ಕುಂಭ ರಾಶಿ ಸಾಡೇಸಾತಿ ಮತ್ತು ಜನ್ಮ ಶನಿ 2023-25

0 40

ಕುಂಭ ರಾಶಿ ಸಾಡೇಸಾತಿ ಮತ್ತು ಜನ್ಮ ಶನಿ 2023-25

ಕುಂಭ ರಾಶಿಯವರು ಜನ್ಮ ಶನಿ ಹಂತವನ್ನು ಪ್ರವೇಶಿಸುತ್ತಿದ್ದಾರೆ ನಿಮ್ಮ ರಾಶಿಯಲ್ಲಿ ಶನಿಯು ಮತ್ತಷ್ಟು ಪ್ರಖರವಾಗಿರುತ್ತಾರೆ ಜನವರಿ 17ಕ್ಕೆ ನಿಮ್ಮ ರಾಶಿಗೆ ಬಂದು ಕುಳಿತಾಗ ಸಮಗ್ರವಾಗಿ ಅನಿರೀಕ್ಷಿತ ಬೆಳವಣಿಗೆ ಆಗಲಿದೆ ಸಾಡೇಸಾತಿಯ ಪ್ರಭಾವ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಹೇಳುವುದಕ್ಕೂ ಮೊದಲು ಶನಿಯು ಯಾವುದರ ಸಂಕೇತ ಅದನ್ನು ತಿಳಿಯೋಣ ಶನಿ ದೇವರಿಗೆ ಇನ್ನೊಂದು ಹೆಸರಿದೆ ಅದು ಮಂತ ಈ ಶಬ್ದದ ಅರ್ಥ ನಿಧಾನ ಅತಿಯಾಗಿ ವೇಗವಾಗಿ ಘಟನೆಗಳು ನಡೆಯುತ್ತಿರುತ್ತವೆ ಎಲ್ಲರೂ ಮುಂದುವರಿಯುತ್ತಿದ್ದಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಎಲ್ಲಾ ವಿಚಾರಗಳು ಹೊರಗಿನ ಪ್ರಪಂಚದಲ್ಲಿ ಸಾಕಷ್ಟು ವೇಗವಾಗಿ ಸ್ಥಾನವನ್ನು ಪಡೆದಿರುತ್ತದೆ ಬೆಲೆ ಅತಿಯಾಗಿ ಏರುತ್ತಿದೆ ಯಾವುದೇ ಕೆಲಸ ಆಗಬೇಕಿದ್ದರೂ ಸ್ವಲ್ಪ ನಿಧಾನವಾಗುತ್ತದೆ ಶನಿ ಪ್ರಭಾವಿಸುವ ಮತ್ತಷ್ಟು ವಿಷಯಗಳಿವೆ ಕಪ್ಪು ಬಟ್ಟೆಗಳನ್ನು ಧರಿಸುವವರು ಕತ್ತಲೆ ಆಗುತ್ತಿದ್ದಂತೆಯೇ ನಮ್ಮ ಮನಸ್ಸಿಗೆ ನಿದ್ದೆ ಮಾಡುವ ಹಾಗೆ ಬರುತ್ತದೆ ಕ್ರಿಯಾತ್ಮಕವಾಗಿ ಇಲ್ಲದಿರುವುದು ಆಗ ಬರುವುದೇ ಸೋಂಬೇರಿತನ ಇದಕ್ಕೆಲ್ಲ ಮುಖ್ಯ ಕಾರಣ ಶನಿ ದೇವರಾಗಿರುತ್ತಾರೆ

ಖುಷಿ ಕೊಡಲು ಸಾಕಷ್ಟು ಗ್ರಹಗಳಿವೆ, ಆದರೆ ಪ್ರಧಾನವಾಗಿ ದುಃಖ ಕೊಡುವಂತಹ ಗ್ರಹ ಶನಿ ಗ್ರಹ ಯಾವುದೇ ಕೆಲಸ ಕಾರ್ಯಗಳಲ್ಲಿ ವಿಜ್ಞ ಎದುರಾಯಿತು ಎಂದರೆ ಮುಂದೆ ಬರುವುದೇ ದುಃಖ ಒಂದು ಬಾರಿ ನಮ್ಮ ಜೀವನದಲ್ಲಿ ದುಃಖ ಬಂದರೆ ನಕಾರಾತ್ಮಕವಾಗಿ ಪರಿಣಾಮ ಉಂಟಾಗುತ್ತದೆ ಈ ನಕಾರಾತ್ಮಕತೆಗೆ ಮುಖ್ಯ ಕಾರಣ ಶನಿ ಎಲ್ಲರೂ ಹೇಳುತ್ತಾರೆ ಸಾಡೇಸಾತಿ ಬಂದಾಗ ಅದೃಷ್ಟ ಕೈ ಕೊಡುತ್ತದೆ ಎಂದು ಅದೃಷ್ಟ ಕೈ ಕೊಡುವುದಕ್ಕಿಂತ ಹೆಚ್ಚಾಗಿ ನಮ್ಮ ಅತಿಯಾದ ಒತ್ತಡಗಳಿಂದ ಭಾವನೆಗಳಿಂದ ನಮ್ಮ ಜೀವನದ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ

ಇದರಿಂದ ಮನೋವೈಜ್ಞಾನಿಕವಾದ ಪರಿಣಾಮಗಳು ಉಂಟಾಗುತ್ತದೆ ನೀವು ಏನೇ ಮಾಡಿದರೂ ಎಲ್ಲಾದರೂ ಒಂದು ಕಡೆ ಭಯ,ಆತಂಕ, ಕಳವಳ ಮತ್ತು ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಇದಕ್ಕೆಲ್ಲ ಮುಖ್ಯ ಕಾರಣ ಶನಿ ಶನಿಯ ಕೆಲಸವೇ ಗೊಂದಲ,ಸಂಶಯಗಳನ್ನು ಉಂಟುಮಾಡುವುದು ಹೀಗೆಲ್ಲ ನಕಾರಾತ್ಮಕ ಪರಿಣಾಮಗಳು ನಿಮ್ಮ ಮುಂದಿನ ಜೀವನದಲ್ಲಿ ಒಳ್ಳೆಯ ಬದಲಾವಣೆಯನ್ನು ತರಲು ನಡೆಯುತ್ತಿರುತ್ತದೆ ಮುಂದೆ ಏನು ಒಳ್ಳೆಯದಾಗುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ ಆದರೆ ಈ ಸಮಯದಲ್ಲಿ ಸಂಶಯ, ಗೊಂದಲ ಸತತವಾಗಿ ನಿಮ್ಮ ಜೀವನದಲ್ಲಿ ಕೆಟ್ಟದ್ದು ನಡೆಯುತ್ತಿದೆ ಎನ್ನುವ ಭಾವನೆ ತರುತ್ತದೆ ಬೇರೆ ರಾಶಿಯವರನ್ನು ಶನಿ ನೋಡುವ ದೃಷ್ಟಿ ಮತ್ತು ಕುಂಭ ರಾಶಿಯವರನ್ನು ಶನಿ ನೋಡುವ ದೃಷ್ಟಿ ಬಹಳ ವಿಭಿನ್ನವಾಗಿದೆ ಕುಂಭ ರಾಶಿಯವರಿಗೆ ಒಂದಷ್ಟು ವಿಚಾರಗಳು ಒಳ್ಳೆಯ ಫಲಗಳನ್ನು ಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.