ಚಾಕ್ಲೆಟ್ ಕನಸು

0 151

ಚಾಕ್ಲೆಟ್ ಕನಸು.

ಕನಸಿನಲ್ಲಿ ಚಾಕ್ಲೇಟ್ ಬಂದರೆ ಇದು ತುಂಬಾ ಖುಷಿ ಕರವಾದ ಕನಸು ಆಗಿರುತ್ತದೆ ಇದು ಶುಭ ಸಂಕೇತವನ್ನು ತರುತ್ತದೆ ಮುಂಬರುವ ದಿನಗಳಲ್ಲಿ ಯಶಸ್ಸು ಮತ್ತು ಕೆಲಸದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇರುತ್ತದೆ ಮತ್ತು ಇದು ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ ನಿಮ್ಮ ಧನಲಾಭವೂ ಹೆಚ್ಚಾಗುತ್ತದೆ ಎಂದು ಸೂಚನೆಯನ್ನು ನೀಡುತ್ತದೆ ಕನಸಿನಲ್ಲಿ ನೀವೇ ಚಾಕಲೇಟ್ ತಿನ್ನುವ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ ನಿಮ್ಮ ಕೆಲಸದಲ್ಲಿ ಉತ್ತೀರ್ಣರಾಗುತ್ತಾರೆ ಮತ್ತು ನಿಮ್ಮ ಕುಟುಂಬದ ಗೌರವ ನಿಮ್ಮ ಗೌರವ ಹೆಚ್ಚಾಗುತ್ತದೆ ಪ್ರತಿಕ್ಷಣವೂ ನಿಮ್ಮ ಸುತ್ತಮುತ್ತಲು ಖುಷಿಯ ವಾತಾವರಣ ಇರುತ್ತದೆ ಎಂದು ಇದು ಸೂಚಿಸುತ್ತದೆ ಕನಸಿನಲ್ಲಿ ಹೆಚ್ಚಾಗಿ ಚಾಕಲೇಟ್ ಗಳನ್ನು ನೋಡಿದರೆ ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇರುವುದಿಲ್ಲ

ಮತ್ತು ಕೆಲಸದ ಒತ್ತಡ ಹೆಚ್ಚಾಗುತ್ತದೆ ಕನಸಿನಲ್ಲಿ ಚಾಕಲೇಟ್ ಗಳನ್ನು ಹೆಚ್ಚಾಗಿ ಕಂಡರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ ಏಕೆಂದರೆ ನಿಮ್ಮದು ಇಲ್ಲವಾದರೆ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಇದಕ್ಕೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡುವುದು ತುಂಬಾ ಒಳ್ಳೆಯದು ಮತ್ತು ಉತ್ತಮವಾದ ಭೋಜನವನ್ನು ಮಾಡಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ

Leave A Reply

Your email address will not be published.