ತುಲಾ ರಾಶಿ ಭವಿಷ್ಯ ಆಗಸ್ಟ್ 2022

0 23

ತುಲಾ ರಾಶಿ ಭವಿಷ್ಯ ಆಗಸ್ಟ್ 2022

ಸ್ನೇಹಿತರೆ ತುಲಾ ರಾಶಿ ರಾಶಿ ಚಕ್ರದ ಏಳನೇ ಜ್ಯೋತಿಷ್ಯ ಚಿಹ್ನೆ ಇದು ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕು ಪಾದ ಸ್ವಾತಿ ನಕ್ಷತ್ರದ ನಾಲ್ಕು ಪಾದ ವಿಷಕ ನಕ್ಷತ್ರದ ಒಂದು ಎರಡು ಮೂರು ಪಾದದ ಅಡಿಯಲ್ಲಿ ಜನಿಸಿದವರು ತುಲಾ ರಾಶಿ ಅಡಿಯಲ್ಲಿ ಬರುತ್ತಾರೆ

ಈ ರಾಶಿಯ ಅಧಿಪತಿ ಶುಕ್ರ ಕುಟುಂಬ ಮತ್ತು ಸಂಬಂಧ ತಿಂಗಳ ಆರಂಭದಿಂದಲೇ ಮನೆಯ ವಾತಾವರಣವೂ ಸುಧಾರಿಸುತ್ತದೆ ಮನೆಯ ಸದಸ್ಯರೊಂದಿನ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ ನಿಮ್ಮ ಜೀವನ ಸಂಗಾತಿಯ ಸಹಾಯದಿಂದ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯಬಹುದು ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಮಂಗಳಕಾರ್ಯ ಆಯೋಜಿಸುವ ಬಲವಾದ ಸಾಧ್ಯತೆಯೂ ಇದೆ ಸಂಗಾತಿ ಮತ್ತು ಮಕ್ಕಳಿಗೆ ನೀವು ಸಾಕಷ್ಟು ಸಮಯವನ್ನು ನೀಡಬೇಕಾಗುತ್ತದೆ ವಿಶೇಷವಾಗಿ ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮೂರನೇ ವಾರದ ನಂತರ ನಿಮ್ಮ ಮನೆಯ ಶಾಂತಿಯನ್ನು ಕಾಪಾಡಿಕೊಳ್ಳಲು ಕುಟುಂಬದೊಂದಿಗೆ ಅನಗತ್ಯವಾದಗಳನ್ನು ತಪ್ಪಿಸಬೇಕು ಸಣ್ಣ ವಿಷಯಗಳ ಬಗ್ಗೆ ನಿಮ್ಮ ಕೋಪದಿಂದಾಗಿ ನಿಮ್ಮ ಪ್ರೀತಿ ಪಾತ್ರರಿಂದ ನೀವು ದೂರವಿರಬಹುದು

ಆರೋಗ್ಯ ಈ ತಿಂಗಳು ನಿಮಗೆ ಸಾಮಾನ್ಯಕ್ಕಿಂತ ಉತ್ತಮವಾಗಿ ಇರುತ್ತದೆ ಆರೋಗ್ಯದ ಬಗ್ಗೆ ನೋಡುವುದಾದರೆ ನಿಮ್ಮನ್ನು ಉಲ್ಲಾಸ ಮತ್ತು ಶಕ್ತಿಯುತವಾಗಿಡಲು ನೀವು ನಿಯಮಿತವಾಗಿ ವ್ಯಾಯಾಮವನ್ನು ಮುಂದುವರಿಸಬೇಕು ಮನೆಯಲ್ಲಿ ಹಿರಿಯರ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ ಈ ತಿಂಗಳು ಅವರ ಆರೋಗ್ಯವು ಹೆಚ್ಚು ದುರ್ಬಲವಾಗಬಹುದು ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಈ ಅವಧಿಯಲ್ಲಿ ಗರ್ಭಿಣಿಯರು ಜಾಗರೂಕರಾಗಿರುವ ಸೂಚಿಸಲಾಗಿದೆ ಸಾಕಷ್ಟು ಹಣ್ಣು ಮತ್ತು ಹಸಿರು ತರಕಾರಿಗಳನ್ನು ಸೇವಿಸಿ ಅಲ್ಲದೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಿ ಇಲ್ಲದಿದ್ದರೆ ನಿಮ್ಮ ಶಕ್ತಿಯು ಕಡಿಮೆಯಾಗಬಹುದು. ಶಿಕ್ಷಣ ನಿಮ್ಮ ಪ್ರಯತ್ನಗಳು ಮೊದಲ ಹಂತದಿಂದ ಯಶಸ್ವಿಯಾಗುತ್ತದೆ ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಪರೀಕ್ಷೆಗಳು ಶೀಘ್ರದಲ್ಲಿ ಬರಲಿವೆ

ನೀವು ತುಂಬಾ ಶ್ರಮವಹಿಸಬೇಕು ಅಧ್ಯಯನ ಬಗ್ಗೆ ನಿರ್ಲಕ್ಷಿಸಿದರೆ ಉತ್ತಮ ಭವಿಷ್ಯದ ನಿಮ್ಮ ಕನಸು ಪೂರ್ಣವಾಗಿ ಉಳಿಯಬಹುದು ಗಮನ ಬೇರೆಡೆ ನೀಡದೆ ನಿಮ್ಮ ವಿದ್ಯಾಭ್ಯಾಸದತ್ತ ಹೆಚ್ಚುವರಿ ಸಮಯವನ್ನು ಕಳೆಯಿರಿ ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸುತ್ತಿರುವಂತಹ ಜನರಿಗೆ ಈ ಸಮಯ ಬಹಳ ಮುಖ್ಯವಾಗಿದೆ ನಿಮ್ಮ ಕಠಿಣ ಪರಿಶ್ರಮವನ್ನು ನೀವು ಮುಂದುವರಿಸುತ್ತಿರಿ

