ಈ ಮಾಹಿತಿ ಮಧ್ಯಾಹ್ನ ಹೊಟ್ಟೆ ತುಂಬಾ ತಿಂದು ನಿದ್ದೆ ಮಾಡುವವರಿಗೆ ಮಾತ್ರ!
ಸಾಮನ್ಯವಾಗಿ ಮನೆಯಲ್ಲಿ ಇರುವವರು ಮಧ್ಯಾಹ್ನ ಊಟ ಮಾಡಿದ ನಂತರ ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸವನ್ನು ರೂಡಿಮಾಡಿಕೊಂಡಿರುತ್ತಾರೆ. ಅದೇ ಕಾಲೇಜಿಗೆ ಹೋಗುವವರು ಹೊರಗಡೆ ಹೋಗೀ ದುಡಿಯುವವರು ಹೀಗೆ ಪ್ರತಿಯೊಬ್ಬರಿಗೂ ಸಹ ಮಧ್ಯಾಹ್ನ ಊಟ ಮಾಡಿ ಮಲಗುವ ಅಭ್ಯಾಸ ಇರುತ್ತದೆ.ಹೀಗೆ ಮಲಗುವುದು ದೇಹಕ್ಕೆ ಒಳ್ಳೆಯದಲ್ಲ. ಅದರೆ ಮಧ್ಯಾಹ್ನ ಊಟ ಮಾಡಿದ ನಂತರ ನಿದ್ರೆ ಬರಲು ಐದು ಕಾರಣಗಳು ಸಹ ಇವೆ ಅವುಗಳು ಯಾವುದು ಎಂದು ತಿಳಿಯಲು ಈ ಪೂರ್ತಿಯಾದ ಮಾಹಿತಿ ನೋಡಿ.
ನೀವು ತಿನ್ನುವ ಆಹಾರ ಹಾಗು ನಿದ್ದೆಗೂ ನೇರ ಸಂಬಂಧವಿದೆ. ಕೆಲವೊಂದು ಆಹಾರ ಸೇವಿಸುವುದರಿಂದ ವಿಪರೀತ ನಿದ್ದೆ ಬರುತ್ತದೆ. ಅಂತಹ ಆಹಾರವನ್ನು ಸ್ಲೀಪರ್ ಅಂತ ಕರೆಯುತ್ತಾರೆ. ಪನ್ನೀರ್ ಚಿಜ್ ಮುಂತಾದವುಗಳನ್ನು ತಿನ್ನುವುದರಿಂದ ಸೋಮಾರಿತನ ಉಂಟಾಗಿ ಕೂಡಲೇ ನಿದ್ದೆ ಬರುತ್ತದೆ.
ಮೆದುಳಿನಲ್ಲಿ ರಕ್ತ ಸಂಚಾರ ಕಡಿಮೆ ಆಗುವುದು ಊಟ ಮಾಡಿದ ನಂತರ ದೇಹದಲ್ಲಿ ಜೀರ್ಣಂಗ ವ್ಯವಸ್ಥೆ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ. ಅದಕ್ಕೆ ಈ ವೇಳೆ ಹೆಚ್ಚಿನ ರಕ್ತದ ಅವಶ್ಯಕತೆ ಇರುತ್ತದೆ. ಅದರೆ ಊಟ ಮಾಡುವಾಗ ಹಾಗು ಊಟ ಮಾಡಿದ ನಂತರ ಕೆಲವು ಹೊತ್ತಿನ ನಂತರ ಮೆದುಳಿನಲ್ಲಿ ರಕ್ತ ಸಂಚಾರ ಕಡಿಮೆ ಆಗುತ್ತದೆ. ಇದರಿಂದ ದೈಹಿಕ ಹಾಗು ಮೆದುಳಿನ ಚಟುವಟಿಕೆ ನಿಧಾನವಾಗಿ ಆಶಾ ಹಾಗು ಆಯಾಸದ ಭಾವನೆ ಮೂಡುತ್ತಾದೆ.ಐದು ಕೊನೆಗೆ ನಿಮ್ಮನ್ನು ನಿದ್ದೆಗೆ ದೂಡುತ್ತಾದೆ.
ಅಧಿಕ ಊಟ ಮಾಡುವುದು ವಿಜ್ಞಾನಿಗಳ ಪ್ರಕಾರ ಮಧ್ಯಾಹ್ನ ಹೆಚ್ಚು ಊಟ ಮಾಡುವುದರಿಂದ ಅಥವಾ ಹೆಚ್ಚು ಕಾರ್ಬೋ ಹೈಡ್ರಾಟ್ ಗಿಂತ ಹೆಚ್ಚು ಆಹಾರ ಸೇವನೆ ಮಾಡುವುದರಿಂದ ದೇಹವು ಭರವಾಗಿ ನಿದ್ದೆ ಬರುವಂತೆ ಮಾಡುತ್ತದೆ. ಹೆಚ್ಚು ಭೋಜನ ಮಾಡುವುದರಿಂದ ದೇಹದಲ್ಲಿ ಇನ್ಶೂಲಿನ್ ಮಟ್ಟ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ನಿದ್ದೆಯ ಹಾರ್ಮೋನ್ ಹೆಚ್ಚಾಗಿ ನೀವು ಬಯಸದೆ ಇದ್ದರು ಕೂಡ ನಿದ್ದೆ ಬರುತ್ತದೆ.
ಮಧ್ಯಾಹ್ನ ಹಾಗು ರಾತ್ರಿ ವೇಳೆ ಈ ರಾಸಾಯನಿಕ ಹೆಚ್ಚು ಸಕ್ರಿಯವಾಗಿರುತ್ತದೆ. ಇದೆ ಕಾರಣಕ್ಕೆ ನೀವು ಭೋಜನ ನಂತರ ನಿದ್ದೆಯನ್ನು ಹೆಚ್ಚಿಸುತ್ತದೆ.
ಸುತ್ತ ಮುತ್ತಲಿನ ವಾತಾವರಣ ಮಧ್ಯಾಹ್ನ 2:00 ರಿಂದ 3:00 ಗಂಟೆ ನಡುವೆ ವಾತಾವರಣದ ತಾಪಮಾನದಲ್ಲಿ ಸ್ವಲ್ಪ ಕುಸಿತ ಕಂಡು ಬರುತ್ತದೆ. ಈ ವೇಳೆಯಲ್ಲಿ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಮೇಲೂಟಿನ್ ಹಾರ್ಮೋನ್ ಚಲಿಸುತ್ತದೆ. ಇದು ನಿಮ್ಮನ್ನು ಯಾವಾಗ ಬೇಕಾದರೂ ನಿದ್ದೆ ಮಾಡಲು ಸಾಕರಿಸುತ್ತದೆ. ಅಕ್ಕಪಕ್ಕದ ವಾತಾವರಣ ಆರಾಮಾದಯಕವಾಗಿ ಇದ್ದರೆ ಭೋಜನದ ನಂತರ ಕಂಡಿತಾ ನಿದ್ದೆ ಬರುತ್ತದೆ.