ಬರಿ 1 ಚಿಟಿಕೆ ಸಾಕು ಹೊಟ್ಟೆಯ ಬೊಜ್ಜು ಸುತ್ತಳತೆ ಕಡಿಮೆಯಾಗಲು ಡಾಕ್ಟರ್ ಗೂ ಆಶ್ಚರ್ಯ ಆಗುತ್ತೆ!

0 285

ಈ ವಿಧಾನವನ್ನು ಅನುಸರಿಸಿದರೆ ತಿಂಗಳಿಗೆ 5-6 ಕೆಜಿ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಹೊಟ್ಟೆಯ ಬೊಜ್ಜನ್ನು ಕರಗಿಸಬೇಕು ಎಂದು ತುಂಬಾ ಜನರು ಊಟ ಮಾಡುವುದನ್ನು ಬಿಡುತ್ತಾರೆ. ಈ ಒಂದು ಟಿಪ್ಸ್ ಮಾಡಿ ನೋಡಿ ನಿಮ್ಮ ಹೊಟ್ಟೆ ಎಷ್ಟೇ ಮುಂದೆ ಬಂದಿದ್ದರು ನಿಮ್ಮ ಹೊಟ್ಟೆ ಕರಗುವುದಕ್ಕೆ ಶುರು ಆಗುತ್ತದೆ.ಇನ್ನು ತೂಕ ಜಾಸ್ತಿ ಆಗುವುದಕ್ಕೆ ಮುಖ್ಯ ಕಾರಣ ನಾವು ತಿನ್ನುವ ಆಹಾರವಾಗಿದೆ. ಈ ರೀತಿ ತಂಡ ಆಹಾರ ದೇಹದಲ್ಲಿ ಸ್ಟಾಕ್ ಆಗುತ್ತದೆ.ಈ ಮನೆಮದ್ದು ಮಾಡಿದರೆ ಸಾಕು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.

ಮೊದಲು ಒಂದು ಗ್ಲಾಸ್ ಹಾಲನ್ನು ತೆಗೆದುಕೊಳ್ಳಬೇಕು. ಇದು ದೇಹದಲ್ಲಿ ಉತ್ಪತ್ತಿ ಆಗುವ ಬೊಜ್ಜನ್ನು ಕರಗಿಸುವುದಕ್ಕೆ ತುಂಬಾ ಸಹಕಾರಿಯಾಗಿದೆ.ಇದಕ್ಕೆ ಕಾಲು ಚಮಚ ಮೆಣಸಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಬೇಕು.ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಬೊಜ್ಜು ಕರಗುವುದಕ್ಕೆ ಸುಲಭವಾಗುತ್ತದೆ. ಇದನ್ನು ರಾತ್ರಿ ಸಮಯದಲ್ಲಿ ಕುಡಿಯಬೇಕು.ಇನ್ನು ಇದರ ಜೊತೆ ಮಧ್ಯಾಹ್ನ ಊಟ ಅದಬಳಿಕ ಮಜ್ಜಿಗೆ ಅನ್ನು ಕುಡಿಯಬೇಕು.

ಮಜ್ಜಿಗೆಗೆ ಒಂದು ಚಿಟಿಕೆ ಸುಣ್ಣವನ್ನು ಮಿಕ್ಸ್ ಮಾಡಬೇಕು. ಇದರಲ್ಲಿ ಇರುವ ಮೆಟಬಲಿಸಾಮ್ ಯಿಂದ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸಬಹುದು. ಸುಣ್ಣ ಮೂಳೆಗಳನ್ನು ಸ್ಟ್ರಾಂಗ್ ಮಾಡುವುದಕ್ಕೂ ಸಹಾಯವಾಗುತ್ತದೆ. ಇದರಿಂದ ಊಟ ಚೆನ್ನಾಗಿ ಜೀರ್ಣ ಆಗುತ್ತದೆ. ಇನ್ನು ಬೆಳಗ್ಗೆ ಮತ್ತು ಮಧ್ಯಾಹ್ನ ಚೆನ್ನಾಗಿ ಊಟ ಮಾಡಬೇಕು. ರಾತ್ರಿ ಸಮಯದಲ್ಲಿ ಊಟವನ್ನು ಸ್ಕಿಪ್ ಮಾಡಬೇಕು. ಒಂದು ವೇಳೆ ತಿನ್ನಬೇಕು ಅನಿಸಿದರೆ 7 ಗಂಟೆ ಒಳಗೆ ಸೇವನೆ ಮಾಡಬೇಕು. ಈ ರೀತಿ ಮಾಡಿದರೆ ತಿಂದ ಆಹಾರ ಚೆನ್ನಾಗಿ ಜೀರ್ಣ ಆಗುತ್ತದೆ ಮತ್ತು ಯಾವುದೇ ರೀತಿಯ ಬೊಜ್ಜಿನ ಸಮಸ್ಸೆ ಕಂಡು ಬರುವುದಿಲ್ಲ

Leave A Reply

Your email address will not be published.