ಮೂರನೇ ಹಂತದಲ್ಲಿ ನಿಮ್ಮ ದಿನಾಚರಣೆಯ ಕೆಲಸದಲ್ಲಿ ನೀವು ಮತ್ತೆ ಹೆಚ್ಚಿನ ಪ್ರಯತ್ನಗಳನ್ನು ಮಾಡಲು ಪ್ರಾರಂಭಿಸುತ್ತೀರಿ ಇದು ಖಂಡಿತವಾಗಿಯೂ ನಿಮ್ಮ ಬುದ್ಧಿಶಕ್ತಿ ಮತ್ತು ಕೌಶಲ್ಯಗಳನ್ನು ಉತ್ತಮ ಪ್ರಮಾಣದಲ್ಲಿ ಸುಧಾರಿಸುತ್ತದೆ ವೃತ್ತಿ ಜೀವನ ಈ ತಿಂಗಳಲ್ಲಿ ನಿಮ್ಮ ವೃತ್ತಿ ಜೀವನದ ಅಂಶಗಳನ್ನು ಉತ್ಪತ್ತಗೊಳಿಸಲು ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತೀರಾ ನಿಮ್ಮ ತಾಂತ್ರಿಕ ಕೌಶಲ್ಯಗಳಲ್ಲಿ ಉತ್ತಮ ಸುಧಾರಣೆ ಇರುತ್ತದೆ ಉದ್ಯೋಗಿಗಳಿಗೆ ಬಹಳ ಶುಭವಾಗಲಿದೆ ಈ ಅವಧಿಯಲ್ಲಿ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ

ಕೆಲಸದ ಸ್ಥಳದಲ್ಲಿ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ ಇದಲ್ಲದೆ ಪ್ರಗತಿಯ ಹೊಸ ಮಾರ್ಗಗಳು ಸಹ ನಿಮಗಾಗಿ ತೆರೆಯಬಹುದು ಸರ್ಕಾರಿ ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಪಡೆಯಬಹುದು ನೀವು ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ ಈ ಸಮಯದಲ್ಲಿ ನೀವು ಬಯಸಿದ ವರ್ಗಾವಣೆ ಪಡೆಯಬಹುದು ಆದರೆ ವ್ಯವಹಾರದಲ್ಲಿ ಪ್ರತಿಕೂಲವಾದ ಸಂದರ್ಭಗಳಿಂದಾಗಿ .ಎರಡನೇ ಹಂತದಲ್ಲಿ ನಿಮ್ಮ ವ್ಯವಹಾರದಲ್ಲಿ ಜಳತೆ ಕಂಡುಬರುತ್ತದೆ

ಮೂರನೇ ಮತ್ತು ನಾಲ್ಕನೇ ವಾರಗಳು ಅನುಕೂಲಕರವಾಗಿರುತ್ತದೆ. ಹಣಕಾಸು ನಿಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಈ ತಿಂಗಳು ಮೊದಲ ವಾರವು ಉತ್ತಮವಾಗಿರುತ್ತದೆ ನಿಮ್ಮ ಸಂತೋಷ ಮತ್ತು ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸುವಿರಿ ಲಾಭದ ಮಟ್ಟವು ನಿಮ್ಮ ಆದಾಯದ ಮೂಲಗಳನ್ನು ಆಧರಿಸಿರುತ್ತದೆ

ಎರಡನೇ ವಾರದಲ್ಲಿ ಲಾಭ ಪಡೆಯಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ ತಿಂಗಳ ಮೂರನೇ ಹಂತದಲ್ಲಿ ಫಲಿತಾಂಶಗಳನ್ನು ಸಾಧಿಸಲಾಗುವುದು ನಿಮ್ಮ ಮನೆಗೆ ಸಂಬಂಧಪಟ್ಟಂತಹ ಸೌಕರ್ಯಗಳನ್ನು ಹೆಚ್ಚಿಸುವಂತಹ ನೀವು ಹೆಚ್ಚು ಒಲವು ತೋರಿಸುತ್ತಿರಿ ನೀವು ಕೆಲವು ಪ್ರಯುಕ್ತ ಮನೆ ವಸ್ತುಗಳನ್ನು ಖರೀದಿಸುತ್ತೀರಿ

ವ್ಯಾಪಾರಸ್ಥರು ಯೋಗ್ಯ ಆರ್ಥಿಕ ಲಾಭಗಳನ್ನು ಪಡೆಯಬಹುದು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೆ ಪಾಲುದಾರರೊಂದಿಗೆ ಸಂಘರ್ಷಗಳನ್ನು ತಪ್ಪಿಸಿ ಈ ತಿಂಗಳು ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಶಿವನನ್ನು ಪ್ರತಿದಿನ ಪೂಜಿಸಬೇಕು ಸಾಧ್ಯವಾದರೆ ಶಿವಲಿಂಗಕ್ಕೆ ನೀರನ್ನು ಹಾಕಿ ನಿತ್ಯ ಶಿವನ ಮಂತ್ರವನ್ನು ಜಪಿಸಿ ಹೀಗೆ ಮಾಡಿದರೆ ಅಂದುಕೊಂಡ ಎಲ್ಲ ಕೆಲಸ ಕಾರ್ಯಗಳು ಕೂಡ ಸುಗಮವಾಗಿ ನೆರವೇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.