ಯಾಕೆ ಕೈಗೆ ಬಣ್ಣದ ದಾರಗಳನ್ನು ಕಟ್ತಾರೆ?

0 4

ಯಾಕೆ ಕೈಗೆ ಬಣ್ಣದ ದಾರಗಳನ್ನು ಕಟ್ತಾರೆ?

ನಮಸ್ಕಾರ ಸ್ನೇಹಿತರೇ, ರಕ್ಷಾ ಸೂತ್ರಗಳನ್ನು ಕಟ್ಟುವುದರಿಂದ ಏನಾಗುತ್ತದೆ ಯಾಕೆ ನಮ್ಮ ಹಿಂದೂ ಧರ್ಮದಲ್ಲಿ ಕೈಗೆ ಬಣ್ಣ ಬಣ್ಣದ ದಾರಗಳನ್ನು ಕಟ್ಟುತ್ತಾರೆ ಅದರ ಹಿಂದಿನ ಮಹತ್ವವೇನು ನಿಮಗೆ ಗೊತ್ತಾ ಹೀಗೆ ಕೈಗೆ ಬಣ್ಣದ ದಾರವನ್ನು ಕಟ್ಟಿಕೊಳ್ಳುವುದರಿಂದ ಏನೆಲ್ಲ ಪ್ರಯೋಜನಗಳು ನಮ್ಮ ಬದುಕಿನಲ್ಲಿ ಘಟಿಸುತ್ತವೆ ರಕ್ಷಾ ಸೂತ್ರವನ್ನು ಕಟ್ಟುವುದರಿಂದ ಕೆಲವು ಕಾಯಿಲೆಗಳಿಂದ ದೂರವಿರಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬ್ಲಡ್ ಪ್ರೆಷರ್ ಹಾರ್ಟ್ ಅಟ್ಯಾಕ್ ಡಯಾಬಿಟಿಸ್ ಇನ್ನು ಪಿತ್ತ ಕಫ ಸಂಬಂಧಿತ ಕಾಯಿಲೆಗಳಿಂದ ಅಷ್ಟೇ ಅಲ್ಲದೆ ಹಲವಾರು ಕಾಯಿಲೆಗಳನ್ನು ತಡೆಯುವುದರಲ್ಲಿ ಪ್ರಯೋಜನಕಾರಿಯಾಗುತ್ತವೆ ಬಣ್ಣದ ದಾರಗಳು ಹಾಗಾದರೆ ಯಾವ ಬಣ್ಣದ ದಾರವನ್ನು ಕಟ್ಟಿದರೆ ಏನೆಲ್ಲ ಪ್ರಯೋಜನಗಳು ನಮಗೆ ಸಿಗುತ್ತವೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಶುಭ ಕಾರ್ಯಕ್ರಮಗಳಲ್ಲಿ ಕೈಗೆ ಕೆಂಪು ದಾರ ಕಟ್ಟುವ ಪ್ರತೀತಿ ಇದೆ ಬ್ರಹ್ಮ ವಿಷ್ಣು ಮಹೇಶ್ವರ ಲಕ್ಷ್ಮಿ ಪಾರ್ವತಿ ಸರಸ್ವತಿ ಮಾತೆಯ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಹಾಗೆ ಕೆಲವೊಂದು ರೋಗಗಳನ್ನು ಕೂಡ ನಿಯಂತ್ರಣದಲ್ಲಿಡಬಹುದು ಕೆಂಪು ಬಣ್ಣದ ದಾರವನ್ನು ಕಟ್ಟುವುದರಿಂದ ಆಂಜನೇಯ ಸ್ವಾಮಿಯ ಕೃಪೆ ನಮ್ಮ ಮೇಲಿರುತ್ತದೆ ಮತ್ತು ಮಂಗಳ ಗ್ರಹದ ಶುಭ ಪ್ರಭಾವಗಳು ನಮ್ಮ ಮೇಲಿರುತ್ತದೆ ಹಾಗೆ ಸೂರ್ಯ ದೇವನ ಕೃಪೆಯು ನಮ್ಮ ಮೇಲಿರುತ್ತದೆನೀವು ಮಾಡ

ವಂತ ಕೆಲಸದಲ್ಲಿ ಯಶಸ್ಸು ಸಿಗುತ್ತದೆ

ಮುಂಗೈಯಲ್ಲಿ ಕೆಂಪು ಬಣ್ಣದ ದಾರವನ್ನು ಕಟ್ಟುವುದು ತುಂಬಾನೇ ಶುಭಕರ ನೀವೇನಾದರೂ ಕಟ್ಟಿಲ್ಲ ಎಂದರೆ ಕಟ್ಟಿಕೊಳ್ಳಿ ಒಳ್ಳೆಯದಾಗುತ್ತದೆ ಇನ್ನು ಬಿಳಿ ಬಣ್ಣದ ದಾರವನ್ನು ಕಟ್ಟುವುದರಿಂದ ಲಕ್ಷ್ಮಿ ಮಾತೆಯ ಕೃಪೆ ನಮ್ಮ ಮೇಲಿರುತ್ತದೆ ಶುಕ್ರ ಗ್ರಹದ ಶುಭ ಪ್ರಭಾವಗಳು ಅನುಕೂಲಿಕರಿಸುತ್ತವೆ ಹಾಗೆ ಚಂದ್ರಗ್ರಹದ ಕೃಪೆಯು ಬಿಳಿ ಬಣ್ಣದ ದಾರವನ್ನು ಕಟ್ಟಿಕೊಳ್ಳುವುದರಿಂದ ನಮ್ಮ ಮೇಲೆ ಸದಾ ಇರುತ್ತದೆ ಹೀಗೆ ಬಿಳಿ ಬಣ್ಣದ ದಾರಗಳನ್ನು ಕಟ್ಟಿಕೊಳ್ಳುವುದರಿಂದ ಲಕ್ಷ್ಮಿ ಕೃಪೆಯಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ

