ಮಂಗಳವಾರ ಮತ್ತು ಶನಿವಾರದ ದಿನ ಈ 4 ತಪ್ಪು ಮಾಡಿದರೆ 10 ವರ್ಷ ಕಷ್ಟ ಬೆನ್ನು ಬಿಡೋದಿಲ್ಲ!

0 688

ಶನಿವಾರ ಮತ್ತು ಮಂಗಳವಾರ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುತ್ತಾರೆ.ಈ ಒಂದು ದಿನ ಪೂಜೆಯನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರು ಸಹ ನಿವಾರಣೆ ಆಗುತ್ತದೆ ಮತ್ತು ಸಾಕಷ್ಟು ಒಳ್ಳೆಯದು ಆಗುತ್ತದೆ. ಇನ್ನು ಮಂಗಳವಾರ ಮತ್ತು ಶನಿವಾರದ ದಿನ ಈ ತಪ್ಪುಗಳನ್ನು ಮಾಡಬಾರದು.

1,ಮಂಗಳವಾರ ಮತ್ತು ಶನಿವಾರದ ದಿನ ಯಾವುದೇ ರೀತಿಯ ಲೈಗಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು. ಆಂಜನೇಯ ಪೂಜೆ ಮಾಡುವವರು ಈ ಒಂದು ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು.

2,ಇನ್ನು ಮಂಗಳವಾರ ಮತ್ತು ಶನಿವಾರದ ದಿನ ಹಾಲಿನಿಂದ ಮಾಡಿರುವ ಪ್ರಾಡಕ್ಟ್ ಗಳನ್ನು ಖರೀದಿ ಮಾಡಬಾರದು.

3, ಈ ದಿನಗಳಲ್ಲಿ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಮತ್ತು ಸ್ಟೀಲ್ ಯಿಂದ ಮಾಡಿದ ವಸ್ತುಗಳನ್ನು ನೀವು ಖರೀದಿ ಮಾಡಬಾರದು. ಇದರಿಂದ ನಿಮ್ಮ ಮನೆಯಲ್ಲಿ ತುಂಬಾನೇ ದುಷ್ಟ ಪರಿಣಾಮ ಕಂಡು ಬರುತ್ತದೆ.

4,ಇನ್ನು ಮಂಗಳವಾರ ಮತ್ತು ಶನಿವಾರದ ದಿನ ಉಗುರನ್ನು ಮತ್ತು ಕೂದಲನ್ನು ಕಟ್ ಮಾಡಬಾರದು.

5, ಇನ್ನು ಈ ದಿನಗಳಲ್ಲಿ ಯಾವುದೇ ಬ್ಯೂಟಿ ಪ್ರಾಡಕ್ಟ್ ಅನ್ನು ಖರೀದಿ ಮಾಡಬಾರದು. ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ನೀವು ಅನುಭವಿಸಬಹುದು. ಇನ್ನು ಈ ದಿನ ಮಾಂಸಹರ ಸೇವನೆ ಮತ್ತು ಮಧ್ಯಪಾನ ಸೇವನೆ ಮಾಡಬಾರದು.

Leave A Reply

Your email address will not be published.