ಎಷ್ಟೇ ವೈದ್ಯರ ಬಳಿ ತೋರಿಸಿದರು ಆರೋಗ್ಯ ಸಮಸ್ಸೆ ಕಮ್ಮಿ ಆಗುತ್ತಿಲ್ಲವೆ ಈ ಒಂದು ಮಂತ್ರ ಪಠಿಸಿರಿ!

0 186

ಆರೋಗ್ಯ ಸಮಸ್ಸೆ ತುಂಬಾ ಕಠಿಣವಾದ ಸಮಸ್ಸೇಯಾಗಿದೆ. ಎಷ್ಟೇ ಆಸ್ಪತ್ರೆಗೆ ತೋರಿಸಿದರು ಹುಷಾರು ಆಗದೆ ಇಲ್ಲಾ. ಇಂತಹ ಸಮಯದಲ್ಲಿ ಎಷ್ಟೇ ಖರ್ಚು ಮಾಡಿದರು ಆರೋಗ್ಯ ಸಮಸ್ಸೆ ಕಡಿಮೆ ಆಗುತ್ತಿಲ್ಲ ಎಂದರೆ ಇದಕ್ಕೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಕೆಲವೊಂದು ಮಂತ್ರವನ್ನು ಪಠಿಸುವುದರಿಂದ ಒಂದು ಉತ್ತಮವಾದ ಆರೋಗ್ಯವನ್ನು ನೀವು ಪಡೆದುಕೊಳ್ಳುತ್ತಿರ. ಈ ಮಂತ್ರವನ್ನು ಬೆಳಗ್ಗೆ ಎದ್ದು ಸ್ನಾನ ಮಾಡಿ 11 ಬಾರಿ ಜಪ ಮಾಡಬೇಕು ಹಾಗು ಒಂದು ದಿನ ಶಿವ ದೇವಸ್ಥಾನಕ್ಕೆ ಹೋಗೀ ರುದ್ರಾಭಿಷೇಕವನ್ನು ಮಾಡಬೇಕು.ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ ||

Leave A Reply

Your email address will not be published.