ಹೊಸ ಕೆಲಸ ನೀವೇನಾದರೂ ಮಾಡುತ್ತಿದ್ದರೆ ಅದರಲ್ಲಿ ಹೆಚ್ಚಿನ ಲಾಭವನ್ನು ಕೂಡ ಪಡೆದುಕೊಳ್ಳಬಹುದು ನೀವು ಸದಾ ಬಿಸಿಯಾಗಿರುತ್ತೀರಿ ಚಂದ್ರನ ಕೃಪೆ ನಿಮ್ಮ ಮೇಲಿದೆ ಅಂದರೆ ಅದರಿಂದ ಹೆಚ್ಚಿನ ಲಾಭ ನಿಮಗೆ ದೊರೆಯುತ್ತದೆ ಅದರಲ್ಲಿ ಸಂಶಯವೇ ಇಲ್ಲ ಬಿಳಿ ಬಣ್ಣದ ದಾರಗಳನ್ನು ಕಟ್ಟುವುದು ಶುಭವೆ ಇನ್ನು ಹಳದಿ ಬಣ್ಣದ ದಾರ ಕಟ್ಟುವುದು ಹಳದಿ ಬಣ್ಣದ ಧಾರಕಟ್ಟುವುದರಿಂದ ಇದು ಕೂಡ ಒಂಥರಾ ಶುಭವೇ ವಿನಾಯಕನ ಕೃಪೆ ನಮ್ಮ ಮೇಲಿರುತ್ತದೆ ಎಲ್ಲಾ ವಿಘ್ನಗಳನ್ನು ದೂರ ಮಾಡಿ ಶುಭ ಕಾರ್ಯಗಳಿಗೆ ತಥಾಸ್ತು ಎಂದು ಆಶೀರ್ವಾದ ಕೊಡುವಂತಹ ವಿನಾಯಕನ ಕೃಪೆ ನಮ್ಮ ಮೇಲೆ ಸದಾ ಕಾಲ ಇರುತ್ತದೆ

ಹಾಗೆ ಬುಧ ಗ್ರಹ ಕೃಪೆಯು ನಮ್ಮ ಮೇಲಿರುತ್ತದೆ ಸ್ವಯಂ ವಿಷ್ಣುವಿನ ಕೃಪೆ ನಮ್ಮ ಮೇಲಿರುತ್ತದೆ ವಿಷ್ಣುವಿನ ಕೃಪೆ ಇದ್ದರೆ ಕಷ್ಟಗಳು ಹತ್ತಿರ ಸುಳಿಯುವುದಿಲ್ಲ ಎಲ್ಲಾ ಕಷ್ಟದಿಂದ ಮುಕ್ತಿ ಹೊಂದಬಹುದು ಮಾಡುವ ಕೆಲಸದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ಹಳದಿ ಬಣ್ಣದ ದಾರ ಕಟ್ಟುವುದರಿಂದ ಶುಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ ಇದನ್ನು ನಿಮ್ಮ ಮುಂಗೈಯಲ್ಲಿ ಕಟ್ಟಿಕೊಳ್ಳದಿದ್ದರೆ ಒಂದು ಸಲ ಕಟ್ಟಿಕೊಳ್ಳಿ ಅದರ ಪರಿಣಾಮವನ್ನು ನೀವೇ ತಿಳಿದುಕೊಳ್ಳುತ್ತೀರಿ ಇನ್ನೂ ಕಪ್ಪು ದಾರ ಕೈ ಕೊರಳು ಬದಲಿಗೆ ಕಾಲಿಗೆ ಕಟ್ಟಿಕೊಂಡರೆ ತುಂಬಾನೇ ಒಳ್ಳೆಯದು

ನೀವು ಮಾಡುವಂತ ಕೆಲಸದಲ್ಲಿ ಯಾವುದೇ ವಿಘ್ನ ಬರುವುದಿಲ್ಲ ಯಾರದ್ದು ದೃಷ್ಟಿಯೂ ತಾಗದಂತೆ ಇರುತ್ತದೆ ಎಲ್ಲಾ ಕಡೆಯಿಂದಲೂ ನಿಮಗೆ ಪ್ರೊಟೆಕ್ಟ್ ಮಾಡುತ್ತದೆ ಕಪ್ಪು ಬಣ್ಣದ ದಾರವನ್ನು ಎಡಗಾಲಿಗೆ ಕಟ್ಟಿಕೊಂಡರೆ ತುಂಬಾನೇ ಒಳ್ಳೆಯದು ಸ್ನೇಹಿತರೆ ಹೀಗೆ ಕೈಯಲ್ಲಿ ಕೆಂಪು ಹಳದಿ ಬಿಳಿ ಬಣ್ಣದ ದಾರಗಳು ಅಥವಾ ಬೇರೆ ಬಣ್ಣದ ದಾರಗಳನ್ನು ಕಟ್ಟಿಕೊಳ್ಳುವುದರಿಂದ ಖಂಡಿತವಾಗಿಯೂ ಕೆಲ ಬದಲಾವಣೆಗ ನಿಮ್ಮಮ ಜೀವನದಲ್ಲಿ ಆಗುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.