ಜನವರಿ 30 ಭಯಂಕರ ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ತಾಯಿ ಚಾಮುಂಡಿ ಕೃಪೆ

0 4,836

ನಮಸ್ಕಾರ ವೀಕ್ಷಕರೆ ಇಂದು ಜನವರಿ 30ನೇ ತಾರಿಖು ಮಂಗಳವಾರದಿಂದ ಕೆಲವೊಂದು ರಾಶಿಗಳಿಗೆ ಮುಂದಿನ 2025ರವರೆಗೂ ಕೂಡ ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗಜಕೇಸರಿ ಯೋಗ ಆರಂಭವಾಗಿದೆಯೇ? ಹೌದು, ನಾಳೆಯಿಂದ ನೀವೇ ಪುಣ್ಯವಂತರು ಅಂತಾನೇ ಹೇಳ್ಬಹುದು. ಆಗಿ ಕೋಡಿರುತ್ತೀರಿ ನೀವು ಇಂದಿನಿಂದ ನಿಮಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುವುದರಿಂದ ನೀವು ರಾಶಿಯವರಿಗೆ ಬಾರಿ ಅದೃಷ್ಟದ ದಿನಗಳು ಶುರುವಾಗುತ್ತೆ ಅಂತ ಹೇಳಬಹುದು.

ಮುಂದಿನ ದಿನಗಳಲ್ಲಿ ಒಳ್ಳೆಯ ಸಾಧನೆ ಮಾಡಬಹುದು ಅಂದುಕೊಂಡ ಕೆಲಸಗಳು ಕಾರ್ಯಗಳು ಕೂಡ ಸಿದ್ಧಿ ಆಗ್ತವೆ ಅಂತಾನೇ ಹೇಳ್ಬಹುದು. ಹಾಗಾದ್ರೆ ಮಂಗಳವಾರದಿಂದ ಯಾವೆಲ್ಲಾ ರಾಶಿಗಳಿಗೆ ಯಾವ ಅದೃಷ್ಟದ ಫಲಗಳು ಸಿಗುತ್ತೆ ಅಂತ ನಾವು ಇದ್ದಲ್ಲಿಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡ್ತೀನಿ ಬನ್ನಿ

ಇಂದಿನಿಂದ ನಿಮಗೆ ಮನೆ ವಾಹನ ಖರೀದಿ ಮಾಡಬೇಕು ಅಥವಾ ನಿರ್ಮಾಣ ಮಾಡ ಬೇಕು ಅಂತ ಅಂದುಕೊಂಡವರಿಗೆ ತುಂಬಾ ಶುಭಕರವಾದ ವಾತಾವರಣ ದಿನ ಅಂತ ಹೇಳಬಹುದು. ಇನ್ನು ನಾಳೆಯಿಂದ ಯಾರಿಗೆಲ್ಲ ಕೆಲಸ ಇಲ್ಲ ಅಂತ ಪದಾರ್ಥ ಇರುವಂತವರಿಗೆ ಒಳ್ಳೆಯ ಸರ್ಕಾರಿ ಉದ್ಯೋಗ ಸಿಗುತ್ತದೆನೇ ಇರಬಹುದು. ನಿಮಗೆ ನಾಳೆಯಿಂದ ತುಂಬಾನಿ ಶುಭಕರ ದಿನ ಅಂತ ಹೇಳಬಹುದು. ಮಂಗಳವಾರದಿಂದ ಇನ್ನು ಪ್ರಚಂಡವಾದ ಯೋಗವನ್ನು ನಾಳೆಯಿಂದ ಪಡೆಯಲು ಸಾಧ್ಯವಾಗುತ್ತದೆ. ಪಾಲುದಾರಿಕೆ ವ್ಯವಹಾರವನ್ನ ನಡೆಸ್ತಾ ಇದ್ರು ಕೂಡ ಉತ್ತಮವಾದ ಲಾಭವನ್ನು ಪಡೆದುಕೊಳ್ಳಬಹುದು.

ಇನ್ನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಉತ್ತಮವಾದ ಫಲವನ್ನು ಪಡೆಯುತ್ತೀರಿ. ವ್ಯವಹಾರವನ್ನ ನಡೆಸ್ತಾ ಇರೋದು ಕೂಡ ಉತ್ತಮವಾದ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತೆ ಅಂತ ಹೇಳಬಹುದು. ಇನ್ನು ಸಮಾಜದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವ ತಮ್ಮನ್ನು ತಾವು ಗುರುತಿಸಿಕೊಳ್ಳಲು ಅನೇಕ ರೀತಿಯ ಪ್ರಯತ್ನ ನಡೆಸುತ್ತಲೇ ಇರುತ್ತೀರಿ. ಆದರೆ ನೀವು ಶ್ರಮಪಟ್ಟು ಕೆಲಸವನ್ನು ನಿರ್ವಹಿಸಿದೆ. ಆದರೆ ಅದರಲ್ಲಿ ಅಭಿವೃದ್ಧಿಯನ್ನು ಕಾಣಲು ನಿಮಗೆ ಸಾಧ್ಯವಾಗುತ್ತದೆ.

ಇನ್ನು ಮದುವೆಯಾಗದೇ ಇರುವ ವ್ಯಕ್ತಿಗಳಿಗೆ ಕಂಕಣಬಲ ಕೂಡಿ ಬರುತ್ತೆ. ನಿಮ್ಮ ಮುಂದಿನ ದಿನಗಳು ತುಂಬಾ ಅನುಕೂಲವಾಗಿರುತ್ತವೆ, ಹೇಳಬಹುದು ಎಲ್ಲ ರೀತಿಯ ಒಂದು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ ಎಂದು ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಇಂದಿನಿಂದ ಇಷ್ಟೆಲ್ಲ ಲಾಭಗಳನ್ನ ಪಡೆದು ಇಷ್ಟೆಲ್ಲ ದೃಶ್ಯಗಳನ್ನ ಪಡೆಯುವ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಸಿಂಹ ರಾಶಿ, ಧನಸ್ಸು ರಾಶಿ ಮತ್ತು ಮಕರ ರಾಶಿ ಮುಂದಿನ 2025 ಅವರು ಕೂಡ ಈ ಎಲ್ಲರೀತಿಯ ರಾಶಿಯವರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹೇಳಬಹುದು. ಈ ಮೂರು ರಾಶಿಯಲ್ಲಿ ಕೂಡ ನಿಮ್ಮ ರಾಶಿ ಇದ್ದು ಭಕ್ತಿಯಿಂದ ನೀವು ತಾಯಿ ಚಾಮುಂಡೇಶ್ವರಿ ನಮಃ ಅಂತ ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.