ಯಾರಲ್ಲೂ ಏನನ್ನು ಅಪೇಕ್ಷಿಸಬೇಡ ಭಿಕ್ಷೆಯಾಗುತ್ತದೆ

Recent stories

ಯಾರಲ್ಲೂ ಏನನ್ನು ಅಪೇಕ್ಷಿಸಬೇಡ ಭಿಕ್ಷೆಯಾಗುತ್ತದೆ

ನಿನ್ನ ಈಗಿನ ಪರಿಸ್ಥಿತಿ ಸರಿಯಿಲ್ಲವೆಂದು ಚಿಂತಿಸಬೇಡ ನಿನ್ನ ಮನಸ್ಸು ಮಾಡುವ ಕೆಲಸ ಒಳ್ಳೆಯದಾಗಿದ್ದರೆ ಸಮಯವೇ ತಲೆ ಬಾಗಿ ಎಲ್ಲವನ್ನು ಸರಿಪಡಿಸುತ್ತದೆ ಕಣ್ಣೀರಿನ ಹಿಂದೆ ಕಾರಣ ಇರುತ್ತೆ ಕರ್ತವ್ಯ ಅದನ್ನು ಕಟ್ಟಿ ಹಾಕಿರುತ್ತೆ ಸುಳ್ಳು ಜನರನ್ನು ಮೆಚ್ಚಿಸಬಹುದು ಆದರೆ ಮನಸ್ಸಾಕ್ಷಿಯನ್ನಲ್ಲ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಒಂದು ಹಗ್ಗದ ರೀತಿ ಅದು ಒಮ್ಮೆ ತುಂಡಾದರೆ ಗಂಟು ಹಾಕಬಹುದು ಆದರೆ ಅದು ನೇರವಾಗಿ ಇರುವುದಿಲ್ಲ ಗಂಟುಗಂಟಾಗಿಯೇ ಇರುತ್ತದೆ ಇತರರ ಒಳಿತನ್ನು ಮುಲಾಜಿಲ್ಲದೆ ಗುಣಗಾನ ಮಾಡು, ಆದರೆ ಬೇರೆಯವರ

ಕೆಡುಕಿನ ಬಗ್ಗೆ ಮಾತನಾಡುವಾಗ ನೂರು ಬಾರಿ ಸಾವಿರ ಬಾರಿ ಯೋಚಿಸು ಒಳ್ಳೆಯ ಕಾರಣವಿದ್ದಾಗ ಮಾತ್ರ ನಗುವುದನ್ನು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಇಲ್ಲವಾದರೆ ಬೇರೆಯವರು ನಮ್ಮನ್ನು ನೋಡಿ ನಗಲು ನಮ್ಮ ಬಗ್ಗೆ ಮಾತನಾಡಲು ನಾವೇ ಕಾರಣವಾಗುತ್ತೇವೆ ನಿನ್ನ ತಪ್ಪಿಲ್ಲದ ಕಡೆ ತಲೆತಗ್ಗಿಸಬೇಡ ಹಾಗೆಯೇ ನಂಬಿಕೆ ಇರದ ವ್ಯಕ್ತಿಯೊಡನೆ ವಾದಿಸಿ ಮೂರ್ಖನಗಬೇಡ ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ ಆದರೆ ಅವರನ್ನು ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು ಜೀವನದಲ್ಲಿ ನಮಗೆ ಅರ್ಥ ಮಾಡಿಸುವವರೇ ಸಿಗುತ್ತಾರೆ

ಹೊರತು ನಮ್ಮನ್ನು ಅರ್ಥ ಮಾಡಿಕೊಳ್ಳುವವರು ಸಿಗುವುದು ತುಂಬಾ ಕಷ್ಟ ಅವರು ಬದಲಾಗುತ್ತಾ ಇದ್ದಾರೆ ಎಂದರೆ ಪರವಾಗಿಲ್ಲ ನಾವೇ ದೂರ ಉಳಿಯುವುದು ಉತ್ತಮ ಕಣ್ಣೀರು ಕೆಟ್ಟವರಿಗೆ ಬರುವುದಿಲ್ಲ ಒಳ್ಳೆಯ ಮನಸ್ಸುಗಳಿಂದ ಮಾತ್ರ ಬರಲು ಸಾಧ್ಯ ಯಾರಲ್ಲೂ ಏನನ್ನು ಅಪೇಕ್ಷೆ ಮಾಡಬೇಡಿ ಏಕೆಂದರೆ ಅಪೇಕ್ಷೆ ಎನ್ನುವುದು ಭಿಕ್ಷೆ ಬೇಡಿದ ಹಾಗೆ ಯಾರೊಬ್ಬರ ನಂಬಿಕೆಯನ್ನು ಮುರಿಯುವ ಮೊದಲು ನೆನಪಿಡಿ ಒಂದು ದಿನ ನೀವು ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಬದುಕಿಗೆ ಭಯ

ಮುಖ್ಯ ಅಲ್ಲ ಭರವಸೆ ಮುಖ್ಯ ಕೋಪ ಅರ್ಥ ಆಗುವಷ್ಟು ಕಾಳಜಿ ಅರ್ಥ ಆಗಿದ್ದರೆ ಯಾವ ಸಂಬಂಧಗಳು ದೂರವಾಗುವುದಿಲ್ಲ ಯಾವ ನಂಬಿಕೆಗಳು ಹೊಡೆಯುವುದಿಲ್ಲ ನಿನ್ನ ಬೆನ್ನ ಹಿಂದಿನ ಸಾವಿರ ಮಾತುಗಳು ನಿನ್ನ ಒಂದು ನಗುವಿಗೆ ಸಮ ಎಂದು ಸ್ವೀಕರಿಸು ಹಿಂದೆ ಸುಟ್ಟು ಬಿಡು ಬೇರೆಯವರ ಮೇಲಿದ್ದ ನಿರೀಕ್ಷೆಯನ್ನು ತುಸು ನಕ್ಕು ಸಾಗಿ ಬಿಡು, ಸಮಯವೇ ಉತ್ತರ ನೀಡಲಿ ಅವರ ಪ್ರತಿ ಟೀಕೆಗೆ ಸಂಪತ್ತು ಉಳ್ಳವರು ಶ್ರೀಮಂತನಲ್ಲ ಸಂತಸವುಳ್ಳವನೇ ನಿಜವಾದ ಶ್ರೀಮಂತ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *