ಶ್ರಿ ಚಂದ್ರದೇವರನ್ನ ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 5

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಇಂದಿನ ದಿನ ಭವಿಷ್ಯದ ಬಗ್ಗೆ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ ಮೊದಲಿಗೆ ಮೇಷ ರಾಶಿ ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ನಿಮಗಿದೆ.

ಎರಡನೆಯದಾಗಿ ವೃಷಭ ರಾಶಿ ಈ ರಾಶಿಯವರಿಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವ ಇದೆ ಆದಾಯ ಉತ್ತಮವಾಗಿರುತ್ತದೆ ನೌಕರಿಯಲ್ಲಿ ಆ ಸಹಕಾರ ಎದುರಿಸಬೇಕಾಗುತ್ತದೆ ಗೃಹಸೌಖ್ಯವಿದ್ದು ಮಾನಸಿಕ ನೆಮ್ಮದಿ ಇರಲಾರದು.

ಮೂರನೆಯದಾಗಿ ಮಿಥುನ ರಾಶಿ ಇನ್ನು ಈ ರಾಶಿಯವರ ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ ಸಹೋದರ ಸಂಬಂಧಗಳ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ ಪರಸ್ಪರ ದೋಷಾರೋಪ ಬೇಡ ಮಿತ್ರರ ಸಹಾಯ ಇಂದು ನಿಮಗೆ ಸಿಗಲಿದೆ .

ನಾಲ್ಕನೆಯದಾಗಿ ಕಟಕ ರಾಶಿ ಈ ರಾಶಿಯವರಿಗೆ ಮಹತ್ವದ ಕಾರ್ಯ ಸಾಧನೆ ಆಗುವ ಲಕ್ಷಣಗಳು ಕಂಡುಬರುತ್ತದೆ ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರು ನೆಮ್ಮದಿಗೆ ಕೊರತೆ ಇಲ್ಲ ವ್ಯವಹಾರ ಚಾತುರ್ಯತೆಯಿಂದ ದೊಡ್ಡ ಕೆಲಸವನ್ನ ಸಹಜವಾಗಿ ಮಾಡುವಿರಿ.

ಐದನೆಯದಾಗಿ ಸಿಂಹ ರಾಶಿ ಈ ರಾಶಿಯವರಿಗೆ ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚಾಗುತ್ತದೆ ಆರ್ಥಿಕ ಅಭಿವೃದ್ಧಿ ಕಂಡು ಬರುತ್ತದೆ ಸ್ನೇಹಿತರ ಭಿನ್ನಾಭಿಪ್ರಾಯ ಬಗೆ ಹರಿಯುತ್ತದೆ ಶತ್ರುಗಳು ಸೌಮ್ಯ ರಾಗುವ ಕಾಲ ಇರುವುದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸಲಿದ್ದೀರಿ.

ಆರನೆಯದಾಗಿ ಕನ್ಯಾ ರಾಶಿ ಈ ರಾಶಿಯವರು ವಿಶ್ವಾಸದ ಬಲದಿಂದ ಅಧಿಕಾರಿಗಳ ಗಮನವನ್ನು ಸೆಳೆಯುತ್ತೀರಿ ಅತಿಯಾದ ಮೃದು ಧೋರಣೆ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೀರಿ ಮಂಗಳ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಏಳನೆಯದಾಗಿ ತುಲಾ ರಾಶಿ ಈ ರಾಶಿಯವರು ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುತ್ತದೆ ಮಾತು ಕೇಳದ ಜನರಿಂದ ದೂರ ಇರಬೇಕು ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಕಿರಿ ಕಿರಿ ಕಂಡುಬರುತ್ತದೆ ಆಸ್ತಿ ಖರೀದಿ ಯೋಗ ಇದೆ ಪ್ರಯತ್ನಿಸಬೇಕು.

ಎಂಟನೇದಾಗಿ ವೃಶ್ಚಿಕ ರಾಶಿ ಈ ರಾಶಿಯವರಿಗೆ ಹೊಟ್ಟೆ ಕಿಚ್ಚಿನ ಜನರಿಂದ ತೊಂದರೆಯಾಗುವ ಸಾಧ್ಯತೆ ಇದೆ ಅತಿಯಾಗಿ ಹೇಳಿಕೊಳ್ಳುವುದು ಅವಮಾನಕ್ಕೆ ಕಾರಣವಾಗುತ್ತದೆ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಖುಷಿ ತರುತ್ತದೆ ಕೈಗೊಂಡ ಕಾರ್ಯವನ್ನು ಯಶಸ್ಸು ಕಾಣುವಿರಿ.

9ನೇದಾಗಿ ಧನಸ್ಸು ರಾಶಿ ಈ ರಾಶಿಯವರಿಗೆ ಧನ ಮೂಲಗಳು ಹೆಚ್ಚಾಗುತ್ತದೆ ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಇಂದು ಕಂಡುಬರುತ್ತದೆ ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಯುಕ್ತಿಯಿಂದ ಕಾರ್ಯವನ್ನು ಸಾಧಿಸುವಿರಿ ನೆಮ್ಮದಿಯ ವಾತಾವರಣ ಇಂದು ನಿಮ್ಮದಾಗಲಿದೆ.

ಹತ್ತನೆಯದಾಗಿ ಮಕರ ರಾಶಿ ಈ ರಾಶಿಯವರಿಗೆ ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗ ಇದೆ ವಿವಿಧ ಮೂಲಗಳಿಂದ ಸಹಾಯ ಕೂಡ ಸಿಗುತ್ತದೆ ಸ್ವಾ ಸಾಮರ್ಥ್ಯದಿಂದ ಕಠಿಣ ಪರಿಸ್ಥಿಯನ್ನು ನಿಬಾಯಿಸುವಿರಿ ಅನಾವಶ್ಯಕ ಖರ್ಚೀನ ಸಾಧ್ಯತೆ ಇಂದು ನಿಮಗಿದೆ.

11ನೇದಾಗಿ ಕುಂಭ ರಾಶಿ ರಾಶಿಯವರು ಇಂದು ಯಾವುದಕ್ಕೂ ವ್ಯವಹಾರದಲ್ಲಿ ಹೂಡಿಕೆಯನ್ನು ಮಾಡಬೇಡಿ ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣ ಇದೆ ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಯಾಗುತ್ತದೆ ಅಪೇಕ್ಷಿತ ಧನಸಹಾಯ ಕೂಡ ಇಂದು ನಿಮಗೆ ಸಿಗಲಿದೆ.

ಕೊನೆಯದಾಗಿ ಮೀನ ರಾಶಿ ಈ ರಾಶಿಯವರು ಬಹುಜನರ ಪ್ರಸಂಶಗೆ ಪಾತ್ರರಾಗುವ ಆಡಳಿತಾತ್ಮಕ ನಿರ್ಧಾರ ಇವರದಾಗಿರುತ್ತದೆ ಇದ್ದಕ್ಕಿದ್ದಂತೆ ಶುಭ ಸುದ್ದಿ ಕೇಳಿಸಿಕೊಳ್ಳುತ್ತೀರಿ ಮನೆಯ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿಯಾಗುತ್ತದೆ ಆರ್ಥಿಕ ಅನುಕೂಲದಿಂದ ಸರಳ ವ್ಯವಹಾರ ಕೂಡ ಸಿಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.