ಕರ್ಜೂರದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು
ಕರ್ಜೂರದ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು
ನಮಸ್ಕಾರ ಸ್ನೇಹಿತರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಅದೆಷ್ಟು ಬಾರಿ ನಿಜ ಎನಿಸುತ್ತದೆ ಈಗ ನೆನಪಾಗಿದ್ದು ಕರ್ಜೂರದ ವಿಷಯದಲ್ಲಿ ನೋಡಲು ಬಹಳ ಚಿಕ್ಕದಾದ ಹಣ್ಣು ಆದರೆ ಇದರ ಉಪಯೋಗ ಮಾತ್ರ ಮಹತ್ವವಾದದ್ದು ನೈಸರ್ಗಿಕವಾಗಿಯೇ ಅತ್ಯಂತ ಸಿಹಿ ಅಂಶ ದಿಂದ ಕೂಡಿರುವ ಈ ಹಣ್ಣು ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತದೆ ಅತಿ ಹೆಚ್ಚು ನಾರಿನಂಶವನ್ನು ಒಳಗೊಂಡಿರುವ ಈ ಹಣ್ಣು ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳುಗಳು ಕ್ರಮಬದ್ಧ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಪ್ರತಿ ದಿನ ಕೇವಲ ಮೂರು ಕರ್ಜೂರ ತಿಂದರೆ ಸಾಕು ದೇಹದ ಅಗತ್ಯವಾದ ಜೀವಸತ್ವ ವಿಟಮಿನ್ ಹಾಗೂ ನಾರಿನಂಶವನ್ನು ಒದಗಿಸುತ್ತದೆ ಅಲ್ಲದೇ ರಕ್ತ ಹೀನತೆ ರಕ್ತದೊತ್ತಡ ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ರೋಗಗಳನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಪ್ರತಿದಿನ ಕೇವಲ ಕರ್ಜೂರವನ್ನು ತಿಂದರೆ ಮಲಬದ್ಧತೆ ಕರುಳಿನ ಅಸ್ವಸ್ಥತೆ ಹೃದಯದ ತೊಂದರೆ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ ಈ ರೋಗಗಳ ನಿವಾರಣೆಯಲ್ಲಿ ಕರ್ಜೂರದ ಪಾತ್ರವೇನು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ಕರ್ಜೂರವನ್ನು ತಿಂದರೆ ಸಮಸ್ಯೆ ಗುಣಮುಖವಾಗುತ್ತದೆ ಪ್ರತಿ 100 ಗ್ರಾಂ ಖರ್ಜೂರದಲ್ಲಿ ಶೇಕಡ 0.90 ಗ್ರಾಂ ನಷ್ಟು ಕಬ್ಬಿಣಾಂಶ ಇದೆ ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯ ಸೋಂಕನ್ನ ನಿವಾರಿಸುತ್ತದೆ ಎಂದು ಅಧ್ಯಯನ ಒಂದು ದೃಢಪಡಿಸಿದೆ ಇನ್ನು ಈ ಹಣ್ಣು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವ ವಿಟಮಿನ್ ಜಿಕ್ ಸಾಥಿನ್ ಮತ್ತು ಲುಟೀಯಿನ್ ಒಳಗೊಂಡಿದೆ ಈ ಎರಡು ವಿಟಮಿನ್ ಗಳು ಕಣ್ಣು ಮತ್ತು ರಿಟೈನಲ್ ನ್ನ ಆರೋಗ್ಯವನ್ನು ಕಾಪಾಡುತ್ತದೆ ಅಲ್ಲದೆ ಅಕ್ಷಿಪಟಲ ಕ್ಕೆ ಉಂಟಾಗುವ ತೊಂದರೆಯನ್ನು ನಿಯಂತ್ರಣ ಮಾಡುತ್ತದೆ ಇನ್ನ ಕ್ಯಾಲ್ಸಿಯಂ ಭರಿತ ಕರ್ಜೂರ ಅತಿಸಾರವನ್ನು ನೆಲೆಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ ಪ್ರತಿದಿನ ಮೂರು ಕರ್ಜೂರ ನಿಯಮಿತವಾಗಿ ಸೇವಿಸಿದರೆ ಕರುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಇನ್ನು ಪ್ರತಿದಿನ ಮಲಗುವ ಮುನ್ನ ಮೂರು ಕರ್ಜೂರ ಒಂದು ಗ್ಲಾಸ್ ನೀರಿನಲ್ಲಿ ನೆನೆಯಿಟ್ಟು ಬೆಳಗ್ಗೆ ಆಗುವವರೆಗೂ ಅದು ತನ್ನ ರಸವನ್ನ ವೀರೆಚಿಕವಾಗಿ ಬಿಡುಗಡೆ ಮಾಡುತ್ತದೆ ನೀರಿನ ಮಿಶ್ರ ವನ್ನ ಕುಡಿದರೆ ಕರುಳಿನ ಕಾರ್ಯ ನಿರ್ವಹಣೆಯೂ ಸರಾಗವಾಗುತ್ತದೆ ಜೊತೆಗೆ ಮಲಬದ್ಧತೆಯು ಕಡಿಮೆಯಾಗುತ್ತದೆ
