4, 13, 31 ನೇ ತಾರೀಖಿ ನಲ್ಲಿ ಗುಣ ಸ್ವಭಾವ ಹೇಗಿರುತ್ತದೆ ? ಇವರು ಹುಟ್ಟಿದಾಗಿನಿಂದಲೂ ಈ ರೀತಿಯಾಗಿ ಇರುತ್ತಾರೆ

0 9

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ 4, 13, 31 ನೆ ತಾರೀಕಿನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ನೀವು ಇದನ್ನು ಕೊನೆವರೆಗೂ ಪೂರ್ತಿಯಾಗಿ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಯಾರು ನಾಲ್ಕು 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅವರ ಜನ್ಮ ಸಂಖ್ಯೆ ನಾಲ್ಕು ಆಗುತ್ತದೆ ಆ ಪೈಕಿ ನಾಲ್ಕನೇ ತಾರೀಖಿನಲ್ಲಿ ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತದೆ 13 ಹಾಗೂ 31 ನೇ ತಾರೀಖಿನಂದು ಯಾರು ಹುಟ್ಟಿರುತ್ತಾರೋ ಅವರ ಮೇಲೆ ರವಿ, ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವು ಸಹ ಇರುತ್ತದೆ ಈ ದಿನಾಂಕದಂದು ಹುಟ್ಟಿದ ಜೊತೆಗಿನ ಒಡನಾಟ ಮಾತುಕತೆ ಸ್ನೇಹ ಯಾವುದು ಕೂಡ ಸಲ್ಲಿಸಲ್ಲ ಯಾಕೆಂದರೆ ತಮ್ಮದೇ ಲೋಕದಲ್ಲಿರುವ ಬಲುಮಟ್ಟಿಗರು ಹೌದು ಸ್ಥಿರವಾಗಿರುತ್ತಾರೆ ಆತ್ಮವಿಶ್ವಾಸವು ಕೂಡ ಹೆಚ್ಚಾಗಿ ಇರುತ್ತದೆ ಬದಲಾವಣೆಗೆ ಹೊಂದಿಕೊಳ್ಳುವುದಿಲ್ಲ ಮತ್ತು ಬಹಳ ಕಷ್ಟದ ಕೆಲಸ ಇವರಿಗೆ ಇರುತ್ತದೆ ಈ ಕಾರಣಕ್ಕಾಗಿ ಏನು ಇಷ್ಟೆಲ್ಲ ಇಲ್ಲ ನಿಧಾನ ಎನಿಸಿಕೊಳ್ಳುತ್ತಾರೆ ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ

ಯಾವುದರ ಬಗ್ಗೆಯೂ ಕೂಡ ಆಲೋಚನೆ ಮಾಡುವುದಕ್ಕೆ ಇವರು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ ಏನಾದರೂ ಹೊಸದನ್ನು ಆರಂಭಿಸುವುದರಲ್ಲಿ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಇವರಲ್ಲಿ ತಲ್ಲಿನತೆ ಮಾತ್ರ ಎಂತವರು ಕೂಡ ತಲೆ ತೂಗುವಂತಾಗಿರುತ್ತದೆ ಇನ್ನು ಎಂತದ್ದೇ ಆದಂತಹ ಅದ್ಭುತವಾದಂತದ್ದು ಎದುರಿದ್ದರು ಪೂರ್ಣ ತೃಪ್ತಿ ಎನ್ನುವುದು ಇವರ ಪಾಲಿಗೆ ಇರುವುದಿಲ್ಲ ಯಾವಾಗಲೂ ಇಂಪ್ರಾ ವೈಸ್ ಗೆ ನೋಡುತ್ತಾರೆ ಮತ್ತು ಅದು ಮುಗಿಯುವುದೇ ಇಲ್ಲ ಈ ಕಾರಣಕ್ಕಾಗಿ

ಇವರಲ್ಲಿ ಹತಾಶೆ ಕೂಡ ಕಾಡುತ್ತದೆ ಕೆಲಸ ಎಂದು ಬಂದರೆ ವಿಪರೀತ ಗಂಭೀರವಾಗಿರುತ್ತಾರೆ ವಿಶ್ರಾಂತಿ ಸಮಯ ಅಂತಾನೆ ಸಿಗೋದಿಲ್ಲ ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂದು ಊಹಿಸಿಕೊಳ್ಳುವುದು ಕೂಡ ಈ ನಾಲ್ಕರ ಸಂಖ್ಯೆಗೆ ಕಷ್ಟ ಮತ್ತು ಕರುಣೆ ಎಂಬುದು ಕಮ್ಮಿ ಹಾಗೂ ಕೆಲವು ಬಾರಿ ಕಂಜೂಸ್ ಎನಿಸಿಕೊಳ್ಳುತ್ತಾರೆ ಕ್ರೂರಿಗಳಂತೆ ಕಾಣುತ್ತಾರೆ ಇವರಿಗೆ ತಮಗೆ ನಿಜವಾಗಿಯೂ ಬೇಕಾದದ್ದು ಏನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಿಕರಣವೇ ಇರುವುದಿಲ್ಲ

ಇನ್ನು ಜೀವನದಲ್ಲಿ ಮೇಲಿರುವುದಕ್ಕೆ ಬಹಳ ಶ್ರಮವನ್ನು ಹಾಕುತ್ತಾರೆ ಆದರೂ ಯಶಸ್ಸಿನ ಬಗ್ಗೆ ಪೂರ್ಣ ತೃಪ್ತಿ ಇವರಿಗೆ ಸಿಗುವುದಿಲ್ಲ ಇವರಿಗೆ ಭದ್ರತಾಭಾವ ಹೆಚ್ಚು ಕಾಡುತ್ತದೆ ಪ್ರಣಯದ ಸಂಗತಿಗಳು ಅಷ್ಟೇನು ಫಲಿಸುವುದಿಲ್ಲ ಪ್ರೀತಿ ಸಂಬಂಧಗಳನ್ನು ಸರಿಯಾಗಿ ನಿಭಾಯಿಸುವುದಕ್ಕೆ ಪರದಾಡುತ್ತಾರೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಆಗಲಿ ಹಾಗೂ ಮುಕ್ತವಾಗಿ ಮಾತನಾಡುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.