ಅರಿಶಿನ ಪುಡಿ,20ml ಮೇಣದ ದ್ರವವನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಅನ್ನು ಹಾಕಿ ಮಿಕ್ಸ್ ಮಾಡಿ ಮತ್ತು ಇದಕ್ಕೆ ಸ್ವಲ್ಪ ನೀರು ಹಾಕಿ ನಿಧಾನವಾಗಿ ಕುದಿಸಬೇಕು.

ಮುಖ ಮತ್ತು ಕೈ ಕಾಲುಗಳನ್ನು ತೊಳೆದುಕೊಂಡು ಇದನ್ನು ಕೈ ಕಾಲು ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಸಾಕ್ಸ್ ಹಾಕಿಕೊಂಡು ಮಲಗಿ.. ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಮುಖದಲ್ಲಿ ಇರುವ ಬಿರುಕು ಮತ್ತು ಕಾಲಿನಲ್ಲಿರುವ ಬಿರುಕು ಕಡಿಮೆ ಆಗುತ್ತದೆ.

Leave A Reply

Your email address will not be published.