ವೃಶ್ಚಿಕ ರಾಶಿ ಗುರು ಪರಿವರ್ತನೆ

0 36

ವೃಶ್ಚಿಕ ರಾಶಿ ಗುರು ಪರಿವರ್ತನೆ

ವೃಶ್ಚಿಕ ರಾಶಿಯವರು ಊಹೆ ಮಾಡದಷ್ಟು ಕೆಲವು ಘಟನೆಗಳು ನಡೆಯುವ ಸಮಯವಿದೆ ಸುನಾಮಿ ಬರುವ ಮುನ್ನ ಒಂದು ಸೈಲೆಂಟ್ ಆದ ವಾತಾವರಣ ಇರುತ್ತದೆ ನೋಡಿ ಅದೇ ಜೊನ್ನಲ್ಲಿ ನೀವು ಇದ್ದೀರಿ ಒಂದು ದೊಡ್ಡ ರಕ್ಷುದ್ದಿ ವೃದ್ಧಿಯಾಗುವ ಎಲ್ಲ ಲಕ್ಷಣಗಳು ಇದೆ ಯಾರಿಂದ ಎಂದು ಕೇಳಿದರೆ ಗುರುವಿನಿಂದ ಈಗಾಗಲೇ ಒಂದು ಅಳಿಯಲ್ಲಿ ಸಾಗುತ್ತಿದ್ದ ಹೆಚ್ಚಿನವರ ಜೀವನ ಅಳಿತಪ್ಪಿ ಹೋಗುವ ಸೂಚನೆ ಕಾಣುತ್ತಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ವರ್ಷ ನಿಮಗೆ ಗುರುಬಲ ಇಲ್ಲ ಎಂದು ಹೇಳಲಾಗುತ್ತದೆ ಗುರು ಏಪ್ರಿಲ್ 22/2023ರಿಂದ ಮೇ 1 2024ರ ವರೆಗೆ ಮೇಷ ರಾಶಿಯಲ್ಲಿ ಇರುತ್ತಾನೆ ಮೇಷ ರಾಶಿಯನ್ನು ಆರನೇ ಮನೆಯಲ್ಲಿ ಇರುತ್ತಾನೆ ಇದು ಅಷ್ಟೊಂದು ಒಳ್ಳೆಯ ಬೆಳವಣಿಗೆಯಲ್ಲ ಅಕ್ಟೋಬರ್ 30ರ ವರೆಗೆ ಗುರು ಜೊತೆ ರಾಹು ಕೂಡ ಇರುತ್ತಾನೆ ಸ್ವಲ್ಪಮಟ್ಟಿಗೆ ವಿರಾಮ ಸಿಗುತ್ತದೆ ಬಹಳ ಜನರ ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ ಮನೆಯಲ್ಲಿಯೂ ಕೂಡ ಸ್ವಲ್ಪ ಮಟ್ಟಿಗೆ ಜಗಳ, ಮನಸ್ತಾಪಗಳು ಕಮ್ಮಿಯಾಗುತ್ತದೆ ದಿಡೀರನೆ ಸ್ವಲ್ಪ ಲಾಭವನ್ನು ರಾಹು ತಂದುಕೊಡುವ ಸಾಧ್ಯತೆಗಳಿವೆ ಕೆಲವು ಜನರಿಗೆ ಹಣಕಾಸಿನ ಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು

ಹಾಗಂತ ಮೈಮರೆತು ಖರ್ಚು ಮಾಡಿದರೆ ಹುಷಾರಾಗಿರಬೇಕು ಖರ್ಚು ಮಿತಿಯಲ್ಲಿರಬೇಕು ಬಹಳಷ್ಟು ಜನ ಈ ಸೂದ್ದಿ ಕೇಳಿ ಖುಷಿ ಪಡುತ್ತಿದ್ದರೆ ನಿಮ್ಮ ಖುಷಿಯನ್ನು ಉಲ್ಟಾ ಮಾಡುವ ಶಕ್ತಿ ಗುರುವಿಗೆ ಇದೆ ಲೈಫ್ ಅನ್ನು ಜೀವನದಲ್ಲಿ ಮಜಾ ಬರುವುದೇ ಅಕ್ಟೋಬರ್ 30ರ ನಂತರ ಏಕೆಂದರೆ ರಾಹು ಬಿಟ್ಟೋಗುವುದರಿಂದ ಆ ಮನೆಯಲ್ಲಿ ಗುರು ಮಾತ್ರ ಇರುತ್ತಾನೆ ನವೆಂಬರ್ ನಿಂದ ಗುರುವಿನ ಕೈಚಳಕ ಹೇಗಿದೆ ಎಂದರೆ 6ನೇ ಮನೆ ಎಂದರೆ ರೋಗದ ಸ್ಥಾನ ಎಂದು ಕರೆಯಲಾಗುತ್ತದೆ ಮುಖ್ಯವಾಗಿ ಅನಾರೋಗ್ಯ ಕಾಡುವ ಸಂಭವ ಹೆಚ್ಚು ಸಣ್ಣಪುಟ್ಟ ಕಿರಿಕಿರಿ ಉಂಟಾಗಿ ಮಾನಸಿಕ ಒತ್ತಡಗಳು ಉಂಟಾಗಬಹುದು

ಈಗ ನಿಮ್ಮ ಮನೆಯ ಓನರ್ ಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ ಎಂದುಕೊಳ್ಳಿ ಸಣ್ಣ ಪೇಪರ್ ತುಂಡು ಕಂಡರೂ ಬೈಯುತ್ತಾರೆ ಏನಾದರೂ ಬೈಯಬೇಕು ಎಂದು ಕಾಯುತ್ತಿರುತ್ತಾರೆ ಒಂದು ದಿನ ಎರಡು ದಿನ ಆದರೆ ಸಹಿಸಿಕೊಳ್ಳಬಹುದು ಪ್ರತಿದಿನ ಇದೇ ರಗಳೆ ಆದರೆ ಕೋಪ ಬರುತ್ತದೆ ಮತ್ತು ಊಟದಲ್ಲಿ ಹೆಚ್ಚು ಕಮ್ಮಿಯಾಗಿ ತೊಂದರೆ ಆಗಬಹುದು ಹಳೆ ನೋವು ಕೆಣಕುವುದರಿಂದ ಒಂದು ಸ್ವಲ್ಪ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಬೇಕಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.