ವೈಕುಂಠ ಏಕಾದಶಿಯ ಮಹತ್ವ ಹಾಗೂ ಆಚರಣೆ

0 24

ವೈಕುಂಠ ಏಕಾದಶಿಯ ಮಹತ್ವ ಹಾಗೂ ಆಚರಣೆ

ವೈಕುಂಠ ಏಕಾದಶಿಯ ದಿನದಂದು ವೈಕುಂಠದ ಉತ್ತರದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ ಈ ದಿನ ಪ್ರಾಥಕಾಲದಲ್ಲಿ ಎದ್ದು ಸ್ನಾನದಿಗಳನ್ನು ಮಾಡಿ ಶುಚಿಭೂತರಾಗಿ ಉಪವಾಸವನ್ನು ಕೈಗೊಂಡು ಭಗವಂತನ ಪೂಜೆಗಳನ್ನು ಮಾಡಿ ಹಾಗೆ ಭಗವಂತನ ದರ್ಶನವನ್ನು ಪಡೆಯುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಏಕಾದಶಿ ಎಂದರೆ ತಕ್ಷಣ ನೆನಪಾಗುವುದು ಉಪವಾಸ ಉಪವಾಸ ಆಚರಣೆಯು ಏಕಾದಶಿಯ ಒಂದು ಮುಖ್ಯ ಭಾಗವಾಗಿದೆ ಈ ಉಪವಾಸವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ದಿನದಂದು ಕೆಲವರು ಕೇವಲ ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸವನ್ನು ಮಾಡುತ್ತಾರೆ ಇನ್ನೂ ಕೆಲವರು ಹನಿ ನೀರನ್ನು ಕುಡಿಯದೆ ಪೂರ್ತಿ ಉಪವಾಸವನ್ನು ಮಾಡುತ್ತಾರೆ ಇನ್ನು ಈ ಏಕಾದಶಿಯ ದಿನದಂದು ಮೌನ ವ್ರತವನ್ನು ಸಹ ಆಚರಿಸಬಹುದಾಗಿದೆ ವೈಕುಂಠ ದ್ವಾರವು ತೆಗೆಯುವ ಹಿನ್ನೆಲೆಯಲ್ಲಿ ಉಪವಾಸವಿದ್ದು ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು,ಕೃಷ್ಣ, ರಾಮ ದೇವರುಗಳ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ವಾಡಿಕೆ ಇದೆ ಏಕಾದಶಿಯ ದಿನದಂದು ಪೂರ್ತಿ ದಿನ ಉಪವಾಸವಿದ್ದು ಬೆಳಗ್ಗೆ ಎದ್ದು ತುಳಸಿ ನೀರನ್ನು ಸೇವಿಸಿ ನಂತರ ಇತರ ಆಹಾರವನ್ನು ಸೇವಿಸಬೇಕು

ಈ ದಿನ ಎಂದರೆ ಏಕಾದಶಿಯ ದಿನದಂದು ಗೀತ ಪಾರಾಯಣ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದು ಅತ್ಯಂತ ಶ್ರೇಷ್ಠವಾದದ್ದು ಇದು ಆಗದಿದ್ದಲ್ಲಿ “ಓಂ ನಮೋ ನಾರಾಯಣಾಯ ನಮಃ”ಎಂದು 108 ಬಾರಿ ಪಠಿಸಬೇಕು ವೈಕುಂಠ ಏಕಾದಶಿಯ ಮಾರನೇ ದಿನವನ್ನು ಮುಕ್ಕೋಟಿ ಪಾರಾಯಣ ಎಂದು ಕರೆಯಲಾಗುತ್ತದೆ

ದಿನ ಬೆಳಗಿನ ಉಪಹಾರವನ್ನು ಮುಗಿಸಿ ಯಾವುದಾದರೂ ಬ್ರಾಹ್ಮಣ ದಂಪತಿಗೆ ಆಹಾರವನ್ನು ನೀಡಿದರೆ ಲಕ್ಷ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಿದಷ್ಟು ಪುಣ್ಯ ದೊರೆಯುತ್ತದೆ ಜೊತೆಗೆ ಯಾರಾದರೂ ಗೋದಾನ ಮಾಡಬೇಕೆಂದಿದ್ದರೆ ಅದಕ್ಕೂ ಸಹ ಈ ದಿನ ಪ್ರಶಸ್ತ್ಯವಾಗಿದೆ ಈ ವೈಕುಂಠ ಏಕಾದಶಿ ಧನುರ್ಮಾಸದಲ್ಲಿ ಆಚರಿಸುವುದರಿಂದ ಈ ದೇವರಿಗೆ ಪ್ರಿಯವಾದ ಕಾರ ಅಥವಾ ಸಿಹಿ ಪೊಂಗಲ್ ಅನ್ನು ನೈವೇದ್ಯವಾಗಿ ಮಾಡಿಟ್ಟು ದೇವರಿಗೆ ಸಮರ್ಪಿಸುವುದರಿಂದ ಅವರ ಕೃಪೆಗೆ ಪಾತ್ರರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.