25 ಜನವರಿ ವರ್ಷದ ಮೊದಲ ದೊಡ್ಡ ಹುಣ್ಣಿಮೆ ರಾತ್ರಿ 4 ಲವಂಗದ ಚಮತ್ಕರ ಉಪಾಯ ಕೋಟ್ಯಧಿಶರನ್ನಾಗಿ ಮಾಡುತ್ತದೆ 2024!

0 575

25 ಜನವರಿ 2024 ಪೌಷ ಹುಣ್ಣಿಮೆ ದಿನ 4 ಲವಂಗಗಳ ಪ್ರಾಚೀನ ಉಪಾಯವನ್ನು ಮಾಡಿರಿ. ಜೀವನದಲ್ಲಿ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಮತ್ತು ನಿಮಗೆ ಭಗವಂತನಾದ ವಿಷ್ಣು ಹಾಗು ತಾಯಿ ಲಕ್ಷ್ಮಿ ದೇವಿ ಕೃಪೆ ನಿಮಗೆ ಸಿಗುತ್ತದೆ. ಇದರಿಂದ ನಿಮಗೆ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುವುದು ಅಷ್ಟೇ ಅಲ್ಲದೆ ನೀವು ಕೋಟ್ಯಧಿಶರು ಆಗುವಿರಿ. ಪೌಷ ಹುಣ್ಣಿಮೆ ದಿನ ಹರಿಯುವ ನೀರಿನಲ್ಲಿ ಸ್ನಾನ ಮಾಡಿ ಹಾಗು ದಾನ ಧರ್ಮಗಳನ್ನು ಮಾಡಿ. ಒಂದು ವೇಳೆ ಆಗದೆ ಲವಂಗದ ಈ ಪ್ರಯೋಗ ಮಾಡಿದರೆ ಇಡೀ ವರ್ಷ ನಿಮಗೆ ನೀವು ಮಾಡುವ ಎಲ್ಲಾ ಕಾರ್ಯದಲ್ಲಿ ಯಾಶಸ್ಸು ಸಿಗುತ್ತದೆ ಮತ್ತು ಧನ ಸಂಪತ್ತು ನಿಮಗೆ ಲಭಿಸುತ್ತದೆ.

ಪೌಷ ಹುಣ್ಣಿಮೆ ದಿನ ಸ್ವತಹ ಲಕ್ಷ್ಮಿ ದೇವಿಯು ಭೂಮಿ ಮೇಲೆ ವಾಸ ಮಾಡಲು ಬರುತ್ತಾರೆ ಮತ್ತು ಇಡೀ ಭೂಮಿಯನ್ನು ತಿರುಗುತ್ತಾರೆ. ಈ ದಿನ ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಲವಂಗದ ಉಪಾಯವನ್ನು ಪ್ರಯೋಗ ಮಾಡಿದರೆ ಖಂಡಿತ ನಿಮಗೆ ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ನಿಮಗೆ ಸಿಗುತ್ತದೆ.

ಜನವರಿ 24 ರಂದು ರಾತ್ರಿ 9:50 ಕ್ಕೆ ಆರಂಭವಾಗಿ ಜನವರಿ 25 ರಂದು ರಾತ್ರಿ 11:20 ರವರೆಗೆ ಇರುತ್ತದೆ. ಇನ್ನು ಹುಣ್ಣಿಮೆ ದಿನ ಸ್ನಾನದ ಬ್ರಹ್ಮ ಮುಹೂರ್ತದ ಸಮಯ ಮುಂಜಾನೆ 5:57 ನಿಮಿಷದ ಹಿಡಿದುಕೊಂಡು ಮುಂಜಾನೆ 6:21 ನಿಮಿಷದವರೆಗೆ ಇರುತ್ತದೆ.ಈ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮವಾಗಿರುತ್ತದೆ.

ಈ ದಿನ ಪೂಜೆ ವ್ರತಗಳನ್ನು ಮಾಡುವುದರಿಂದ ಅಧಿಕ ಲಾಭ ನಿಮಗೆ ಸಿಗುತ್ತದೆ.ಅಮಾವಾಸ್ಯೆ ದಿನ ಅವಶ್ಯಕತೆ ಇರುವವರಿಗೆ ದಾನ ಮಾಡಿದರೆ ಹಾಗು ಪ್ರಾಣಿಗಳಿಗೆ ಆಹಾರ ನೀಡಿದರೆ ತುಂಬಾ ಒಳ್ಳೆಯದು. ಈ ಒಂದು ಲವಂಗದ ಉಪಾಯವನ್ನು ಕೇವಲ ವರ್ಷದ ಮೊದಲ ಹುಣ್ಣಿಮೆ ಯೊಂದು ಮಾಡಲಾಗುತ್ತದೆ. ಲವಂಗದಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಮಾಡುತ್ತಾಳೆ.

25 ಜನವರಿ ಸಂಜೆ ಹಿತ್ತಾಳೆ ಲೋಟ ತೆಗೆದುಕೊಂಡು 4 ಲವಂಗ ಇಡಬೇಕು. ಇದನ್ನು ಮನೆಯ ಮಾಳಿಗೆ ಮೇಲೆ ಇಡಬೇಕು. ಇದನ್ನು ಜನವರಿ 11 ಸ್ನಾನ ಮಾಡಿ ಆ ಲೋಟವನ್ನು ತೆಗೆದುಕೊಂಡು ಬರಬೇಕು. ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ನಿಮ್ಮ ಪರ್ಸ್ ನಲ್ಲಿ ಇಡಬೇಕು. ಈ ರೀತಿ ಮಾಡಿದರೆ ಇಡೀ ಶುಕ್ರ ಗ್ರಹ ನಿಮಗೆ ಸತ್ ಕೊಡುತ್ತದೆ.

ಇಡೀ ವರ್ಷ ನಿಮಗೆ ಭಾಗ್ಯ ಸತ್ ಕೊಡಲಿ ಎಂದು ಇಷ್ಟ ಪಡುತ್ತಿದ್ದಾರೆ ಜನವರಿ 25 ಸಂಜೆ ಸ್ನಾನ ಮಾಡಿ ಒಂದು ಡಬ್ಬಿಯಲ್ಲಿ ಅರಿಶಿನವನ್ನು ತುಂಬಬೇಕು. ಅರಿಶಿನವು ಶುಭದ ಸಂಕೇತವಾಗಿದೆ ಮತ್ತು ಎರಡು ಲವಂಗವನ್ನು ಕೈಯಲ್ಲಿ ಇಟ್ಟುಕೊಂಡು ವಿಷ್ಣುವಿನ ಫೋಟೋ ಎದುರು ಮಹವಿಷ್ಣುವಿನ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು. ಓಂ ನಮೋ ಭಗವತೆ ವಾಸುದೇವಯ ನಮಃ. ನಂತರ ಈ ಲವಂಗವನ್ನು ಅರಿಶಿನ ಡಬ್ಬಿಯಲ್ಲಿ ಇಡಬೇಕು. ಇದನ್ನು ನೀವು ಹೆಚ್ಚು ಸಮಯ ಕಳೆಯುವ ಕೋಣೆಯಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.

Leave A Reply

Your email address will not be published.