ನೀವು ಪುದಿನ ಸೊಪ್ಪು ತಿನ್ನುತ್ತೀರಾ? ಹಾಗಾದರೆ ನಿಮ್ಮ ಏನಾಗುತ್ತದೆ ನೋಡಿ

0 9

ನೀವು ಪುದಿನ ಸೊಪ್ಪು ತಿನ್ನುತ್ತೀರಾ? ಹಾಗಾದರೆ ನಿಮ್ಮ ಏನಾಗುತ್ತದೆ ನೋಡಿ

ಎಷ್ಟೋ ವರ್ಷಗಳಿಂದ ಪುದಿನವನ್ನು ನಮ್ಮ ಆರೋಗ್ಯದ ರಕ್ಷಣೆಗಾಗಿ ಬಳಕೆ ಮಾಡಲಾಗುತ್ತಿದೆ ಇದನ್ನು ಆಹಾರ ಚಹಾ ಜ್ಯೂಸ್ ಸಲಾಡ್ ಗಳಲ್ಲಿ ಬಳಕೆ ಮಾಡಲಾಗುತ್ತಿದೆ ಇದು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಒಳ್ಳೆಯ ಸುವಾಸನೆಯನ್ನು ನೀಡುತ್ತದೆ ಇಂದಿನ ದಿನಗಳಲ್ಲಿ ಪುದಿನವನ್ನು ಹಲವಾರು ರೀತಿಯ ಟೂತ್ ಪೇಸ್ಟ್ ಗಳಲ್ಲಿ ಬಳಕೆ ಮಾಡಲಾಗುತ್ತಿದೆ ಇದರಲ್ಲಿ ಕೀಟಾನುಗಳ ವಿರುದ್ಧ ಹೋರಾಡುವ ಗುಣ ಇದ್ದು ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ ಪುದಿನದಲ್ಲಿ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಶಕ್ತಿ ಇದ್ದು ಇದರಿಂದ ಹಲ್ಲುಗಳು ಹಾಳಾಗದಂತೆ ಕಾಪಾಡಬಹುದು ನಿಮ್ಮ ನಾಲಿಗೆ

ಮತ್ತು ಹಲ್ಲುಗಳನ್ನು ಪುದಿನ ಸ್ವಚ್ಛಗೊಳಿಸುತ್ತದೆ ಇದರಿಂದ ಬಾಯಿಯ ವಾಸನೆ ತೊಂದರೆಯೂ ಸಹ ಇರುವುದಿಲ್ಲ ಮತ್ತು ಮುಖದಲ್ಲಿ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಪುದಿನಾದ ಜೊತೆಗೆ ಕಡಲೆಹಿಟ್ಟನ್ನು ಬೆರೆಸಿ ಪೇಸ್ಟ್ ಮಾಡಿ ಮುಖವನ್ನು ತೊಳೆಯುವುದರಿಂದ ಕಪ್ಪು ಕಲೆಗಳನ್ನು ದೂರ ಮಾಡಬಹುದು ಮತ್ತು ಮೊಡವೆಗಳು ದೂರ ಆಗಿ ಮುಖ ಕಾಂತಿಯುತವಾಗಿ ಹೊಳೆಯುತ್ತದೆ

ಯಾರಿಗೆ ಶೀತಾ ಹಾಗೂ ಕೆಮ್ಮು ಪದೇಪದೇ ಕಾಡುತ್ತಿರುತ್ತದೆಯೋ ಅಂತವರಿಗೆ ಪುದಿನ ಒಳ್ಳೆಯ ಮನೆಮದ್ದಾಗಿದೆ ಪುದಿನದಲ್ಲಿರುವ ಗುಣಗಳಿಂದ ನಮ್ಮ ಕೆಮ್ಮು ಮತ್ತು ಶೀತಕ್ಕೆ ಕಾರಣವಾಗುವ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಶಕ್ತಿ ಇದೆ ಇದು ಶ್ವಾಸಕೋಶಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ ಪುದಿನ ಕಣ್ಣಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದರಲ್ಲಿ ಇರುವ ವಿಟಮಿನ್ ಈ ಮತ್ತು ಬೀಟಾ ಕೆರೋಟಿನ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.