ಇಂದಿನಿಂದ ಮುಂದಿನ 7 ದಿನಗಳು 5 ರಾಶಿಯವರಿಗೆ ಶುಕ್ರದೆಸೆ ಗುರುಬಲ ಶುರು ಹನುಮಾನ್ ಕೃಪೆಯಿಂದ ನೀವೇ ಅದೃಷ್ಟವಂತರು

0 2,987

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ಹಿಂದಿನಿಂದ ಮುಂದಿನ ಏಳು ದಿನಗಳ ವರೆಗೂ ಕೂಡ ಈ ರಾಶಿಯವರಿಗೆ ಅದೃಷ್ಟದ ಸುರಿಮಳೆ ಸುರಿಯುತ್ತ ದೆ. ಅಷ್ಟೇ ಅಲ್ಲದೆ ಇವರಿಗೆ ಚಿನ್ನದ ಯೋಗ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ಗುರುಬಲ ಹಾಗು ಶುಕ್ರದೆಸೆ ಶುರುವಾಗುತ್ತಿರುವುದರಿಂದ ಈ ರಾಶಿಯವರು ಎಲ್ಲಿಲ್ಲದ ಭರ್ಜರಿ ಯಾಗಿರುವಂತ ಅದರ ಲಾಭ ವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಇಂದಿನಿಂದ ಮುಂದಿನ ಏಳು ದಿನಗಳ ವರೆಗೂ ಕೂಡ ಯಾವೆಲ್ಲ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಇನ್ನು ಮುಂದಿನ ದಿನಗಳಲ್ಲಿ ಕೋರಿಕೆ ಸವಾರ ದಲ್ಲಿ ಜಯ ಸಿಗುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಅವರಿಗೂ ಕೂಡ ಉತ್ತಮವಾದ ಫಲಿತಾಂಶ ದೊರೆಯುತ್ತ ದೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಲವಾರು ಮೂಲ ಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಅಷ್ಟೇ ಅಲ್ಲದೆ ಇವರಿಗೆ ಶುಕ್ರ ದಶೆ ಇರುವುದರಿಂದ ಇಂದಿನಿಂದ ಮುಂದಿನ ಏಳು ದಿನಗಳ ವರೆಗೂ ಕೂಡ ರಾಜ ರಂತೆ ಜೀವನ ವನ್ನು ನಡೆಸುತ್ತಾರೆ. ಭರ್ಜರಿ ಯಾದ ಯೋಗ ಪ್ರಾಪ್ತ ಯಾಗುತ್ತಿದ್ದು.

ತಿರುಕನೂ ಕೂಡ ಕುಬೇರ ನಾಗುತ್ತಾನೆ. ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಇನ್ನು ಮುಂದೆ ಉತ್ತಮವಾದ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳಿಲ್ಲದ ದಂಪತಿಗಳಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಇವರಿಗೆ ದೊರೆಯು ತ್ತಿರುವುದರಿಂದ ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಹೊಂದುತ್ತಾರೆ. ವ್ಯಾಪಾರ ವ್ಯವಹಾರ ದಲ್ಲಿ ಅಧಿಕ ವಾದ ಧನ ಲಾಭ ವನ್ನ ಪರ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲ ಲಾಭ ವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದರೆ ವೃಶ್ಚಿಕ ರಾಶಿ ಮಕರ ರಾಶಿ ಕುಂಭ ರಾಶಿ ತುಲಾ ರಾಶಿ, ವೃಷಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಕಾಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Leave A Reply

Your email address will not be published.