ಇಂದಿನಿಂದ 86 ದಿನಗಳ ಕಾಲ ನೀವೇ ರಾಜರು 8 ರಾಶಿಯವರಿಗೆ ಗಜಕೇಸರಿ ಯೋಗ ಭಾರಿ ಅದೃಷ್ಟ!

0 10,624

ಎಲ್ಲರಿಗೂ ನಮಸ್ಕಾರ. ಇಂದಿನಿಂದ 86 ದಿನಗಳ ಕಾಲ ನೀವೇ ರಾಜ ರು ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ. ಆಂಜನೇಯ ಸ್ವಾಮಿ ಕೃಪೆಯಿಂದ ಬಾರಿ ಅದೃಷ್ಟ ಲಕ್ಷ್ಮಿ ಪುತ್ರ ರಾ ಗುತ್ತಿ ರಾ? ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.

ಇನ್ನು ಈ ರಾಶಿಯವರು ಸಂಪತ್ತಿನ ಲ್ಲಿ ಹೆಚ್ಚಳ ವನ್ನು ಕಾಣುತ್ತಾರೆ ಅಂದ ರೆ ಗುರು ಮತ್ತು ಶುಕ್ರ ಒಟ್ಟಿಗೆ.ಸಂಚಾರ ಮಾಡಿದಾಗ ಈ ರಾಶಿಯವರು ಸಂಪತ್ತನ್ನು ಗಳಿಸುತ್ತಾರೆ. ಜೊತೆ ಗೆ ನಿಮ್ಮ ಎಲ್ಲ ಭೌತಿಕ ಆಸೆಗಳು ಈಡೇರುತ್ತವೆ. ಈ ರಾಶಿಯ ಜನರು ಮುಂಬರುವ ಸಮಯ ದಲ್ಲಿ ಆರ್ಥಿಕ ಲಾಭ ಗಳನ್ನು ಪಡೆಯ ಬಹುದು. ಈ ರಾಶಿಯವರು ಹಣ ವನ್ನು ಗಳಿಸುತ್ತಾರೆ. ಇವರ ಉದ್ಯೋಗ ಪಡೆಯುವ ಅವಕಾಶ ಗಳು ಹೆಚ್ಚಾಗುತ್ತವೆ. ಆದಾಯ ಮತ್ತು ಅದೃಷ್ಟ ವು ಸಹ ಹೆಚ್ಚಾಗುತ್ತದೆ. ತಂದೆಯ ಸಹಾಯ ದಿಂದ ನೀವು ವಾಹನ ವನ್ನು ಖರೀದಿಸ ಬಹುದು. ಈ ಸಮಯ ದಲ್ಲಿ ಈ ರಾಶಿಯವರು ವೃತ್ತಿ ಮತ್ತು ವ್ಯವಹಾರ ದಲ್ಲಿ ಹೊಸ ಆಯಾಮ ವನ್ನು ಪಡೆಯುತ್ತಾರೆ. ಇದು ಆರ್ಥಿಕ ಲಾಭ ಕ್ಕೆ ಕಾರಣ ವಾಗುತ್ತದೆ.

ಕುಟುಂಬ ದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ವಿರುತ್ತದೆ. ಈ ಸಮಯ ದಲ್ಲಿ ನಿಮ್ಮ ಅಪೂರ್ಣ ಕೆಲಸ ಗಳು ಪೂರ್ಣಗೊಳ್ಳುತ್ತದೆ. ಅವಿವಾಹಿತರಿಗೆ ಮದುವೆಗಾಗಿ ಸಂಬಂಧ ಗಳು ಬರಬಹುದು. ಕಳೆದುಹೋದ ಹಣ ವನ್ನು ನೀವು ಮರಳಿ ಪಡೆಯ ಬಹುದು. ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲ ವನ್ನು ಪಡೆಯುತ್ತಾರೆ. ಆದ್ದರಿಂದ ಈ ರಾಶಿಯವರ ಎಲ್ಲಾ ಅಪೂರ್ಣ ಕೆಲಸ ಗಳು ಪೂರ್ಣಗೊಳ್ಳುತ್ತವೆ. ಇದ್ದಕ್ಕಿದ್ದಂತೆ ಧನಾಗಮನದ ಯೋಗ ವಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರ ಲಿದೆ. ಇಂದು ನೀವು ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ವನ್ನು ಸಾಧಿಸ ಬೇಕು. ಇದನ್ನು ಮಾಡಿದರೆ ನೀವು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ.

