ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು..

0 32

ನಕ್ಷತ್ರ ಮಾಲಿಕೆಯಲ್ಲಿ ಬರುವ 6ನೇ ನಕ್ಷತ್ರವೇ ಆರಿದ್ರ ನಕ್ಷತ್ರ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಜವಾಬ್ದಾರಿಯುತರು ಆಗಿರುತ್ತಾರೆ ಅವರ ಸ್ನೇಹ ಭಾವದಿಂದ ಇವರಿಗೆ ಬಹಳಷ್ಟು ಸ್ನೇಹಿತರು ಮತ್ತು ಅಭಿಮಾನಿಗಳನ್ನು ಗಳಿಸುತ್ತಾರೆ ಯಾವುದೇ ವೈಫಲ್ಯವಿಲ್ಲದೆ ಏಕಕಾಲದಲ್ಲಿ ಬಹು ಕಾರ್ಯವನ್ನೂ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಇವರು ಸಾಮಾನ್ಯವಾಗಿ ಸ್ಥಿರ ಬುದ್ಧಿವಂತರಾಗಿದ್ದು ಶಕ್ತಿಶಾಲಿಯೂ ಜ್ಞಾನದಿಂದ ಸಂಪಾದಿಸುವವರಾಗಿರುತ್ತಾರೆ ಅನಾರೋಗ್ಯ ಭಯದಿಂದ ಕೂಡಿರುವ ಜನರಾಗಿರುತ್ತಾರೆ ಖರ್ಚು ವೆಚ್ಚದ ವಿಚಾರ ಬಂದಾಗ ಮೂರ್ಖರಂತೆ ಹಣವನ್ನು ವ್ಯಯ ಮಾಡಿರುತ್ತಾರೆ ತಮ್ಮದೇ ಆದ ನಕಾರಾತ್ಮಕ ಧೋರಣೆಗಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ .

ಇವರು ಮೂಲತಃ ಶಾಂತ ಸ್ವಭಾವದವರಾಗಿರುತ್ತಾರೆ ಸಜ್ಜನರನ್ನು ದೂಷಿಸಿ ಹಿಂಸೆಗೆ ಗುರಿ ಮಾಡುತ್ತಾರೆ ಕುಟುಂಬ ಜೀವನದಲ್ಲಿ ಅಂತಹಂತವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ತಮ್ಮ ಒರಟು ಸ್ವಭಾವದಿಂದ ಮಿತ್ರರಿಂದ ಅವಮಾನಕ್ಕೆ ಗುರಿಯಾಗುತ್ತಾರೆ ಇವರು ನಿಷ್ಕಲ್ಮಶ ಹೃದಯವಂತವರಾಗಿದ್ದರು ತಮ್ಮ ಗರ್ವದ ಮಾತುಗಳಿಂದಲೇ ಅಹಂಕಾರವನ್ನು ಪ್ರದರ್ಶಿಸುತ್ತಾರೆ

ಇವರು ದೇವರನ್ನು ಆರಾಧಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ ಹಂತ ಹಂತವಾದ ದುಡಿಮೆಯಿಂದ ಜೀವನದಲ್ಲಿ ಎಲ್ಲಾ ಸಂತೋಷಗಳನ್ನು ಪಡೆಯುತ್ತಾರೆ ಯಾವಾಗಲೂ ಸಂಶಯ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರು ತಮ್ಮ ಸಂಶಯ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕು.

ಏಕೆಂದರೆ ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ತನಿಖಾಬುದ್ಧಿಯನ್ನು ಹೊಂದಿರುತ್ತಾರೆ ಎಲ್ಲವನ್ನೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ ಕೆಲವೊಂದು ಬಾರಿ ತಮ್ಮ ಸಂಶಯವನ್ನು ಪರಿಹರಿಸಿಕೊಳ್ಳಲು ಇದ್ದ ಬದ್ದ ಕೆಲಸಗಳೆಲ್ಲವನ್ನು ಬಿಟ್ಟು ತಮಗೆ ಬೇಕಾದ ವಿಷಯಗಳ ಹಿಂದೆ ಬೀಳುವಂತಹ ಚಾಣಕ್ಯರು ಆಗಿರುತ್ತಾರೆ ತಮ್ಮ ಮನಸ್ಸಿನಲ್ಲಿ ಇರುವಂತಹ ಸಂಶಯ ಸರಿಯೋ ತಪ್ಪೋ ಎಂಬ ತಿಳಿದುಕೊಳ್ಳಬೇಕೆಂಬ ಕುತೂಹಲ ಇವರಿಗೆ ಹೆಚ್ಚಾಗಿರುತ್ತದೆ ಎಲ್ಲರ ಬಳಿ ಪ್ರಶ್ನೆ ಮಾಡುವ ಧೈರ್ಯ ಇರುತ್ತದೆ ವಿಭಿನ್ನವಾದ ಇವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಕೆಲವೊಂದು ವಿಷಯಗಳಿಗೆ ಕುತೂಹಲದಿಂದ ತೀಕ್ಷ್ಣವಾಗಿ ಪ್ರತಿಗ್ರಹಿಸುತ್ತಾರೆ ಆದ್ದರಿಂದ ಇವರು ಸ್ನೇಹಿತರಿಗೆ ಅಚ್ಚುಮೆಚ್ಚಿಗರಾಗಿರುತ್ತಾರೆ.

ಅಧಿದೇವತೆ – ರುದ್ರದೇವರು.
ಅಧಿಪತಿ-ರಾಹು ಗ್ರಹ.
ರಾಶಿ-ಮಿಥುನ.
ಜನ್ಮನಾಮ – ಕೂ,ಘ,ಘೆ, ಜ್ಞ,ಚ.
ಯೋನಿ – ಶ್ವಾನ.
ಸೂಕ್ತ ವೃತ್ತಿ-ಕಂಪ್ಯೂಟರ್ ಸಂಬಂಧಿತ ಕೆಲಸಗಳು, ಇಂಜಿನಿಯರಿಂಗ್ ಕೆಲಸಗಳು, ಎಲೆಕ್ಟ್ರಾನಿಕ್ ಕ್ಷೇತ್ರಗಳು, ಸರ್ಕಾರಿ ಕೆಲಸ ಕಾರ್ಯಗಳು.

ಇವರ ದೇಹದಲ್ಲಿ ಅತಿಯಾದ ಬಲ ಇರುವುದಿಲ್ಲ ತಲೆಕೂದಲು ಬೆಳ್ಳಗಾದರೂ ಸಹ ಇದರ ಬಗ್ಗೆ ಚಿಂತಿಸಲು ಆಗುವುದಿಲ್ಲ ಹಾಗಾಗಿ ಇವರಿಗೆ ದೇಹ ಆರೋಗ್ಯವು ಆಗಾಗ ಹದಗೆಡುತ್ತಿರುತ್ತದೆ ಇವರು ಸಾಮಾನ್ಯವಾಗಿ ಅಸ್ತಮಾ, ಒಣಕೆಮ್ಮುಗಳಿಗೆ ಸಂಬಂಧಪಟ್ಟಂತಹ ಹೃದಯ ಸಮಸ್ಯೆಗಳು ಅಥವಾ ಒತ್ತಡಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ತುತ್ತಾಗುತ್ತಾರೆ ಇವರು ಕುಲದೇವರ ಆರಾಧನೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಮತ್ತು ಆರ್ಥಿಕ ಜೀವನದಲ್ಲಿ ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.