ಅರಳಿ ಮರದ ಐತಿಹಾಸಿಕ ಹಿನ್ನೆಲೆ ಮತ್ತು ಔಷಧಿ ಗುಣಗಳು

0 8

ಅರಳಿ ಮರದ ಐತಿಹಾಸಿಕ ಹಿನ್ನೆಲೆ ಮತ್ತು ಔಷಧಿ ಗುಣಗಳು

ಭಾರತೀಯರಿಗೆ ಅರಳಿ ಮರ ಎಂದರೆ ತುಂಬಾ ದೈವ ಉಳ್ಳ ಮರ ಎಂದು ಹೇಳುತ್ತಾರೆ ಅರಳಿ ಮರವು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ ಅರಳಿ ಮರ ಬೋಧಿ ವೃಕ್ಷ ಅನ್ನುವ ಅನೇಕ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ ಭಾರತದಲ್ಲಿ ಅರಳಿ ಮರವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಮತ್ತು ಗೌತಮ ಬುದ್ಧನಿಗೆ ಜ್ಞಾನೋದಯವಾಗಿದ್ದು ಸಹ ಅರಳಿಮರದ ಕೆಳಗೆ ಎಂದು ಹೇಳಲಾಗುತ್ತದೆ

ಇದನ್ನು ಚಕ್ರವರ್ತಿ ಅಶೋಕನು ಭಾರತ ದೇಶದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದರು ಇನ್ನು ಇದನ್ನು ನಾವು ಔಷಧೀಯ ಆಗರ ಎಂದು ಸಹ ಕರೆಯಬಹುದಾಗಿದೆ ಇದು ಅತಿ ಸರಳ ಮತ್ತು ಗ್ಯಾಸ್ಟಿಕ್ ನಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ ಕಾಮಲೇ ಸಂಬಂಧಿ ಕಾಯಿಲೆಗಳು ದೇಹದ ಕಾಯಿಲೆ ಹೀಗೆ ಹತ್ತು ಹಲವರು ಆರೋಗ್ಯ ಸಮಸ್ಯೆಯಲ್ಲಿ ಬಳಸಲಾಗುತ್ತದೆ

ಈ ಮರದ ಬೇರಿನಿಂದ ಪ್ರತಿಯೊಂದು ಎಲೆಯವರೆಗೂ ಸಹ ಔಷಧಿ ಗುಣಗಳನ್ನು ಹೊಂದಿದೆ ಅರಳಿ ಮರವು ಹಿಂದೂ ಧರ್ಮ ಜೈನ ಧರ್ಮ ಮತ್ತು ಬೌದ್ಧ ಧರ್ಮಗಳ ಪವಿತ್ರ ಮರವಾಗಿಯೂ ಸಹ ಇದೆ ಅರಳಿ ಮರದ ಎಲೆಯ ಹಾಲನ್ನು ಇಮ್ಮಡಿ ಸೀಳು ಹೊಡೆದಾಗ ಹಾಕುವುದರಿಂದ ಆ ನೋವುಗಳು ಮತ್ತು ಸೀಳು ಹೊಡೆಯುವುದು ಕಡಿಮೆಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.