ಮಾರ್ಚ್ 10 ಭಯಂಕರ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ

0 496

ನಮಸ್ಕಾರ ವೀಕ್ಷಕರೆ ಬಹಳ ಭಯಂಕರವಾಗಿರುವಂತಹ ಭಾನುವಾರ ಮಾರ್ಚ್ ಹತ್ತನೇ ತಾರೀಖು ಆಗು ಭಯಂಕರವಾಗಿರುವಂತಹ ಅಮವಾಸ್ಯೆ ಇರುವುದರಿಂದ ಇ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾದ ತಿರುವನ್ನು ಪಡೆದುಕೊಳ್ಳುತ್ತದೆ. ಈ ರಾಶಿಯವರು ಹಿಗೂ ನಿಲುಕದ ಹಾಗೆ ಜೀವನವನ್ನು ನಡೆಸುತ್ತಾರೆ. ಇವರು ಕಂಡಂತಹ ಕನಸುಗಳನ್ನ ನನಸು ಮಾಡಿಕೊಳ್ಳುವ ಸಮಯ ಹತ್ತಿರ ಬಂದಿದೆ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಆಗುವ ಅದೃಷ್ಟಗಳು ಈ ಒಂದು ಭಯಂಕರವಾದ ಅಮವಾಸ್ಯೆಯ ನಂತರ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಈ ರಾಶಿಯವರು ಹಲವಾರು ದಿನಗಳಿಂದ ಹೊಸದಾದ ಬಿಸ್ನೆಸ್‌ನ ಪ್ರಾರಂಭ ಮಾಡಲು ಯೋಚಿಸುತ್ತಿದ್ದರೆ ಇದು ಸೂಕ್ತವಾದ ಸಮಯವಾಗಿರುತ್ತದೆ. ಶುಭಕರವಾದ ಸಮಯದಿಂದ ನಿಮ್ಮ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ತೀರಾ.ಗುರು ಹಿರಿಯರ ಆರೋಗ್ಯದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತದೆ. ನಿಮ್ಮ ಆಫಿಸ್ನಲ್ಲಿ ಕೊಟ್ಟಂತ ಜವಾಬ್ದಾರಿಯನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ನಿಮಗೆ ಉತ್ತಮವಾದ ಕೆಲಸಗಾರ ಎಂಬ ಬಿರುದು ಸಿಗುತ್ತದೆ. ಜೊತೆಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಇನ್ನು ವಿದ್ಯಾರ್ಥಿಗಳು ಕೂಡ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಭಯಂಕರವಾದ ಅಮವಾಸ್ಯೆಯ ನಂತರ ಈ ರಾಶಿಯವರು ಇನ್ನು ಮುಂದೆ ಎಲ್ಲ ರೀತಿಯಿಂದಲೂ ನೆಮ್ಮದಿಯುತವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ರಾಶಿಯವರಿಗೆ ಸೂರ್ಯ ದೇವನ ಕೃಪಾಕಟಾಕ್ಷ ಇರುವುದರಿಂದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಆರ್ಥಿಕವಾಗಿ ಬಲಿಷ್ಟರಾಗಿರುತ್ತೀರಾ.ಹಣವನ್ನ ಹೂಡಿಕೆ ಮಾಡುವುದರಿಂದ ದುಪ್ಪಟ್ಟು ಹಣವನ್ನು ಲಾಭವಾಗಿ ಪಡೆದುಕೊಳ್ಳಬಹುದು.

ಯಾವುದೇ ರೀತಿಯ ಕೆಲಸ ಮಂದಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡಿ ಮುಂದುವರಿಯುವುದು ಉತ್ತಮ. ಇಲ್ಲವಾದಲ್ಲಿ ಇಲ್ಲಸಲ್ಲದ ತೊಂದರೆಗಳನ್ನ ಮೈಮೇಲೆ ಎಳೆದುಕೊಳ್ಳುತ್ತೀರ ಈ ಒಂದು ಭಯಂಕರವಾದ ಅಮವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ 350 ವರ್ಷಗಳು ಕೂಡ ರಾಜ ಯೋಗ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ ಮೇಷ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.