ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಏನು ಅರ್ಥ

0 30

ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೇ ಇವತ್ತಿನ ನಮ್ಮ ಮಾಹಿತಿಯಲ್ಲಿ ಕನಸಿನಲ್ಲಿ ಸತ್ತ ವ್ಯಕ್ತಿಗಳು ನಿಮಗೆ ಕಾಣಿಸಿಕೊಂಡರೆ ಯಾವುದರ ಸೂಚನೆ ಸಿಗುತ್ತದೆ ಅಂತ ತಿಳಿದುಕೊಳ್ಳೋಣ ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದು ಈ ರೀತಿಯಾದಂತಹ ಸಂಕೇತಗಳನ್ನು ಕೊಟ್ಟರೆ ಅದರಿಂದ ಆಗುವ ಪರಿಣಾಮಗಳನ್ನು ತಿಳಿದುಕೊಂಡರೆ ನಿಮಗೆ ರೋಚಕವಾದಂತಹ ಮಾಹಿತಿ ಗೊತ್ತಾಗುತ್ತದೆ ಹಾಗೂ ಇದರಿಂದ ನೀವು ಎಚ್ಚೆತ್ತುಕೊಳ್ಳಬೇಕಾಗುತ್ತದೆ ಅದು ಯಾವ ಸಂಕೇತ ಅಂತ ತಿಳಿಸಿಕೊಡುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಸ್ನೇಹಿತರೆ

ಪ್ರತಿಯೊಬ್ಬ ವ್ಯಕ್ತಿಯು ಕನಸನ್ನು ಕಾಣುತ್ತಾನೆ ಕೆಲವರು ಹೆಚ್ಚು ಮತ್ತು ಇನ್ನು ಕೆಲವರು ಕಡಿಮೆ ಕನಸನ್ನು ಕಾಣುತ್ತಾರೆ ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿನ ವಿವರ ಹೇಳಿದ್ದಾರೆ ಮೊದಲನೆಯದಾಗಿ ಪೂರ್ವಜರು ಕನಸಿನಲ್ಲಿ ನಿಮ್ಮಿಂದ ಏನಾದರೂ ಕೇಳಿದರೆ ಅಂತಹ ಕನಸು ಎಂದಿಗೂ ನಿರ್ಲಕ್ಷಿಸಬೇಡಿ ಅಂತ ಕನಸು ಪೂರ್ವಜರು ತೃಪ್ತಿಗಾಗಿ ಮತ್ತು ಅವರು ಮನಸ್ಸಿನ ಶಾಂತಿಗಾಗಿ ರಾಮಣ್ಣ ತವಾ ನಿರ್ಗತಿಕರಿಗೆ ಆಹಾರ ನೀಡಿ ಮಾಡುವುದು ತುಂಬಾ ಒಳ್ಳೆಯದಾಗಿರುತ್ತದೆ ಅದನ್ನು ನೀವು ನಿಮ್ಮ ಕನಸಿನಲ್ಲಿ ಕಂಡರೆ ಇದು ನಿಮಗೆ ಒಳ್ಳೆಯ ಕನಸು ಪೂರ್ವಜರು ನಿಮ್ಮಿಂದ ತೃಪ್ತರಾಗಿದ್ದಾರೆ ಮತ್ತು ಅವರು ನಿಮ್ಮನ್ನು ಆಶೀರ್ವದಿಸುತ್ತಿದ್ದಾರೆ ಎಂದು ಅರ್ಥ ನಿಮ್ಮ ಕನಸಿನಲ್ಲಿ ಪೂರ್ವಜರು ಆಶೀರ್ವಾದವನ್ನು ಪಡೆಯುತ್ತಿರುವುದನ್ನು

ನೀವು ಕಷ್ಟಗಳನ್ನು ಜಯಿಸುತ್ತಿರುವ ಹಾಗೆ ಸೂಚಿಸುತ್ತದೆ ಮೂರನೆಯದಾಗಿ ಪೂರ್ವಜರು ಬಂದು ನಿಮ್ಮ ಬಳಿ ಕೈ ಚಾಚುವುದು ಸಪ್ನ ಶಾಸ್ತ್ರದ ಪ್ರಕಾರ ಈ ರೀತಿಯ ಕನಸು ಕಂಡರೆ ಅದು ತುಂಬಾ ಒಳ್ಳೆಯ ಕನಸು ಅಂದರೆ ನಿಮ್ಮ ಪೂರ್ವಜರು ನಿಮ್ಮ ಎಂತಹ ಸಮಸ್ಯೆ ಇದ್ದರೂ ಅದನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳಲಾಗುತ್ತದೆ ನಾಲ್ಕನೇದಾಗಿ ಪೂರ್ವಜರು ನಿಮ್ಮ ಕನಸಿನಲ್ಲಿ ತಲೆ ಬಂದು ನಿಂತರೆ ಈ ರೀತಿ ಕನಸು ಕಂಡರೆ ನಿಮ್ಮ ಸಮಸ್ಯೆಗಳು ಪರಿಹರಿಸಬಹುದು ಎಂದು ಅರ್ಥ ಐದನೆಯದಾಗಿ

ನಿಮ್ಮ ಪೂರ್ವಜರು ನಿಮ್ಮ ಪಾದದ ಹತ್ತಿರ ನಿಂತಿರುವುದು ಈ ರೀತಿ ಕನಸುಗಳು ಕಂಡರೆ ಇದರಿಂದ ನಿಮಗೆ ಕೆಲವು ತೊಂದರೆಗಳು ಬರಲಿದೆ ಅಥವಾ ಈಗಾಗಲೇ ಇರುವ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಸೂಚಿಸುತ್ತದೆ ಇಂಥ ಕನಸುಗಳು ನೀವು ಕಂಡಾಗ ಸ್ವಲ್ಪ ಜಾಗರೂಕರ ಆಗಿರಬೇಕು ಈ ರೀತಿ ಆಗುತ್ತದೆ ಎಂದು ಸೂಚನೆಯಲ್ಲ ಇದನ್ನು ಮಿರಿ ಏನಾದರೂ ಇದ್ದರೆ ತುಳಸಿರಾಮ್ ಜೋಶಿ ಗುರುಗಳಿಗೆ ಕೇಳಿ ಅವರೊಂದಿಗೆ ಚರ್ಚಿಸಿ ಪರಿಹಾರ ಮಾಡಿಕೊಳ್ಳಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.