ಹಣೆಗೆ ಇಡುವ ತಿಲಕ ಏನನ್ನು ಸೂಚಿಸುತ್ತದೆ ಗೊತ್ತಾ

0 5

ಹಣೆಗೆ ಇಡುವ ತಿಲಕ ಏನನ್ನು ಸೂಚಿಸುತ್ತದೆ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಧರ್ಮದಲ್ಲಿ ತಿಲಕವನ್ನು ಇಡುತ್ತಾರೆ ಇದು ಹಲವಾರು ಸಂಕೇತದ ಸೂಚನೆ ಹೌದು ಹಿಂದೂ ಧರ್ಮದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರು ಕುಂಕುಮ ಅಥವಾ ಶ್ರೀಗಂಧವನ್ನು ಹಣಗೆ ಇಡಲು ನೀಡುತ್ತಾರೆ ಇದು ಪೂಜನೀಯ ಎಂದು ನಂಬಲಾಗಿದೆ ಪ್ರತಿಯೊಂದು ಪೂಜೆಗಳಲ್ಲಿ ಕುಂಕುಮ ಇದ್ದೇ ಇರುತ್ತದೆ ಪೂಜೆ ಮಂಗಳಾರತಿ ಆದಮೇಲೆ ಎಲ್ಲರೂ ತಿಲಕವನ್ನು ಇಟ್ಟುಕೊಳ್ಳುತ್ತಾರೆ

ತಿಲಕವನ್ನ ಇಡುವುದು ಸಾವಿರಾರೂ ವರ್ಷಗಳಿಂದ ನಡೆದುಕೊಂಡು ಬಂದಿದೆ ಇದು ಹಿಂದೂ ಧರ್ಮದ ಆಚರಣೆ ಅಂತ ಕೆಲವು ಜನರು ನಂಬುತ್ತಾರೆ ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ ಪೂಜೆ ವೇಳೆ ಕುಂಕುಮ ಅಥವಾ ಶ್ರೀಗಂಧ ತಿಲಕ ಇಡಲಾಗುತ್ತದೆ ಹಣೆಗೆ ಎರಡು ಉಬ್ಬುಗಳ ನಡುವೆ ಉಂಗುರದ ಬೆರಳಿನಿಂದ ಇಡಲಾಗುತ್ತದೆ ಇನ್ನೂ ಉಂಗುರದ ಬೆರಳಿನ ಕೆಳಗಿನ ಭಾಗವನ್ನು ಸೂರ್ಯ ಪರ್ವತ ಅಥವಾ ಸೂರ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ ಆತ್ಮೀಯ ಚಕ್ರವೂ ಹಣೆಯ ಮಧ್ಯಭಾಗದಲ್ಲಿ ನೆಲೆಸಿರುತ್ತದೆ

ಇನ್ನು ತಿಲಕವನ್ನು ಉಂಗುರದ ಬೆರಳಿನಿಂದ ಇಡುವುದರಿಂದ ಆ ಜಾಗದಲ್ಲಿ ಒತ್ತಡ ಬೀಳುವುದು ಇದರಿಂದ ಸೂರ್ಯ ಪ್ರಜ್ವಲಿಸುತ್ತಾನೆ ಇನ್ನು ತಿಲಕ ಇಡುವುದು ಕೇವಲ ಸೌಂದರ್ಯಕಾಗಿ ಮಾತ್ರವಲ್ಲ ತಿಲಕವು ಆಗ್ನೇಯ ಚಕ್ರವನ್ನು ಎಬ್ಬಿಸುತ್ತೆ ಇದರ ಮೂಲಕ ವ್ಯಕ್ತಿಯೊಬ್ಬ ಬುದ್ಧಿವಂತಿಕೆ ಮತ್ತು ಖ್ಯಾತಿಯನ್ನು ಪಡೆದು ಬಲಿಷ್ಟನಾಗುತ್ತಾನೆ ಇನ್ನೂ ತಿಲಕವಿರುವ ಜಾಗವು ದೇಹದ ಎಲ್ಲಾ ಪ್ರಮುಖ ನರಗಳಿಗೆ ಕೇಂದ್ರ ಇದರಿಂದ ದೇಹದಲ್ಲಿ ಶಕ್ತಿ ಒಬ್ಬರಂತೆ ಒಂದೇ ಸ್ಥಳದ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ ತಿಲಕ ಅಥವಾ ಕುಂಕುಮ ಇಟ್ಟುಕೊಳ್ಳುವುದು

ನಮಗೆ ನಾವೇ ಒಂದು ರೀತಿಯ ಪೂಜೆ ಮಾಡಿಕೊಂಡಂತೆ ಹೀಗೆ ತಿಲಕ ಇಡುವುದು ಹಲವಾರು ಸಂಕೇತ ಸೂಚನೆಗಳನ್ನು ಕೊಡುತ್ತದೆ ನಾವು ಎಲ್ಲೇ ದೇವಸ್ಥಾನಕ್ಕೆ ಹೋಗ್ಲಿ ಅಥವಾ ಮನೆಯಲ್ಲಿ ಇರಬಹುದು ಪೂಜೆ ಆದ ನಂತರ ತಿಲಕವನ್ನು ಇಟ್ಟುಕೊಳ್ಳುವುದು ವಾಡಿಕೆ ಇದು ನಿಜಕ್ಕೂ ಒಳ್ಳೆಯದು ಎಂತ ಹೇಳಬಹುದು ಇದು ಸುಮ್ಮನೆ ಫ್ಯಾಷನ್ ಅಲ್ಲ ಅಥವಾ ಒಂದು ಅಂದಕ್ಕೋಸ್ಕರ ಇಟ್ಟಿಕೊಳ್ಳುವುದಲ್ಲ ಇದರ ಹಿಂದೆ ಇಂತದ್ದು ಒಂದು ಕಾರಣ ಇದೆ ಎಂದು ನೀವು ತಿಳಿದುಕೊಂಡರಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.