ಶೇಕಡ 90ರಷ್ಟು ಜನ ಇದೇ ತಪ್ಪಿನಿಂದ ಬಾಗಿಲಿಗೆ ಬಂದ ಲಕ್ಷ್ಮಿ ಕಳೆದುಕೊಳ್ಳುತ್ತಾರೆ

0 9

ಶೇಕಡ 90ರಷ್ಟು ಜನ ಇದೇ ತಪ್ಪಿನಿಂದ ಬಾಗಿಲಿಗೆ ಬಂದ ಲಕ್ಷ್ಮಿ ಕಳೆದುಕೊಳ್ಳುತ್ತಾರೆ

ನಮಸ್ತೆ ಗೆಳೆಯರೇ ಪ್ರತಿಯೊಬ್ಬರು ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಹೊಂದಬೇಕು ಅಷ್ಟೈಶ್ವರ್ಯ ಲಭಿಸಬೇಕು ಮಾಡುವ ಪ್ರತಿಯೊಂದು ಕೆಲಸದಲ್ಲಿ ದಿಗ್ವಿಜಯ ಸಾಧಿಸಿ ಸಾಕಷ್ಟು ಲಾಭ ಗಳಿಸಬೇಕೆಂದರೆ ಲಕ್ಷ್ಮೀದೇವಿ ಅನುಗ್ರಹ ಬಹಳಷ್ಟು ಮುಖ್ಯವಾಗಿ ಬೇಕಾಗುತ್ತದೆ ಹಾಗಾಗಿ ಅನೇಕ ವಿಧವಾಗಿ ಲಕ್ಷ್ಮಿ ದೇವಿ ಆರಾಧನೆ ಮಾಡಿ ದೀಪಾರಾಧನೆಯನ್ನು ಮಾಡಲಾಗುತ್ತದೆ ಆದರೆ ಲಕ್ಷ್ಮೀದೇವಿ ಸ್ವಚ್ಛತೆಯಲ್ಲಿ ಇರುತ್ತದೆ ಅಲ್ಲಿ ವಾಸ ಆಗುತ್ತಾಳೆ ಅವಳು ಚಂಚಲ ಸ್ವಭಾವದವಳು ಆಗಿರುವುದರಿಂದ ನಿಮ್ಮನ್ನು ಅಗಲಿ ಸ್ವಚ್ಛತೆ ಇರುವ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಲಕ್ಷ್ಮೀದೇವಿ ಅನುಗ್ರಹ ನಿಮಗೆ ದೊರೆಯುತ್ತದೆ ಎಂದರೆ ಕೆಲವೊಂದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮುನ್ಸೂಚನೆಗಳನ್ನು ತಾಯಿ ಮೊದಲೇ ನೀಡುತ್ತಾಳೆ ಹಾಗಾದರೆ ಯಾವೆಲ್ಲ ಮುನ್ಸೂಚನೆಗಳು ಲಕ್ಷ್ಮೀದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವ ಮೊದಲು ದೊರೆಯುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಲಕ್ಷ್ಮಿ ದೇವಿ ಕೃಪಾ ಕಟಾಕ್ಷಕ್ಕೆ ಪಾತ್ರರಾಗುತ್ತಿದ್ದಿರ ಎಂದರೆ ಕೆಲವೊಂದು ಸಂಕೇತಗಳು ಮೊದಲು ಗೋಚರವಾಗುತ್ತವೆ ಮೊದಲನೆಯದಾಗಿ ಗೂಬೆಯನ್ನು ಸಾಮಾನ್ಯವಾಗಿ ಮನೆಯೊಳಗೆ ಪ್ರವೇಶ ಮಾಡಿದರೆ ಅಶುಭ ಎಂದು ಹೇಳಲಾಗುತ್ತದೆ ಆದರೆ ಲಕ್ಷ್ಮಿ ದೇವಿಯ ವಾಹನ ಆಗಿರುವ ಗೂಬೆ ನಿಮ್ಮ ಮನೆಯ ಹತ್ತಿರ ಕಾಣಿಸಿಕೊಂಡರೆ ನೀವು ಗೂಬೆಯನ್ನು ನೋಡಿದರೆ ಅದು ನಿಮ್ಮ ಮನೆಗೆ ಲಕ್ಷ್ಮೀದೇವಿ ಪ್ರವೇಶ ಮಾಡುತ್ತಿದ್ದಾಳೆ ಎನ್ನುವ ಸೂಚನೆನೀಡುತ್ತದೆ ಎರಡನೆಯದಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಶಂಕನಾದ ಕೇಳಿದರೆ ಅದು ಕೂಡ ಲಕ್ಷ್ಮೀದೇವಿ ಪ್ರವೇಶ ಆಗುವ ಸೂಚನೆಯಾಗಿರುತ್ತದೆ ಶಂಕ ಲಕ್ಷ್ಮೀದೇವಿ ಪ್ರಿಯವಾದ ವಸ್ತು ಆಗಿರುವುದರಿಂದ ಶಂಕದಿಂದ ಬರುವ ನಾದ ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ ಹಾಗಾಗಿ ಪ್ರತಿನಿತ್ಯ ಶಂಕವನ್ನು ಮನೆಯಲ್ಲಿ ಪೂಜಿಸುತ್ತಾ ಊದುವುದರಿಂದ ಲಕ್ಷ್ಮಿ ಸ್ಥಿರವಾಗಿ ಮನೆಯಲ್ಲಿ ನೆಲೆಸುತ್ತಾಳೆ ಮೂರನೇದಾಗಿ ಮನೆಯ ಹತ್ತಿರ ಕೋಗಿಲೆ ಕೂಗುತ್ತಿದ್ದರೆ ಶುಭ ಸಂಕೇತ ಎಂದು ಹೇಳಲಾಗುತ್ತದೆ ಅದೃಷ್ಟ ಒಲಿದು ಬರಲಿದೆ ಲಕ್ಷ್ಮೀದೇವಿ ಕೃಪೆ ನಿಮ್ಮ ಮನೆಗೆ ಆಗಲಿದೆ ಎಂದು ಅರ್ಥ. ನಾಲ್ಕನೆಯದಾಗಿ ಬಹಳಷ್ಟು ಅಪರೂಪವಾಗಿ ಕಾಣಿಸಿಕೊಳ್ಳುವ ಎರಡು ತಲೆ

