ಯುಗಾದಿ 2023 ಶೀಘ್ರ ಧನಪ್ರಾಪ್ತಿಗಾಗಿ ಯುಗಾದಿ ಹಬ್ಬದ ದಿನ ದೇವರ ಕೋಣೆ ಇದೊಂದು ಸಣ್ಣ ಕೆಲಸ ಮಾಡಿ

0 17

ಯುಗಾದಿ 2023 ಶೀಘ್ರ ಧನಪ್ರಾಪ್ತಿಗಾಗಿ ಯುಗಾದಿ ಹಬ್ಬದ ದಿನ ದೇವರ ಕೋಣೆ ಇದೊಂದು ಸಣ್ಣ ಕೆಲಸ ಮಾಡಿ.

ನನ್ನ ಎಲ್ಲ ಸಮಸ್ತ ನಾಡಿಗೆ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಪ್ರತಿಯೊಬ್ಬರು ಮನೆಯಲಿ ದಿನ ಸಂಪತ್ತು ವೃದ್ಧಿಯಾಗಲಿ ಸುಖ ಸಂತೋಷ ನೆಮ್ಮದಿ ಇರಲಿ ಅಂತ ಹೇಳುತ್ತಾ ಇವತ್ತಿನ ಮಾಹಿತಿಯಲ್ಲಿ ಯುಗಾದಿ ಹಬ್ಬದ ದಿನ ಪದೇ ಒಂದು ತಟ್ಟೆಯಲ್ಲಿ ತುಂಬಿಸಿರುವುದರಿಂದ ಮನೆಯಲ್ಲಿ ದನ ಸಂಪತ್ತು ವೃದ್ಧಿಯಾಗುತ್ತದೆ ಬನ್ನಿ ಯುಗಾದಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಹಿಂದೂ ಅವರಿಗೂ ಇದು ಒಂದು ರೀತಿ ಹೊಸ ವರ್ಷ ಇದು ಹೊಸ ವರ್ಷದ ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯ ದೂರ ಬೇಕು ಒಂದಲ್ಲ ಒಂದು ರೀತಿಯಲ್ಲಿ ಆ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆಗಳನ್ನು ಮಾಡಿಸುತ್ತಾರೆ ಅಭಿಷೇಕಗಳನ್ನು ಮಾಡಿಸುತ್ತಾರೆ ಅದೇ ಪ್ರಕಾರ ನಾವು ಮನೆಯಲ್ಲಿ ಗೃಹಿಣೀಯರಾಗಿ ಯಾವ ರೀತಿ ಯುಗಾದಿ ಹಬ್ಬವನ್ನು ಯಾವ

ರೀತಿ ಸರಳವಾಗಿ ಮಾಡಬಹುದು ಅಂತ ಲಾಸ್ಟ್ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಅದೇ ರೀತಿಯಲ್ಲಿ ಕೆಲಸದಲ್ಲಿ ಪ್ರತಿಷ್ಠಾಪನೆ ಮಾಡಿ ಟೈಮಿಂಗ್ಸ್ ಕೂಡ ಅದರಲ್ಲಿ ಮೆನ್ಷನ್ ಮಾಡಿದ್ದೇನೆ ಆದಷ್ಟು ಜನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮಾಡುವುದಕ್ಕೆ ಆಗುವುದಿಲ್ಲ ಯಾವ ಸಮಯದಲ್ಲಿ ಬೇರೆ ಮಾಡಬಹುದು ಅಂದರೆ ಈ ಮಧ್ಯಾಹ್ನದ ಸಮಯದಲ್ಲಿ ಅಂದರೆ ರಾಹುಕಾಲವನ್ನು ಹೊರತುಪಡಿಸಿ ನೀವು ಪೂಜಿಯನ್ನು ಮಾಡಬೇಕು ಸಾಧ್ಯವಾದಷ್ಟು ಬೆಳಗ್ಗೆ ನೀವು 10 ಗಂಟೆ ಒಳಗೆ ಎಲ್ಲಾ ಪೂಜೆಗಳನ್ನು ಮುಗಿಸುವುದು ಒಳ್ಳೆಯದು ಯಾಕೆಂದರೆ ಯುಗಾದಿ ಹಬ್ಬದಲಿ ತುಂಬಾ ಇಂಪಾರ್ಟೆಂಟ್ ಆಗಿ ನಾವು ಮಾಡುವಂಥದ್ದು ಅಂದರೆ ಬೇವು ಬೆಲ್ಲವನ್ನು ತಿನ್ನುವುದು ಬೆಲ್ಲ ತಿನ್ನದೇ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ ಇದು ಪ್ರತಿಯೊಬ್ಬರೂ ಪಾಲಿಸಿಕೊಂಡಿರುವ

