ಸಿಂಹ ರಾಶಿ ಏಪ್ರಿಲ್ ಸಂಪೂರ್ಣ ಮಾಸ ಭವಿಷ್ಯ

0 25

ಸಿಂಹ ರಾಶಿ ಏಪ್ರಿಲ್ ಸಂಪೂರ್ಣ ಮಾಸ ಭವಿಷ್ಯ

ಏಪ್ರಿಲ್ ತಿಂಗಳು ಪ್ರಮುಖ ಮೈಲುಗಲ್ಲುಗಳಿಗೆ ಕಾರಣವಾಗುವ ಸಮಯ ಎಂದು ಹೇಳಬಹುದು ಏಕೆಂದರೆ ನಿಮ್ಮ ರಾಶಿಗೆ ಬಹಳ ಒಳ್ಳೆಯದನ್ನು ಮಾಡುವ ಗ್ರಹ ವಿಶೇಷವಾಗಿ ಈ ಗ್ರಹ ಎಲ್ಲ ರಾಶಿಯವರಿಗೂ ಒಳ್ಳೆಯದನ್ನೇ ಮಾಡುತ್ತದೆ ಸಕಾರಾತ್ಮಕ ಭಾವನೆಗಳನ್ನು ಹೆಚ್ಚು ಮಾಡುವ ಶಕ್ತಿ ಈ ಗ್ರಹಕ್ಕೆ ಇದೆ ಅತ್ಯಂತ ಸಕಾರಾತ್ಮಕವಾದ ಗ್ರಹ ಆಶೀರ್ವಾದವಿಂದೆ ಹೇಳಬಹುದು

ಆ ಗ್ರಹ ಇಲ್ಲಿಯವರೆಗೆ ನಿಮ್ಮ ಅಷ್ಟಮ ಸ್ಥಾನದಲ್ಲಿ ಇತ್ತು ಸಿಂಹ ರಾಶಿಯವರಿಗೆ ಇತ್ತೀಚಿನ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ತುಂಬಾ ಸಮಸ್ಯೆಗಳು ಕಷ್ಟಗಳು ಇದ್ದರೆ ಅದರಲ್ಲಿ ಗುರು ಗ್ರಹ ಒಂದು ದುಸ್ಥಾನದಲ್ಲಿ ದುರ್ಬಲವಾಗಿ ಇದ್ದಂತಹ ಪಾತ್ರ ಕೂಡ ತುಂಬಾ ನಿರ್ಣಾಯಕವಾಗಿ ಇದ್ದ ಕಾರಣವಾಗಿತ್ತು ಈ ಗುರು ಗ್ರಹ ಸರಿಸುಮಾರು ಪೂರ್ಣವಾದ ಪ್ರಮಾಣಕ್ಕೆ ಬರುತ್ತಿದೆ ಈ ಬೆಳವಣಿಗೆ ಯಾವಾಗ ನಡೆಯುತ್ತದೆ ಆದ್ದರಿಂದ ಏನಾಗುತ್ತದೆ ಏಕೆಂದರೆ ಬಹಳಷ್ಟು ವಿಷಯಗಳು ಸಕಾರಾತ್ಮಕವಾಗಿ ಇದೆ ಒಂದಿಷ್ಟು ಉತ್ಸಾಹಗಳು