ಹಾವು ಕಂಡರೆ ಬಹಳಷ್ಟು ಶುಭ ಎಂದು ಹೇಳಲಾಗುತ್ತದೆ ಈ ವಿಧವಾಗಿ ಹಾವು ಕಾಣುವುದು ಬಹಳಷ್ಟು ಅಪರೂಪವಾಗಿರುವುದರಿಂದ ಇದು ವಿಷಕಾರಿ ಆಗಿರುವುದಿಲ್ಲ ಯಾವುದೇ ರೀತಿಯ ಜೀವಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ ಹಾಗಾಗಿ ಅವುಗಳು ಕಂಡರೆ ಯಾವುದೇ ರೀತಿಯ ಪ್ರಾಣಹಾನಿ ಮಾಡದೆ ತೊಂದರೆ ಕೊಡಬಾರದು ಇನ್ನು ಐದನೇದಾಗಿ ಕಪ್ಪು ಇರುವೆಗಳು ಮನೆ ಹತ್ತಿರ ಕಾಣಿಸಿಕೊಂಡರೆ ಅದರಲ್ಲೂ ಸಕ್ಕರೆ ಸಿಹಿ ಪದಾರ್ಥವನ್ನು ಬಾಯಲ್ಲಿ ಹಚ್ಚಿಕೊಂಡು ಹೋಗುತ್ತಿರುವುದು ಕಂಡರೆ ಲಕ್ಷ್ಮಿ ಅನುಗ್ರಹದಿಂದ ಅದೃಷ್ಟ ಬರಲಿದೆ ಎಂದು ಹೇಳಲಾಗುತ್ತದೆ ಇನ್ನು ಗೆಳೆಯರೇ ಲಕ್ಷ್ಮಿಯನ್ನು ಪ್ರಕೃತಿಗೆ ಸ್ವರೂಪವೆಂದು ಹೇಳುವುದರಿಂದ

ಮಲಗಿದಾಗ ಕನಸಿನಲ್ಲಿ ಹಸಿರು ಗಿಡಗಳು ಪ್ರಕೃತಿ ಕಾಡು ಗಿಡ ಮರ ಹಾಲು ಮೊಸರು ವಿಳೆದೆಲೆ ಕಂಡರೆ ಲಕ್ಷ್ಮೀದೇವಿ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ ಲಕ್ಷ್ಮಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ವಾಸ ಇರುತ್ತಾಳೆ ಧನಾಕರ್ಷಣೆ ಹೆಚ್ಚಾಗಲಿದೆ ಎಂದು ಸೂಚನೆ ನಿಡುತ್ತಾಳೆ ಹಾಗೂ ಪ್ರತಿದಿನ ಎದ್ದ ತಕ್ಷಣ ಕಣ್ಣಿಗೆ ಕಾಣಿಸಿಕೊಂಡರೆ ಶುಭ ಸಂಕೇತ ಲಕ್ಷ್ಮಿ ಅನುಗ್ರಹ ದೊರೆಯಲಿದೆ ಎನ್ನುವ ಸೂಚನೆ ನೀಡುತ್ತದೆ ಹಸುವನ್ನು ಕಾಮಧೇನು ಎಂದು ಕರೆಯುವುದರಿಂದ ಮುಕ್ಕೋಟಿ ದೇವತೆಗಳ ವಾಸ ಇರುತ್ತದೆ ಹಾಗಾಗಿ ಆ ಸಯದಲ್ಲಿ ಹಸುವನ್ನು ನಮಸ್ಕರಿಸಬೇಕು ತಿನ್ನಲು ಏನಾದರೂ ಪದಾರ್ಥವನ್ನು ಕೊಡಬೇಕು ಲಕ್ಷ್ಮಿ ದೇವಿಯ ಅನುಗ್ರಹದಿಂದ ಶುಭಫಲಗಳು ದೊರೆಯಲಿವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.