ಇನ್ನು ಹೆರಿಗೆಯ ಒಂದು ತಿಂಗಳು ಮುಂಚಿತವಾಗಿ ಪ್ರತಿದಿನ ಕರ್ಜೂರವನ್ನು ಸೇವಿಸಬೇಕು ಹೀಗೆ ಮಾಡುವುದರಿಂದ ಹೆರಿಗೆ ನೋವು ಸರಾಗವಾಗುತ್ತದೆ ಜೊತೆಗೆ ರಕ್ತಸ್ರಾವದ ತೀವ್ರತೆಯು ಕಡಿಮೆಯಾಗುತ್ತದೆ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಹ ಉತ್ಪತ್ತಿಯಾಗುವುದು ಇನ್ನ ಕರ್ಜೂರದಲ್ಲಿ ಆರೋಗ್ಯಕರ ಪೋಷಕಾಂಶಗಳು ತುಂಬಿರುತ್ತವೆ ಖಾಲಿ ಹೊಟ್ಟೆಯಲ್ಲಿ ಕರ್ಜೂರವನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಮತೋಲನ ಜೊತೆಗೆ ಕರುಳಿನ ಕೆಲಸವನ್ನು ನಿಯಂತ್ರಣ ಮಾಡಬಹುದು ದೇಹದಲ್ಲಿ ಈ ರೀತಿಯ ಬದಲಾವಣೆಯಾಗುವುದರಿಂದ ತೂಕದ ಬದಲಾವಣೆಯು ಉಂಟಾಗದು ಇನ್ನೂ ಹೃದಯದ ಸಮಸ್ಯೆ ಹೊಂದಿರುವವರಿಗೆ ಪ್ರತಿದಿನ ಕರ್ಜೂರ ತಿನ್ನುವಂತೆ ಸಲಹೆ ನೀಡಲಾಗುತ್ತಿದೆ ಅಲ್ಲದೇ ಪ್ರತಿದಿನ ಕರ್ಜೂರವನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೃದಯ ಆಘಾತವನ್ನು ತಡೆಯಬಹುದು
ಈ ಹಣ್ಣಿನಲ್ಲಿ ಕೆಮಿನಲ್ ಮತ್ತು ಫ್ಯಾಟಿ ಆಸಿಡ್ ಇದೆ ಎನ್ನುವುದನ್ನು camphosious update bamb fruit ಅಧ್ಯಯನವು ದೃಢಪಡಿಸಿದೆ ಐದರಿಂದ ಆರು ಕರ್ಜೂರವು ಸುಮಾರು 80 ಮಿಲಿಗ್ರಾಂ ಮೆಗ್ನೀಷಿಯಂ ಅನ್ನು ಹೊಂದಿರುತ್ತದೆ ಇವು ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ ಪ್ರತಿದಿನ 370 ಮಿಲಿಗ್ರಾಂ ಮೆಗ್ನೀಷಿಯಂ ಸೇವಿಸುವುದರಿಂದ ರಕ್ತದೊತ್ತಡ ಅಸುರ ತೆಯನ್ನು ಕಾಪಾಡಬಹುದು ಇನ್ನ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಹೊಂದಿದೆ ಅಧಿಕ ಪ್ರಮಾಣದ ಪೊಟ್ಯಾಷಿಯಂ ಸೇವಿಸುವುದರಿಂದ ಸುಮಾರು ಶೇಕಡ 40ರಷ್ಟು ಪಾರ್ಶ್ವವಾಯು ಆಗುವುದನ್ನು ನಿಯಂತ್ರಣ ಮಾಡಬಹುದು
ಕರ್ಜೂರದಲ್ಲಿ ರಂಜಕವು ಸಮೃದ್ಧವಾಗಿರುವುದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಮೂರು ಕರ್ಜೂರ ಸೇವಿಸುವುದರಿಂದ ಮೆದುಳಿಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಇದು ಒದಗಿಸುತ್ತದೆ
ಇನ್ನು ಈ ಹಣ್ಣು ಪ್ರಕ್ಟೋಸ್ ಸುಕ್ರೋಸ ಮತ್ತು ಗ್ಲೂಕೋಸ್ ಅಂತಹ ನೈಸರ್ಗಿಕ ಸಕ್ಕರೆ ಅಂಶದಿಂದ ಭರಿತವಾಗಿದೆ ಹಾಲಿನೊಂದಿಗೆ ಇದರ ತಿರುಳನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುತ್ತದೆ ಇನ್ನ ಪ್ರತಿದಿನ ಎರಡರಿಂದ ಮೂರು ಕರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢವ ಗೊಳ್ಳುವ ಮೂಲಕ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರ ವಾಗಿರುತ್ತದೆ ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿರುತ್ತದೆ ಒಟ್ಟಿನಲ್ಲಿ ಈ ಕರ್ಜೂರ ದೂರದಿಂದ ಉಪಯೋಗಗಳು ಹಲವು ಅಂತಾನೆ ಹೇಳಬಹುದು