ಮೊಳಕೆ ಕಾಳು ತಿನ್ನುವ ಮುನ್ನ ಮಿಸ್ ಮಾಡದೆ ಇದನ್ನು ಓದಿರಿ

0 110

ಮೊಳಕೆ ಕಾಳು ತಿನ್ನುವ ಮುನ್ನ ಮಿಸ್ ಮಾಡದೆ ಇದನ್ನು ಓದಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊಳಕೆ ಕಾಳುಗಳು ದೇಹದ ಆರೋಗ್ಯವನ್ನು ಕಾಪಾಡಲು ಬಹಳ ಸಹಾಯವನ್ನು ಮಾಡುತ್ತದೆ ಮೊಳಕೆ ಒಡೆದ ಕಾಳುಗಳನ್ನು ಪೌಷ್ಟಿಕಾಂಶದ ಉದ್ದೇಶದಿಂದ ಬಹಳ ಹಿಂದಿನ ಕಾಲದಿಂದಲೂ ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ಪದಾರ್ಥದಲ್ಲಿ ಬಳಸುತ್ತಾರೆ ಇತ್ತೀಚಿನ ದಿನಗಳಲ್ಲಿ ಮಧುಮೇಹವನ್ನು ತಡೆಯಲು ಇದನ್ನು ಬಳಸುತ್ತಾರೆ ಭಾರತದಲ್ಲಿ ಮೊಳಕೆ ಹೊಡೆದ ಕಾಳನ್ನು ಬೇಯಿಸಿ ಅಥವಾ ಹಸಿ ಕಾಳನ್ನು ಸಹ ಬಳಸಲಾಗುತ್ತದೆ ಮೊಳಕೆ ಹೊಡೆದ ಕಾಳಿನ ವಿಶೇಷತೆ ಸಾಮಾನ್ಯ ಜನರಿಗೆ ತಿಳಿದಿದೆ ಮೊಳಕೆ ಒಡೆದ ಕಾಳುಗಳನ್ನು ಸೇವಿಸುವುದು ಜಾಗತಿಕವಾಗಿ ಎಲ್ಲಾ ಕಡೆ ಪ್ರಚಲಿತವಾಗಿದೆ ಬೀನ್ಸ್ ದ್ವಿದಳ ಧಾನ್ಯಗಳು ಧಾನ್ಯಗಳ ಬೀಜಗಳನ್ನು ಮತ್ತು ತರಕಾರಿಗಳನ್ನು ಮೊಳಕೆ ಹೊಳೆ ಸುದ್ದಿದ್ದನ್ನು ಬಳಸಬಹುದಾಗಿದೆ

ಇದನ್ನು ಎಂಟರಿಂದ ಹನ್ನೆರಡು ಗಂಟೆಗಳ ಕಾಲ ನೆನೆಸಿ ಮೊಳಕೆಯನ್ನು ಹೊಡೆಸಲಾಗುತ್ತದೆ ನಂತರ ಅದನ್ನು ಮೃದುವಾದ ಹತ್ತಿ ಅದರ ಮೇಲೆ ನೀರನ್ನ ಚಿಮುಕಿಸುವ ಮೂಲಕ ದೇವದಿಂದ ಇಡಬಹುದು ಈ ರೀತಿ ಮಾಡಿದರೆ ಅದನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ತುಂಬಾ ಉಪಯೋಗವಾಗುತ್ತದೆ

ಕೆಲವರು ಧಾನ್ಯಗಳನ್ನು ಮತ್ತು ಬದಲಾಯಿಸಿದ ನೀರನ್ನು ತುಂಬಾ ಇಷ್ಟಪಡುತ್ತಾರೆ ವಾಸ್ತವವಾಗಿ ನೆನೆಸಿದ ಕಾಳುಗಳನ್ನು ಎಂಟರಿಂದ ಹನ್ನೆರಡು ಗಂಟೆಗಳಿಗೊಮ್ಮೆ ತೊಳೆಯುವುದು ಉತ್ತಮ ಮೊಳಕೆ ಒಡೆಯುವ ಸಂದರ್ಭದಲ್ಲಿ ಜಾಗರೂಕರಾಗಿ ಇರಬೇಕು ಏಕೆಂದರೆ ಬ್ಯಾಕ್ಟೀರಿಯಾ ಗಳು ಮಾಡಕ್ಕೆ ಹೊಡೆಯುವುದನ್ನು ಹಾಳು ಮಾಡಬಹುದು ಆದಷ್ಟು ಸ್ವಚ್ಛವಾದ ವಾತಾವರಣ ಉಂಟಾಗುವಂತೆ ನೋಡಿಕೊಳ್ಳುವುದು ಉತ್ತಮ

ಈ ಮಾದರಿಯು ಭಾರತಕ್ಕಿಂತ ಅತಿ ಹೆಚ್ಚು ವಿದೇಶಗಳಲ್ಲಿ ಪ್ರಗತಿಯಲ್ಲಿ ಇದೆ ಅಲ್ಲಿನ ಜನರು ಮೊಳಕೆ ಹೊಡೆದ ಆಹಾರವನ್ನು ನೇರವಾಗಿ ಅಂಗಡಿಯಿಂದ ಖರೀದಿಸುತ್ತಾರೆ ಮೊಳಕೆ ಹೊಡೆದ ಆಹಾರವು ಸೇವಿಸುವುದರಿಂದ ಇದು ಹೃದಯದ ರಕ್ತ ಚಲನೆಯನ್ನು ಸರಿಪಡಿಸುತ್ತದೆ ಕೋಮಲ ತ್ವಚೆಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ

ಆಯಸ್ಸನ್ನು ವೃದ್ಧಿಸುತ್ತದೆ ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ ಮಧುಮೇಹವನ್ನು ಇನ್ನೆಟ್ಟಿಸಲು ಸಹಕಾರಿಯಾಗಿದೆ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾಗಿದೆ ಕರುಳಿನ ಚಟುವಟಿಕೆಯನ್ನು ಶಕ್ತಿಸಲಿ ಆಗಿಸುತ್ತದೆ ಕ್ಯಾನ್ಸರ್ ನನ್ನ ತಡೆಯಲು ಇದು ಸಹಕಾರಿಯಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.