ತೀರಿಹೋದವರು ಕನಸಿನಲ್ಲಿ ಕಾಣಿಸಿದರೆ ಏನರ್ಥ !

0 55

ನೀವು ಮಲಗಿದ ತಕ್ಷಣ ಬಳಲಿದ ದೇಹ ಬಹುಬೇಗ ನಿದ್ರೆಯಲ್ಲಿ ಜಾರಿ ಹೋಗುತ್ತದೆ ಹಾಗೆ ನಿದ್ರಿಸಿದ ನಮಗೆ ಹಲವಾರು ಕನಸುಗಳು ಬರುತ್ತಿರುತ್ತದೆ ಒಂದೊಂದು ಕನಸಿಗೂ ಒಂದು ಅರ್ಥವಿರುತ್ತದೆ ಎಂದು ಹೇಳುತ್ತಾರೆ ಕೆಲವು ಕನಸುಗಳು ನಮಗೆ ನೆನಪಿರುತ್ತದೆ ಇನ್ನು ಕೆಲವು ಕನಸುಗಳು ನಮಗೆ ನೆನಪಿರುವುದಿಲ್ಲ ಮುಖ್ಯವಾಗಿ ಬೆಳಗಿನ ಜಾವ ಬಂದ ಕನಸುಗಳನ್ನು ನನಸು ಆಗುತ್ತದೆ ಅಂತ ಹೇಳುತ್ತಾರೆ ಆದರೆ ಸತ್ತುಹೋದ ಜನ ಕನಸಿನಲ್ಲಿ ಬಂದರೆ ಏನಾಗುತ್ತದೆ ಅಂದರೆ ಕನಸಿನಲ್ಲಿ ತೀರಿಹೋದ ನಿಮ್ಮ ತಂದೆ ಮಾತನಾಡುತ್ತಿದ್ದಾರೆ ಎಂದರೆ ನೀವು ಕೆಲವೊಂದು ದುಷ್ಟಶಕ್ತಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಅರ್ಥ ಏನನ್ನಾದರೂ ಜೀವನದಲ್ಲಿ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅರ್ಥ ಇನ್ನೊಂದು ಸಂಕೇತ ನಿಮ್ಮ ಶತ್ರುಗಳು ನಿಮ್ಮನ್ನು ಜಾಗರೂಕತೆಯಿಂದ ವ್ಯವರಿಸಬೇಕು ಎಂಬ ಸಂಕೇತ ನೀಡುತ್ತದೆ.

ಹಾಗೆಯೇ ಸತ್ತ ತಾಯಿ ಕನಸಿನಲ್ಲಿ ಬಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಅಕ್ಕಪಕ್ಕದವರಿಗೆ ಜಾಗರೂಕತೆ ಇರಬೇಕು ತೀರಿಕೊಂಡ ಅಣ್ಣ ತಮ್ಮ ಕನಸಿನಲ್ಲಿ ಬಂದರೆ ಸದ್ಯದಲ್ಲಿ ನೀವು ಒಂದು ಸ್ವಚ್ಛತೆಯನ್ನು ಏರ್ಪಾಡು ಮಾಡಿ ಅದಕ್ಕೆ ಮುಂದಾಳತ್ವ ವಹಿಸಿವರಿ ಎಂಬ ಸಂಕೇತ ಹತ್ತಿರದ ಸಂಬಂಧಿಗಳು ಬಹಳ ಆಪ್ತ ಸ್ನೇಹಿತರು ಪರಿಚಿತರು ಕನಸಿನಲ್ಲಿ ಬಂದರೆ ನೀವು ಆರ್ಥಿಕ ಪರವಾಗಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ಅರ್ಥ ತಿಳಿದುಕೊಂಡು ಸತ್ತ ಜನ ಪದೇ ಪದೇ ನಿಮ್ಮ ಕನಸಿನಲ್ಲಿ ಬರುತ್ತಿದ್ದರೆ ನೀವು ಜೀವನದಲ್ಲಿ ಎಲ್ಲವೂ ಕಳೆದುಕೊಳ್ಳುತ್ತಾ ಜೀವನವನ್ನು ನಿಮ್ಮ ಕೈಯಿಂದ ಜಾರಿ ಹೋಗುತ್ತದೆ ಎಂಬ ಭಾವಿಸುತ್ತದೆ ತೀರಿಹೋದ ವ್ಯಕ್ತಿಯ ಜೊತೆ ಸಂಭಾಷಣೆ ನಡೆಸುತ್ತಿದ್ದರು ಯಾವಾಗಲೂ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬ ಅರ್ಥವನ್ನು ಕೊಡುತ್ತದೆ.

Leave A Reply

Your email address will not be published.