ಮುಟ್ಟಿದರೆ ಮುನಿ ಗಿಡ ಸಿಕ್ಕರೆ ಬಿಡಬೇಡಿ ಯಾಕೆಂದರೆ

0 12,113

ಮುಟ್ಟಿದರೆ ಮುನಿ ಗಿಡ ಸಿಕ್ಕರೆ ಬಿಡಬೇಡಿ ಯಾಕೆಂದರೆ

ಮುಟ್ಟಿದರೆ ಮುನಿ ಗಿಡ ನೋಡಲು ಚಿಕ್ಕದಾಗಿದ್ದರು ಅದರ ಔಷಧೀಯ ಗುಣ ಗಳ ಪಟ್ಟಿ ದೊಡ್ಡದಾಗಿದೆ ಸ್ಥಳೀಯವಾಗಿ ನಾಚಿಕೆ ಮುಳ್ಳು ಎಂಬ ಕರೆಯುವ ಈ ಸಸ್ಯ ಚರ್ಮದ ಸಮಸ್ಯೆ, ಚರ್ಮರೋಗ, ಚರ್ಮದ ಮೇಲಿನ ತುರಿಕೆ, ಬೆವರು ಗುಳ್ಳೆಗಳನ್ನು ನಿವಾರಿಸಲು ಸಹಕಾರಿಯಾಗಿದೆ ಈ ಗಿಡದ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ ಚರ್ಮದ ವಿವಿಧ ಸಮಸ್ಯೆಗಳು ದೂರವಾಗುತ್ತದೆ ಇನ್ನು ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಅಥವಾ ಕಿಡ್ನಿಯ ಕಲ್ಲುಗಳು ಕೂಡ ಒಂದು ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬಂದರೆ ನಾಚಿಕೆ ಮುಳ್ಳು ಗಿಡದ ಕಷಾಯವನ್ನು ಮಾಡಿ ಕುಡಿಯುವುದು ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸುಲಭವಾಗಿ ಈ ಸೊಪ್ಪು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಅಷ್ಟೇ ಅಲ್ಲದೆ ಮಹಿಳೆಯರಲ್ಲಿ ಕಾಣುವ ಮುಟ್ಟಿನ ದಿನಗಳಲ್ಲಿ ಕಂಡು ಬರುವ ಸಮಸ್ಯೆಗೆ ನಾಚಿಕೆ ಮುಳ್ಳಿನ ಕಷಾಯ ಮಹಿಳೆಯರ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹೊಟ್ಟೆ, ಸೊಂಟ, ಕೈ ಕಾಲುಗಳಲ್ಲಿ ಕಾಣಿಸುವ ನೋವನ್ನು ಋತುಚಕ್ರ ಅನಿಯಮಿತವಾಗಿ ಇದ್ದರೆ ಬೇರಿನ ಸಮೇತ ಈ ಗಿಡವನ್ನು ತಂದು ನೀರಿನಲ್ಲಿ ಕುದಿಸಿ ಕುಡಿಯುವುದು ಇದಕ್ಕೆ ಪರಿಹಾರವಾಗಿದೆ ಇನ್ನು ಹಳ್ಳಿಯಲ್ಲಿ ಈಗಲೂ ಸಹ ಕೈಕಾಲುಗಳಲ್ಲಿ ಬಿದ್ದ ಗಾಯ ಉಂಟಾದರೆ ನಾಚಿಕೆ ಮುಳ್ಳಿನ ರಸವನ್ನು ಹಚ್ಚುತ್ತಾರೆ ಅಥವಾ ಸೊಪ್ಪನ್ನು ಗಾಯದ ಮೇಲೆ ಇಟ್ಟು ಬಟ್ಟೆಯಿಂದ ಕಟ್ಟುತ್ತಾರೆ

ಇದರಿಂದ ಕ್ಷಣಮಾತ್ರದಲ್ಲಿ ರಕ್ತಸ್ರಾವ ನಿಲ್ಲುತ್ತದೆ ಗಾಯವು ಬೇಗ ಗುಣವಾಗುತ್ತದೆ ಆದ್ದರಿಂದ ನಾಚಿಕೆ ಸೊಪ್ಪು ಅತಿ ಕಡಿಮೆ ಸಮಯದಲ್ಲಿ ರಕ್ತಸ್ರಾವವನ್ನು ತಡೆದು ಗಾಯವನ್ನು ಮಾಯ ಮಾಡುವ ಗುಣವನ್ನು ಹೊಂದಿದೆ ಇನ್ನು ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾದ ಮುಟ್ಟಿದರೆ ಮುನಿ ಗಿಡ ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಹಾಯಕವಾಗಿದೆ

ನಾಚಿಕೆ ಸೊಪ್ಪನ್ನು ಮಜ್ಜಿಗೆ ಅಥವಾ ಮೊಸರಿನಲ್ಲಿ ಅರೆದು ಮಿಶ್ರಣ ಮಾಡಿಕೊಂಡು ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಅದೇ ರೀತಿ ಜ್ವರದ ಸಮಯದಲ್ಲಿ ಎಂಟು ಹತ್ತು ತುಳಸಿ ಎಲೆಗಳನ್ನು ನಾಚಿಕೆ ಸೊಪ್ಪಿನ ಎಲೆಗಳೊಂದಿಗೆ ಬೆರೆಸಿ ಚೆನ್ನಾಗಿ ಕುದಿಸಿ ಕುಡಿದರೆ ಬೇಗ ಜ್ವರ ನಿವಾರಣೆ ಆಗುತ್ತದೆ ದಿನಕ್ಕೆ ಎರಡು ಬಾರಿ ಇದನ್ನು ಸೇವಿಸಬೇಕು ಚಿಕ್ಕ ಮಕ್ಕಳಲ್ಲಿ ಕಾಣಿಸುವ ಜ್ವರಕ್ಕೆ ಇದು ಉತ್ತಮ ಪರಿಹಾರವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.