ಪದ್ಧತಿ, ಆ ಕಾರಣಕ್ಕೋಸ್ಕರ ನಾವು ಬೇಗ ಬೇಗ ಪೂಜೆ ಮುಗಿಸಿಕೊಂಡು ಬೇವು-ಬೆಲ್ಲವನ್ನು ಪ್ರತಿಯೊಬ್ಬರೂ ತಿನ್ನಬೇಕು ನಿಮ್ಮ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಇದ್ದರೂ ಪರವಾಗಿಲ್ಲ ಅವರ ಬಾಯಲ್ಲಿ ಸ್ವಲ್ಪ ಆದರೂ ಪರವಾಗಿಲ್ಲ ಆ ರೀತಿ ಪ್ರತಿಯೊಬ್ಬರೂ ಮನೆಯಲ್ಲಿ ತಿಂದು ನಂತರ ನೀವು ಕಾಫಿ ಟೀ ಏನಾದರೂ ಕೊಡಬಹುದು ಇನ್ನು ಈ ಮಾಹಿತಿ ಉದ್ದೇಶ ಏನೆಂದರೆ ಯುಗಾದಿ ಹಬ್ಬದಲ್ಲಿ ಒಂದು ಪ್ರತಿದಿನ ಕೆಲವೊಬ್ಬರು ಫಾಲೋ ಮಾಡಿಕೊಂಡು ಬಂದಿದ್ದಾರೆ ಎಷ್ಟು ಜನಕ್ಕೆ ಗೊತ್ತಿಲ್ಲ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಅಂತ ಹೇಳುತ್ತಾರೆ ಯಾವ ರೀತಿ ನಾವು ಅದನ್ನು ತಟ್ಟೆ ತುಂಬಿಸಿದ್ದೇವೆ ದೇವರ ಮನೆ ಇಡಬೇಕು ಎಂದರೆ ಪ್ರತಿಯೊಬ್ಬರೂ ನಾವು ಮನೆಯಲ್ಲಿ ಆಗುತ್ತದೆ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ ಅಂತ ಬಳಸಬೇಕು ಅಂತ ಅವರು ತಪ್ಪದೇ ಮಾಡಿ ಅಂದ್ರೆ ನಿಮ್ಮ ಮನೆಯಲ್ಲಿ ಸಾಧ್ಯವಾದಷ್ಟು ಬ್ಲೌಸ್ ಪೀಸ್ ಆದರೂ ಪರವಾಗಿಲ್ಲ ಒಂದು ತಟ್ಟೆಯಲ್ಲಿ ಬ್ಲೌಸ್ ಪೀಸ್ ಸೀರೆ ಇಟ್ಟುಬಿಟ್ಟು ಅದರ ಮೇಲೆ ನಾವು ಏನು ಮಾಡಿ ಒಂದು ಬೌಲ್ ನಲ್ಲಿ ಅಕ್ಕಿ ರಾಗಿ ಗೋದಿ ಅಥವಾ ಬರ್ತಾ ಇದ್ದರೂ ಪರವಾಗಿಲ್ಲ ನಿಮ್ಮ ಮನೆಯಲ್ಲಿ ಏನು ಧಾನ್ಯ ನೀವು ಎನ್ಕರೇಜ್ ಬೆಳೆದಿರುವವರು ಆದರೆ ಬೆಳೆದಿಲ್ಲ ಅಂದರೆ ಮನೆಯಲ್ಲಿ

ಅಕ್ಕಿ ಇರುತ್ತದೆ ಅಥವಾ ಒಂದು ಬಾಳಿಯಲ್ಲಿ ನೀವು ಅಕ್ಕಿಯನ್ನು ತುಂಬಿಸಿ ಬಿಟ್ಟು ಒಂದು ಮೂರು ಹಿಡಿಯಷ್ಟು ಒಂದು ಸೇರಷ್ಟು ಅಕ್ಕಿಯನ್ನು ಹಾಕಿ ಬಿಟ್ಟು ಅದರಲ್ಲಿ ನೀವು ಏನು ಮಾಡಬೇಕು ಒಂದು ಕಾಯಿ ಚಿನ್ನ ಬೆಳ್ಳಿ ಏನಾದರೂ ಸರಿ ಅದರಲ್ಲಿ ಇಟ್ಟು ಬಿಟ್ಟು ನಿಮ್ಮ ಮನೆಯಲ್ಲಿ ಇರುವಂತಹ ಒಡವೆಗಳನ್ನು ಬೆಳ್ಳಿ ಐಟಮ್ಸ್ ಆಗಿರಬಹುದು ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಒಂದು ನಾಲ್ಕೈದು ಬಿಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ. ಸಂಪೂರ್ಣ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.