ರಾತ್ರಿ ಮಲಗುವ ಮೊದಲು ಹೀಗೆ ಮಾಡಿ ಕಪ್ಪು ಕಲೆ ಹೋಗಿ ಮುಖ ಬಿಳಿಯಾಗುತ್ತದೆ….!

0 12

ರಾತ್ರಿ ಮಲಗುವ ಮೊದಲು ಹೀಗೆ ಮಾಡಿ ಕಪ್ಪು ಕಲೆ ಹೋಗಿ ಮುಖ ಬಿಳಿಯಾಗುತ್ತದೆ….!

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮುಖವು ಸ್ವಚ್ಛವಾಗಿದ್ದರೆ ಅದನ್ನು ನೋಡಲು ಚೆನ್ನಾಗಿರುತ್ತದೆ ಹಾಗೆ ಮುಖದ ಮೇಲೆ ಒಂದು ಕಪ್ಪು ಕಲೆ ಇದ್ದರೂ ಸಹ ನಮಗೆ ಏನೋ ಒಂದು ತರ ಕಿರಿಕಿರಿ ಶುರುವಾಗುತ್ತದೆ ಹಾಗಾಗಿ ಯಾಕೆಂದರೆ ನಾವು ಈ ಒಂದು ಸಮಯದಲ್ಲಿ ಮುಖದ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕಾಗುತ್ತದೆ ಹೌದು ಇಂದಿನ ನಮ್ಮ ದೈನಂದಿನ ಓಡಾಟಗಳು ಮತ್ತು ಬ್ಯುಸಿ ಶೆಡ್ಯೂಲ್ ಲೈಫ್ ನಲ್ಲಿ ಹಾಗೂ ನಾವು ಸೇವಿಸುತ್ತಿರುವ ಆಹಾರದ ಮೇಲೂ ಸಹ ವ್ಯತಿರಿಕ್ತ ಪರಿಣಾಮವಾಗಿ ನಮ್ಮ ಮುಖದ ಮೇಲೆ ಕಲೆಗಳು ಹಾಗೂ ಕಿರಿಕಿರಿ ತುಂಬಾ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹಾಗಾಗಿ ಈ ಕಲೆಯನ್ನು ನಾವು ನೈಸರ್ಗಿಕವಾಗಿ ಮನೆ ಮದ್ದನ್ನು ಬಳಸಿ ನಾವು ಕಲೆಗಳನ್ನು ದೂರ ಮಾಡಿಕೊಳ್ಳಬಹುದು ಅದು ಹೇಗೆ ಎಂದು ನಾವು ನಿಮಗೆ ಈ ದಿನ ತಿಳಿಸಿಕೊಡುತ್ತೇವೆ, ಹೌದು ಈ ಒಂದು ಸಮಸ್ಯೆಗೆ ನೀವು ಪ್ರಮುಖವಾಗಿ ಬೆಳೆಸಬೇಕಾದದ್ದು ಯಾವುದು ಎಂದರೆ ಉಪ್ಪು ಮತ್ತು ನಿಂಬೆರಸ ಹೌದು, ಉಪ್ಪು ಮತ್ತು ನಿಂಬೆರಸದ ಸಂಯೋಗ ಚರ್ಮದ ಮೇಲಿರುವ ಅಲರ್ಜಿಯನ್ನು ತೆಗೆದು ಹಾಕುತ್ತದೆ ಮತ್ತು ಬ್ಯಾಕ್ಟೀರಿಯ ವಿರೋಧಿ ಗುಣ ಲಕ್ಷಣಗಳನ್ನು ಇದು ಒಳಗೊಂಡಿದೆ ಮತ್ತು ವಿಟಮಿನ್ ಸಿ ಹೇರಳವಾಗಿ ಒಂದು ನಿಂಬೆ ಹಣ್ಣಿನಲ್ಲಿ ಇದೇ ಮತ್ತು ನೀವು ಏನು ಮಾಡಬೇಕೆಂದರೆ

