ಸುಂದರ ಸದೃಢ ಕೂದಲಿಗಾಗಿ ಒಮ್ಮೆ ಬಳಸಿ ನೋಡಿ ಸೀಗೆಕಾಯಿ ಪುಡಿ

0 12

ಸುಂದರ ಸದೃಢ ಕೂದಲಿಗಾಗಿ ಒಮ್ಮೆ ಬಳಸಿ ನೋಡಿ ಸೀಗೆಕಾಯಿ ಪುಡಿ

ಕೂದಲ ಆರೈಕೆಗೆ ಅತ್ಯುತ್ತಮ ಸಾಧನ ಸೀಗೆಕಾಯಿ ಸೀಗೆಕಾಯಿ ಅನಾಧಿ ಕಾಲದಿಂದಲೂ ಕೇಶ ಹಾಗೂ ನೆತ್ತಿಯ ಆರೋಗ್ಯಕ್ಕೆ ಉತ್ತಮವಾದ ಗಿಡಮೂಲಿಕೆಯಾಗಿದೆ ಸೀಗೆಕಾಯಿ ತಲೆ ಕೂದಲನ್ನು ಶುದ್ಧ ಮಾಡುವ ಅತ್ಯುತ್ತಮ ಸಾಧನವಾಗಿದೆ ಅಲ್ಲದೆ ಕೈಗೆಟಕುವ ಬೆಲೆಯಲ್ಲಿ ಎಲ್ಲಾ ಅಂಗಡಿಗಳಲ್ಲೂ ದೊರೆಯುವ ಸೀಗೆಕಾಯಿಯನ್ನು ಸುಲಭವಾಗಿ ಖರೀದಿಸಬಹುದು

ಕೂದಲ ಆರೈಕೆ ಜೊತೆಗೆ ಇತರ ರಾಸಾಯನಿಕಗಳಿಂದ ಉಂಟಾದ ಹಾನಿಯನ್ನು ಸರಿಪಡಿಸುತ್ತದೆ ನೆತ್ತಿಯ ಚರ್ಮದ ವ್ಯಾಧಿಗಳಿಗೆ ಸೀಗೆಕಾಯಿ ರಾಮಬಾಣ ಸೀಗೆಕಾಯಿಯಲ್ಲಿ ಅತಿ ಕಡಿಮೆ ಆಮ್ಲೀಯತೆ ಇದೆ ಆದ್ದರಿಂದ ಸೂಕ್ಷ್ಮ ಚರ್ಮದವರಿಗೆ ಇದು ಉತ್ತಮವಾಗಿದೆ ಜೊತೆಗೆ ಕೂದಲನ್ನು ಸದೃಢವಾಗಿ ಮಾಡುತ್ತದೆ ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ ತಲೆಹೊಟ್ಟು ನಿವಾರಣೆ ಮಾಡುತ್ತದೆ ಸೀಗೆಕಾಯಿ C ಮತ್ತು D ಜೀವಸತ್ವಗಳನ್ನು ಒಳಗೊಂಡಿದೆ ಇದು ಕೂದಲಿಗೆ ಪೋಷಣೆಯನ್ನು ಒದಗಿಸುತ್ತದೆ ಕೂದಲಿಗೆ ಬಣ್ಣ ಹಚ್ಚುವ ಮುನ್ನ ಕೂದಲನ್ನು ಸೀಗೆಕಾಯಿ ಇಂದ ತೊಳೆದು ನಂತರ ಬಣ್ಣ ಹಚ್ಚುವುದು ಒಳ್ಳೆಯದು ಹೀಗೆ ಹತ್ತು ಹಲವು ಉಪಯೋಗಗಳನ್ನೂ ಸೀಗೆಕಾಯಿ ಒಳಗೊಂಡಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.