ಕಟಕ ರಾಶಿ ಶನಿ ರಾಶಿ ಭವಿಷ್ಯ 2024!

0 162

2024 ರಲ್ಲಿ ಈ ಒಂದು ಶನಿಯ ಪ್ರಭಾವ ದ್ವಾದಶಿ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬಿರಲಿದೆ ಎಂದು ತಿಳಿಸಿಕೊಡುತ್ತೇವೆ.ಶನಿ ದೇವರು ಒಳ್ಳೆಯದನ್ನು ಕೂಡ ಮಾಡುತ್ತಾರೆ. ಅದರೆ ಕೆಟ್ಟ ಕೆಲಸ ಮಾಡುವವರಿಗೆ ಶನಿ ದೇವ ತೊಂದರೆ ಕೊಟ್ಟೆ ಕೊಡುತ್ತಾರೆ.ಇನ್ನು 2024 ಕಟಕ ರಾಶಿಯಲ್ಲಿ ಶನಿ ದೇವ ಹತ್ತನೇ ಮನೆಯಲ್ಲಿ ಇರುತ್ತಾನೆ. ಹಾಗಾಗಿ ನಿಮ್ಮ ಕೆಲಸದಲ್ಲಿ ನೀವು ಪ್ರಗತಿಯನ್ನು ಕಾಣುತ್ತಿರಿ.ನೀವು ನಿಮ್ಮ ಕೆಲಸದಲ್ಲಿ ಸ್ಥಾನವನ್ನು ಕೂಡ ಬಲಪಡಿಸಿಕೊಳ್ಳುತ್ತಿರಿ.ಶನಿಯ ಪ್ರಭಾವದಿಂದಾಗಿ ಒಳ್ಳೆಯ ದಿನಗಳು ಬರಲಿದೆ.

ಕಟಕ ರಾಶಿಯವರ ಇಷ್ಟರ್ಥಗಳು ಕೂಡ ಸಿದ್ದಿ ಆಗುತ್ತದೆ. ಇನ್ನು ಈ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ ಮತ್ತು ಗೌರವ ಹೆಚ್ಚಾಗುತ್ತದೆ.ಶನಿಯ ಪ್ರಭಾವವು ಕಟಕ ರಾಶಿಯ ಮೇಲೆ ಸಹ ಕೆಟ್ಟದ್ದಾಗಿಯೇ ಇರುತ್ತದೆ. ಇದರ ಪರಿಣಾಮವು 2024 ರ ಅಂತ್ಯದವರೆಗೆ ಇರುತ್ತದೆ. ಆದರೆ ಶನಿ ದೈಯ ಪ್ರಾರಂಭ ಮತ್ತು ಅಂತ್ಯದಲ್ಲಿ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ. ಈ ರಾಶಿಯವರು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ವೈವಾಹಿಕ ಜೀವನ ಕೂಡ ಉತ್ತಮವಾಗಿ ಇರುತ್ತದೆ.

Leave A Reply

Your email address will not be published.