ಬೇಕಾಗುವ ಪದಾರ್ಥಗಳು ಏನೆಂದರೆ ಒಂದು ಟೀ ಸ್ಪೂನ್ ಉಪ್ಪು, ನಿಂಬೆರಸ ಮತ್ತು ಒಂದು ಟು ಟೀ ಸ್ಪೂನ್ ಜೇನುತುಪ್ಪ ಇದನ್ನು ಮಾಡುವ ವಿಧಾನ ಹೇಗೆಂದರೆ ಒಂದು ಬೌಲ್ ನಲ್ಲಿ ನಿಂಬೆರಸದ ಮತ್ತು ಉಪ್ಪು, ಜೇನು ತುಪ್ಪವನ್ನು ಸೇರಿಸಿ ಮಿಶ್ರಣಗೊಳಿಸಿ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಕಲೆಯಾಗಿರುವ ಒಂದು ಪ್ರದೇಶಕ್ಕೆ ಅಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಸ್ವಲ್ಪ ಸಮಯದ ನಂತರ ತಣ್ಣನೆ ನೀರಿನಲ್ಲಿ ತೊಳೆಯಿರಿ ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಎರಡರಿಂದ ಮೂರು ಬಾರಿ ಹಚ್ಚಿ ಮತ್ತು ಸೌತೆಕಾಯಿ ಇದ್ದರೆ ಸೌತೆಕಾಯಿ ಕಪ್ಪು ಕಲೆಗಳನ್ನು ತೆಗೆದುಹಾಕುವಲ್ಲಿ ತುಂಬಾನೇ ಉಪಕಾರಿಯಾಗುತ್ತದೆ

ಹಾಗಾಗಿ ಕಣ್ಣಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ವೃತ್ತಾಕಾರವನ್ನು ತೆಗೆದು ಹಾಕಲು ಈ ಒಂದು ಸೌತೆಕಾಯಿ ಉತ್ತಮವಾಗಿ ಕೆಲಸ ಮಾಡುತ್ತದೆ ಇದರೊಂದಿಗೆ ನಿಂಬೆ, ಹಾಲು ಮತ್ತು ಸಕ್ಕರೆ ಹಾಕಿ ಸೇರಿಸಿದರೆ ಇದರ ಶಕ್ತಿ ದ್ವಿಗುಣವಾಗುತ್ತದೆ ಈ ಒಂದು ಪದಾರ್ಥವನ್ನು ನೀವು ಕಣ್ಣಿನಲ್ಲಿ ಹೀಗೆ ಹೊತ್ತಿಕೊಂಡು ಕಪ್ಪು ಕಲೆಯನ್ನು ತೆಗೆದು ಹಾಕಲು ಸಾಧ್ಯವಾಗುತ್ತದೆ

ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಇರುವ ಕಪ್ಪು ಕಲೆಗಳು ಮತ್ತು ಕಣ್ಣಿನ ಸುತ್ತ ಇರುವಂತಹ ಡಾರ್ಕ್ ಸರ್ಕಲ್ ಕೂಡ ಕಡಿಮೆಯಾಗುತ್ತದೆ ಯಾರಿಗೆ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಇದೆ ಅವರು ಸಹ ಈ ಒಂದು ಮೆಥಡ್ ಅನ್ನು ಟ್ರೈ ಮಾಡಬಹುದು ಹಾಗೆ ಮುಖದಲ್ಲಿ ಕಪ್ಪು ಕಲೆಗಳು ಇವಾಗ ಸರ್ವೇ ಸಾಮಾನ್ಯವಾಗಿದೆ ಅಂತವರು ಸಹ ಈ ಒಂದು ಮನೆ ಮದ್ದನ್ನು ಉಪಯೋಗಿಸಿಕೊಂಡು ನಿಮ್ಮ ಮುಖದಲ್ಲಿ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಿಕೊಳ್ಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.