ಸೆಪ್ಟೆಂಬರ್ 10 ಭಾನುವಾರನಾಳೆಯಿಂದ 8 ದಿನಗಳ ಒಳಗೆ 8 ರಾಶಿಯವರಿಗೆ ಭರ್ಜರಿದುಡ್ಡಿನ ಆಗಮನ!

0 19,101

ಎಲ್ಲರಿಗೂ ನಮಸ್ಕಾರ ಸೆಪ್ಟೆಂಬರ್ ಹತ್ತನೇ ತಾರೀಖು ಭಾನುವಾರ ಇಂದಿನಿಂದ ಎಂಟು ದಿನಗಳ ಒಳ ಗೆ ಭರ್ಜರಿ ದುಡ್ಡಿನ ಗಮನ ಸೂರ್ಯ ದೇವನ ಕೃಪೆಯಿಂದ ಐದು ರಾಶಿಯವರಿಗೆ ಗುರುಬಲ ಗೋಲ್ಡನ್ ಟೈಮ್. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ಅಂತ ನೋಡೋಣ ಬನ್ನಿ.

ಸಮಾಜ ದಿಂದ ಸಂಪತ್ತು, ಗೌರವ, ಪ್ರತಿಷ್ಠೆ ಮತ್ತು ಖ್ಯಾತಿಯ ನ್ನು ಸಹ ಪಡೆಯುತ್ತೀರಾ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದೊಂದಿಗಿನ ಸಂಬಂಧ ದಲ್ಲಿ ಸ್ವಲ್ಪ ಕಹಿ ಇರ ಬಹುದು. ಆದರೆ ಕಾಲಾನಂತರ ದಲ್ಲಿ ಎಲ್ಲ ವೂ ಸರಿಯಾಗುತ್ತದೆ. ನಿಮ್ಮ ವ್ಯವಹಾರ ದಲ್ಲಿ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚಾಗ ಲಿವೆ. ನಿಮ್ಮ ಯಾವುದೇ ಯೋಜನೆಗಳು ಈ ಸಮಯ ದಲ್ಲಿ ಯಶಸ್ವಿಯಾಗುತ್ತವೆ. ನಿಮ್ಮ ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧ ಮೊದಲಿಗಿಂತ ಹೆಚ್ಚು ಸಾಮರಸ್ಯ ದಿಂದ ಕೂಡಿರ ಲಿದೆ. ಉದ್ಯೋಗಸ್ಥರು ಬಡ್ತಿ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಸಂತೋಷ ಮತ್ತು ಸಂಪತ್ತು ಸಹ ಹೆಚ್ಚಾಗ ಲಿದೆ.

ವ್ಯವಹಾರ ದಲ್ಲಿ ತೊಡಗಿರುವ ಈ ರಾಶಿಯವರು ತಮ್ಮ ವ್ಯವಹಾರ ದಲ್ಲಿ ದೊಡ್ಡ ಲಾಭ ವನ್ನು ಗಳಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನೀವು ಹಣದ ಮೇಲೆ ಹೆಚ್ಚಿನ ನಿಯಂತ್ರಣ ವನ್ನು ಹೊಂದಿ ರುತ್ತೀರಾ. ಇದರಿಂದ ನಿಮಗೆ ಹಣ ಉಳಿಸ ಲು ಸಾಧ್ಯವಾಗುತ್ತದೆ. ಇವರ ಮಾತಿನ ಶೈಲಿ ಸುಧಾರಿಸ ಲಿದೆ. ಇದರಿಂದಾಗಿ ಜನರು ನಿಮ್ಮಿಂದ ಪ್ರಭಾವಿತ ರಾಗುತ್ತಾರೆ. ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಮತ್ತು ಸಂವಹನ ಕ್ಕೆ ಸಂಬಂಧಿಸಿ ಜನರಿಗೆ ಇದು ಅದ್ಭುತ ಸಮಯ. ನೀವು ಕೆಲವು ಉತ್ತಮ ಸ್ಥಳ ಗಳಿಗೆ ಪ್ರಯಾಣಿಸ ಬಹುದು. ಈ ಸಮಯ ದಲ್ಲಿ ನೀವು ಸರ್ಕಾರ ದಿಂದ ಪ್ರಯೋಜನ ಗಳನ್ನು ಮತ್ತು ಪ್ರತಿಫಲ ಗಳನ್ನು ಪಡೆಯುವ ಸಾಧ್ಯತೆಯಿದೆ.

ಇದು ನಿಮಗೆ ಉತ್ತಮ ಮಟ್ಟದ ಲಾಭ ವನ್ನು ನೀಡುತ್ತದೆ. ದೀರ್ಘಕಾಲದವರೆಗೆ ಸಿಕ್ಕಿ ಹಾಕಿಕೊಂಡಿದ್ದ ಹಣ ವಾಪಸ್ ಪಡೆಯುತ್ತೀರಾ? ಹೊಸ ಆದಾಯದ ಮೂಲ ಗಳು ತೆರೆದು ಕೊಳ್ಳಲಿವೆ. ಈ ರಾಶಿಯವರು ಆರ್ಥಿಕ ವಾಗಿ ಪ್ರಗತಿ ಕಾಣುವ ರು. ಅಲ್ಪ ಪ್ರಯತ್ನ ದಿಂದ ಲೂ ಸಹ ಸಾಧಿಸ ಬೇಕೆನ್ನುವ ಗುರಿ ತಲುಪುವ ರು. ಶ್ರಮ ಕ್ಕೆ ಮೀರಿದ ಪ್ರತಿಫಲವೇ ದೊರೆಯುವುದು ವಿವಿಧ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಲು ವಿಶೇಷವಾದ ಅವಕಾಶ ಗಳನ್ನು ಪಡೆದುಕೊಳ್ಳುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ನಿರೀಕ್ಷಿತ ವಾದ, ಪ್ರಗತಿ ಹಾಗೂ ಗೌರವ ದೊರೆಯುವುದು ಸೂರ್ಯ ದೇವನ ಕೃಪೆಯಿಂದಾಗಿ ಜೀವನ ದಲ್ಲಿ ಸಾಧನೆ ಹಾಗು ಆರ್ಥಿಕ ಅಂದುಕೊಳ್ಳುತ್ತಾರೆ.

ಜೀವನ ವು ಪ್ರಕಾಶಮಾನ ವಾದ ಬೆಳಕಿನಂತೆ ಬೆಳಗುವುದು ನಿಮ್ಮ ಸಂಪತ್ತು ಹೆಚ್ಚಾಗ ಕಷ್ಟದಲ್ಲಿ ರುವವರಿಗೆ ಹಾಗು ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿ ರುವವರಿಗೆ ಮುಕ್ತ ಮನಸ್ಸಿನಿಂದ ಸಹಕಾರ ಹಾಗೂ ಸಹಾಯ ಧನ ವನ್ನು ನೀಡುವುದ ನ್ನು ಮರೆಯ ಬಾರದು. ಅದು ನಿಮ್ಮ ಏಳಿಗೆಯನ್ನು ದ್ವಿಗುಣ ಗೊಳಿಸುವುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ ವೃಷಭ ರಾಶಿ, ಕಟಕ ರಾಶಿ, ಮಕರ ರಾಶಿ ಕುಂಭ ರಾಶಿ ಮತ್ತು ತುಲಾ ರಾಶಿ.

Leave A Reply

Your email address will not be published.