ನಿಮ್ಮ ಜೀವನದಲ್ಲಿ ಬರುತ್ತದೆ ಗುರು ಏಪ್ರಿಲ್ 22ಕ್ಕೆ ನಿಮ್ಮ ಭಾಗ್ಯದ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ ಅಂದರೆ ಒಂದು ಸರ್ಕಾರಾತ್ಮಕ ಬದಲಾವಣೆ ಏಪ್ರಿಲ್ 22 ರಿಂದ ಶುರುವಾಗುತ್ತಿದೆ ಎಂದು ಇತ್ತು ಆದರೆ ಇದು ಒಂದಷ್ಟು ದೊಡ್ಡದಾಗಿ ಇರುವುದು ಇನ್ನೂ ಒಂದಷ್ಟು ಗ್ರಹಗಳು ಇದೆ ಅಂದರೆ ಪ್ರತಿ ತಿಂಗಳು ಪರಿವರ್ತನೆ ತರುವುದು ಅವು ಕೂಡ ಬಹಳಷ್ಟು ವಿಚಾರದಲ್ಲಿ ನಿಮಗೆ ಬೆಂಬಲವಾಗಿ ಇದೆ ಅವು ಯಾವುವು ಯಾವ ರೀತಿ ಒಳ್ಳೆಯ ಫಲಗಳನ್ನು ಕೊಡುತ್ತದೆ ಏಪ್ರಿಲ್ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಒಳ್ಳೆಯ ಬೆಳವಣಿಗೆಗಳು ಆಗುತ್ತವೆ ಇವೆಲ್ಲವನ್ನೂ ತಿಳಿಯೋಣ ಮುಖ್ಯವಾಗಿ ರಾಶಿ ಅಧಿಪತಿ ರವಿ ಮಿತ್ರನಾದ ಬುಧನ ಜೊತೆ ಇರುತ್ತದೆ ಮೇಷ ರಾಶಿಯಲ್ಲಿ ದುಸ್ತಾನ ವಾದಂತಹ

ಅಷ್ಟಮ ರಾಶಿಯಿಂದ ಭಾಗ್ಯಕ್ಕೆ ಹೋಗುತ್ತಿದ್ದಾನೆ ಅನಾರೋಗ್ಯಗಳು ಇದ್ದರೆ ಸ್ವಲ್ಪ ದೀರ್ಘಕಾಲದ ತೊಂದರೆಗಳು ಇದ್ದರೆ ಒಂದಷ್ಟು ಬದಲಾವಣೆಗಳು ಪರಿವರ್ತನೆಗಳು ಆಗುವ ತಿಂಗಳಾಗಿದೆ ಎಲ್ಲೋ ತುಂಬಾ ದಿನಗಳಿಂದ ನೆಗಡಿ ಆಗುತ್ತಿದೆ ಅಥವಾ ಪದೇ ಪದೇ ತಲೆನೋವು ಬರುತ್ತಿದೆ ಪಿತ್ತ ವಿಕೋಪದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಇಂತಹ ಸಮಸ್ಯೆಗಳಿಗೆಲ್ಲ ಒಂದು ಶಾಶ್ವತವಾದ ಪರಿಹಾರ ಸಿಗುವುದು ಏಪ್ರಿಲ್ ತಿಂಗಳಲ್ಲಿ ಪರಿವರ್ತನೆ ಶುರುವಾಗುತ್ತದೆ ಒಂದು ಸ್ವಲ್ಪ ಆರೋಗ್ಯ ಸ್ಥಿರವಾಗುವುದು ದೃಢವಾಗುವುದು

ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಧೈರ್ಯ ಬರುತ್ತದೆ ಹೀಗೆ ರಾಶ್ಯಾಧಿಪತಿ ಮಿತ್ರರ ಜೊತೆ ಇರುತ್ತಾನೆ ಈ ತಿಂಗಳು ಅಂದರೆ ಭುಧ ಮತ್ತು ಗುರು ಎರಡು ಮಿತ್ರ ಗ್ರಹಗಳು ಇನ್ನೊಂದು ಕಡೆ ರಾಹುವಿನಿಂದ ಸ್ವಲ್ಪ ಮಟ್ಟಿಗೆ ಅಪಾಯಗಳು ಇದೆ ಆದರೆ ಇವೆರಡೂ ಪವರ್ಫುಲ್ ಗ್ರಹಗಳು ಜೊತೆಯಲ್ಲಿ ಇರುವಾಗ ಗಟ್ಟಿಯಾಗಿರುವ ರವಿಯನ್ನು ಅಲುಗಾಡಿಸಲು ರಾಹುವಿನಿಂದ ಆಗುವುದಿಲ್ಲ ಹಾಗಾಗಿ ಈ ತಿಂಗಳಲ್ಲಿ ಬಹಳಷ್ಟು ಶುಭ ಕಾರ್ಯಗಳೇ ನಡೆಯುತ್ತದೆ ಎಂದು ಬಹಳ ಸ್ಪಷ್ಟವಾಗಿ ಹೇಳಬಹುದು ಇನ್ನೂ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.