ಜನವರಿ 15 ಮಕರಸಂಕ್ರಾಂತಿ ದುಡ್ಡಿನ ಸುರಿಮಳೆ ಸುರಿಯುತ್ತದೆ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುರು

0 1,365

ಎಲ್ಲರಿಗೂ ನಮಸ್ಕಾರ ಜನವರಿ ಹದಿನೈದ ನೇ ತಾರೀಖು ಬಹಳ ವಿಶೇಷ ವಾಗಿರುವಂತಹ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಮಹಾಶಿವನ ಕೃಪಾಕಟಾಕ್ಷ ದೊರೆಯುತ್ತಿದೆ. ಹೌದು ನಾಳೆ ಒಂದು ಸೋಮವಾರ ದಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಹಾಗೂ ಲಾಭ ದೊರೆಯುತ್ತ ದೆ ಎಂಬುದನ್ನ ನೋಡೋಣ ಬನ್ನಿ.

ಹೌದು ಈ ರಾಶಿಯವರ ಜೀವನ ಸೋಮವಾರ ದಿಂದ ಉತ್ತಮವಾದ ತಿರು ವನ್ನು ಕಂಡುಕೊಳ್ಳುತ್ತದೆ. ಇವರು ಮುಟ್ಟಿ ದ್ದೆಲ್ಲ ಬಂಗಾರ ವಾಗುವಂತೆ ಯಾವುದೇ ರೀತಿಯ ಕೆಲಸ ಕಾರ್ಯ ಗಳಿಗೆ ಕೈ ಹಾಕಿ ದರೂ ಕೂಡ ಎಲ್ಲದರ ಲ್ಲೂ ಅಧಿಕ ವಾದ ಲಾಭ ವನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಜೀವನ ನಿರ್ವಹಣೆ ಗೆ ಇರುವಂತಹ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ಹಲವಾರು ರೀತಿಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತೀರಾ ಹಾಗೂ ಮನೆಯಲ್ಲಿ ಶುಭಕಾರ್ಯ ಗಳು ಕೂಡ ನಡೆಯುತ್ತ ದೆ. ನಿರುದ್ಯೋಗಿ ಗಳಿಗೆ ಉತ್ತಮವಾದ ಉದ್ಯೋಗ ಅವಕಾಶ ಗಳು ಕೂಡ ದೊರೆಯುತ್ತ ದೆ.

ಆರೋಗ್ಯದ ಸ್ಥಿತಿ ಉತ್ತಮ ವಾಗಿರುತ್ತದೆ. ಮನೆಯಲ್ಲಿ ರುವಂತಹ ಗುರು ಹಿರಿಯರ ಆರೋಗ್ಯ ದಲ್ಲೂ ಕೂಡ ಚೇತರಿಕೆ ನ್ನುವುದು ಕಂಡುಬರುತ್ತದೆ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಇರುತ್ತ ದೆ. ನಾಳೆಯಿಂದ ಹಿಂಗೆಲ್ಲ ಒಂದು ರಾಶಿಯವರಿಗೆ ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಒಂದು ಹಬ್ಬ ಮುಗಿದ ನಂತರ ನಿಮ್ಮ ಎಲ್ಲಾ ರೀತಿಯ ತೊಂದರೆ ತಾಪತ್ರಯ ಗಳಿಂದ ಮುಕ್ತಿ ಯನ್ನು ಪಡೆದು ಕೊಳ್ತೀರಾ. ನೂರಾ ಎಪ್ಪತೇಳು ವರ್ಷಗಳ ಬಳಿಕ ಗಜಕೇಸರಿ ಯೋಗ ವನ್ನು ಅನುಭವಿಸುತ್ತಿ ದ್ದೀರಾ. ಇದರಿಂದಾಗಿ ನೀವು ಆರ್ಥಿಕ ವಾಗಿ ಬಲಿಷ್ಠ ಆಗುತ್ತೀರಾ? ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ಕೂಡ ಹೆಚ್ಚಿದೆಗುತ್ತದೆ

ನಿಮ್ಮ ಆರ್ಥಿಕ ವಾಗಿ ಬಲಿಷ್ಠರ ಆಗುತ್ತೀರ ಆದಾಯದ ಪ್ರಮಾಣ ಕೂಡ ಹೆಚ್ಚಿಗೆ ಆಗುತ್ತದೆ. ಅಷ್ಟೇ ಅಲ್ಲದೇ ಹಿ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ವನ್ನು ಮಾಡುವಾಗ ಜಾಗುರುಕತೆ ಯನ್ನು ವಹಿಸುವುದು ಉತ್ತಮ. ಸ್ಥಳ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ಕರ್ಕಾಟಕ ರಾಶಿ, ಮೇಷ ರಾಶಿ, ಮೀನ ರಾಶಿ, ತುಲಾ ರಾಶಿ ಧನ ಸ್ಸು ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.