ತುಂಬಾ ಹಣಕಾಸಿನ ಸಮಸ್ಯೆ ಇದ್ದು ನರಕ ಅನುಭವಿಸುತ್ತಿದ್ದರೆ ಹೀಗೆ ಮಾಡಿ

0 33

ತುಂಬಾ ಹಣಕಾಸಿನ ಸಮಸ್ಯೆ ಇದ್ದು ನರಕ ಅನುಭವಿಸುತ್ತಿದ್ದರೆ ಹೀಗೆ ಮಾಡಿ

ನಿಮಗೆ ತುಂಬಾ ಹಣಕಾಸಿನ ಸಮಸ್ಯೆಗಳಿದ್ದರೆ ಅದಕ್ಕೆ ಗಣಪತಿ ನಿಮಗೆ ಈ ರೀತಿಯ ಪರಿಹಾರಗಳನ್ನು ನೀಡುತ್ತಾರೆ ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸು ಸಿಗುತ್ತದೆ ಹಣಕಾಸಿನ ಸಮಸ್ಯೆ ಇದ್ದವರು ಕೂಡ ಹಣವನ್ನು ಹೆಚ್ಚು ಹೆಚ್ಚು ನೋಡುತ್ತೀರಿ ಅರಿಶಿಣದ ಗಣಪತಿಯೇ ಮೂರ್ತಿ ಮಾಡಿ ಹೀಗೆ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಹಣಕಾಸಿನ ಕಷ್ಟಗಳು ಮಾಯವಾಗಿ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ

ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಮೊದಲು ಗಣಪತಿಯನ್ನು ಆರಾಧನೆ ಮಾಡುವುದು ನಮ್ಮ ಸಂಪ್ರದಾಯ ಪಾರ್ವತಿ ಪುತ್ರನನ್ನು ಪೂಜಿಸಲು ತುಂಬಾ ವ್ರತಗಳು ಇದೆ ಇದರಲ್ಲಿ ತುಂಬಾ ವಿಶೇಷವಾದದ್ದು ಎಂದರೆ ದೂರವ ಗಣಪತಿ ವ್ರತ ಈ ವ್ರತವನ್ನು ಶುಕ್ಲ ಪಕ್ಷದಲ್ಲಿ ಬರುವ ಮಂಗಳವಾರದಿಂದ ಪ್ರಾರಂಭಿಸಿ 21 ದಿನಗಳು ಅಥವಾ 21 ಮಂಗಳವಾರದಂದು ಗಣೇಶನನ್ನು ಪೂಜಿಸಬೇಕು ಈ ರಥವನ್ನು ಆಚರಿಸಿದ ನಂತರ ಎಲ್ಲಾ ಕೋರಿಕೆಗಳು ಈಡೇರುತ್ತದೆ ಇಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ ಈ ವ್ರತವನ್ನು ಹೇಗೆ ಆಚರಿಸಬೇಕು ಎಂದು ತಿಳಿಯೋಣ ದೂರವ ಗಣಪತಿ ವ್ರತವನ್ನು ಮಾಡುವವರು ಸೂರ್ಯೋದಯಕ್ಕೂ ಮುನ್ನ ತಲೆ ಸ್ನಾನ ಮಾಡಬೇಕು

ಮನೆಯ ಈಶಾನ್ಯ ಭಾಗದಲ್ಲಿ ಮೊದಲು ಸ್ಥಳವನ್ನು ಸ್ವಚ್ಛ ಮಾಡಿಕೊಳ್ಳಬೇಕು. ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬಿಡಿಸಿ ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು ನಂತರ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ನೀವು ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು ಅರಿಶಿಣದಿಂದ ಗಣಪತಿಯನ್ನು ಮಾಡಿ ಅದನ್ನು ವೀಳ್ಯದೆಲೆಯ ಮೇಲೆ ಇಟ್ಟು ಅದಕ್ಕೆ ಗಂಧ, ಅರಿಶಿಣ,ಕುಂಕುಮ ಹಚ್ಚಬೇಕು ದೀಪಗಳನ್ನು ನೈರುತ್ಯ ದಿಕ್ಕಿನ ಕಡೆ ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು ದೂರ್ವ ಎನ್ನುವುದು ಒಂದು ಪವಿತ್ರವಾದ ಹುಲ್ಲು ಇದು ಪವಿತ್ರ ತತ್ವಗಳನ್ನು ಹತ್ತಿರ ತರುತ್ತದೆ ಹಾಗೂ ಪಾಪಗಳನ್ನು ಸಹ ನಾಶ ಮಾಡುತ್ತದೆ

21 ಗರಿಕೆಗಳನ್ನು ಗಣಪತಿಗೆ ಸಮರ್ಪಿಸಿ ಗಣಪತಿಗೆ ಸಂಬಂಧಪಟ್ಟ ಮಂತ್ರವನ್ನು ಹೇಳಬೇಕು ಮೂರು ದಳಗಳು ಇರುವ ಗಿರಿಕೆಯನ್ನು ಮಾತ್ರ ಪೂಜೆಯಲ್ಲಿ ಇರಿಸಬೇಕು ಇದರಲ್ಲಿ ಶಿವ,ಪಾರ್ವತಿ, ಗಣಪತಿಯನ್ನು ಆಕರ್ಷಿಸುವ ಗುಣಗಳು ಇದೆ ಮತ್ತು ಧೂಪದೀಪ ನೈವೇದ್ಯಗಳನ್ನು ಅರ್ಪಿಸಿ ಭಕ್ತಿ ಶ್ರದ್ಧೆಗಳಿಂದ ಪೂಜೆಯನ್ನು ಮಾಡಬೇಕು ಹೀಗೆ ನಿಷ್ಠೆಯಿಂದ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಆದ್ದರಿಂದ ಈ ವ್ರತವನ್ನು ಆಚರಿಸಿ ವಿಘ್ನೇಶ್ವರನ ಪಾಪಗಳನ್ನು ದೂರ ಮಾಡಿಕೊಳ್ಳಿ ಇದರಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಏಳಿಗೆಯನ್ನು ನೋಡುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.