ಜೀವನ ಸಂಗಾತಿಯ ಸಹಕಾರ ವು ಇಂದು ಜೀವನ ದಲ್ಲಿ ನಡೆಯುತ್ತಿರುವ ತೊಂದರೆಗಳಿಂದ ನಿಮಗೆ ಮುಕ್ತಿ ಯನ್ನು ನೀಡುತ್ತದೆ. ಸಮಸ್ಯೆ ಇದ್ದ ಲ್ಲಿ ಪರಿಹಾರ ಸಿಗುತ್ತಿತ್ತು. ನೀವು ಸಂಜೆ ಇದ್ದಕ್ಕಿದ್ದಂತೆ ವಿತ್ತೀಯ ಪ್ರಯೋಜನ ಗಳನ್ನು ಪಡೆಯ ಬಹುದು. ಇದರಿಂದಾಗಿ ನಿಮ್ಮ ಮನಸ್ಸು ಸಂತೋಷ ವಾಗುತ್ತದೆ. ಇದು ವ್ಯಾಪಾರ ಕ್ಕಾಗಿ ನೀವು ಯಾವುದೇ ನಿರ್ಧಾರ ತೆಗೆದುಕೊಂಡ ರು. ಯಾರ ಒತ್ತಡ ಕ್ಕೂ ಒಳಗಾಗ ಬೇಡಿ ಇದು ನೀವು ಯಾರೊಬ್ಬರ ಒತ್ತಡದಲ್ಲಿ ನಿರ್ಧಾರ ತೆಗೆದುಕೊಂಡ ರೆ ಅದು ಭವಿಷ್ಯ ದಲ್ಲಿ ನಿಮಗೆ ತೊಂದರೆ ಯನ್ನುಂಟು ಮಾಡಬಹುದು. ಇಂದು ನಿಮ್ಮ ದೀರ್ಘಾವಧಿಯ ಕೆಲವು ಕೆಲಸ ಗಳು ಪೂರ್ಣಗೊಳ್ಳುತ್ತವೆ.

ಇದರಿಂದಾಗಿ ನಿಮ್ಮ ಮನಸ್ಸು ಸಂತೋಷ ವಾಗಿರುತ್ತದೆ. ಇಂದು ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿ ನಿಮಗೆ ಸಹಾಯ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮಾತಿನ ಮೇಲೆ ಸಂಯಮ ವನ್ನು ಇಟ್ಟುಕೊಳ್ಳ ಬೇಕು. ಪ್ರತಿಕೂಲ ಸಂದರ್ಭ ಗಳಲ್ಲಿ ಇಂದು ನೀವು ನಿಮ್ಮ ಕೋಪ ವನ್ನು ನಿಯಂತ್ರಿಸ ಬೇಕು. ಇಲ್ಲ ದಿದ್ದರೆ ನಿಮ್ಮ ಅಧಿಕಾರಿಗಳಿಂದ ನೀವು ನಿಂದ ಸ್ವಲ್ಪ ಕೊಡುತ್ತೀರಾ? ಇಂದು ನೀವು ವ್ಯಾಪಾರ ಕ್ಕೆ ಸಂಬಂಧಿಸಿದಂತೆ ಪ್ರಯಾಣಿಸ ಬೇಕಾದರೆ ಅದು ನಿಮಗೆ ತುಂಬಾ ಪ್ರಯೋಜನಕಾರಿ ಯಾಗಿದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ, ಕುಂಭ ರಾಶಿ, ಸಿಂಹ ರಾಶಿ, ಮೇಷ ರಾಶಿ, ವೃಷಭ ರಾಶಿ ಮತ್ತು ವೃಶ್ಚಿಕ ರಾಶಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave A Reply

Your email address will not be published.