ಸಿಂಹ ರಾಶಿ ಶನಿ ರಾಶಿ ಭವಿಷ್ಯ 2024!

0 6,277

ವೀಕ್ಷಕರೆ 2024ರ ಶನಿ ಗ್ರಹದ ಪ್ರಭಾವದಿಂದಾಗಿ. ನಮ್ಮ ದ್ವಾದಶ ರಾಶಿ ಫಲಗಳ ಮೇಲೆ ವಿಶೇಷವಾದಂತಹ ಮಹತ್ವವಾದ ಪರಿಣಾಮ ಕೂಡ ಬೀಳಲಿದೆ..ಪ್ರತಿಯೊಂದು ರಾಶಿಗೂ ಬೀಳಲಿದೆ ಅದರ ಪರಿಣಾಮ ತುಂಬಾ ಚೆನ್ನಾಗಿರುತ್ತೆ. ಹಾಗೆಯೇ ಈ ಒಂದು ದ್ವಾದಶಿ ರಾಶಿ ಫಲಗಳಲ್ಲಿ ಸಿಂಹ ರಾಶಿ ಅದರ ಮೇಲೆ ಈ ಒಂದು ಶನಿ ಗ್ರಹದ ಪ್ರಭಾವ ಯಾವ ರೀತಿ ಉಂಟಾಗಿದೆ . ನೋಡೋಣ.

ವೀಕ್ಷಕರೆ ಶನಿ ಗ್ರಹ ಅಂತ ಅಂದ್ರೆ ಎಲ್ಲರೂ ಅಷ್ಟೇ ಏನಪ್ಪಾ ಬಹಳಷ್ಟು ಶನಿ ಗ್ರಹನಾ ಶನಿ ಕಾಟನ ಅಂತ. ಒಂದು ರೀತಿ ಮಾತಾಡ್ತಾರೆ. ಸಾಡೇಸಾತ್ ಕಾಟನ ಅಂತ. ಆ ಒಂದು ಸಮಯದಲ್ಲಿ ಶನಿ ನಿಧಾನವಾಗಿ ಅವನು ಚಲಿಸದೇ ನಿಧಾನವಾಗಿ ಚಲಿಸುತ್ತಾನೆ. ಅಂತದ್ರಲ್ಲಿ ನಾವು ಮಾಡಿರುವ ಪಾಪ ಪುಣ್ಯ ಕರ್ಮಗಳಲ್ಲ ಒಂದು ಕಡೆಯಿಂದ ಜೀವನದಲ್ಲಿ ಪಾಠವನ್ನು ಕಲಿಸುತ್ತಾನೆ ಅಂತ ಗ್ರಹ ಅಂದ್ರೆ ಶನಿ ಗ್ರಹ ಹೇಳಬಹುದು.

ಪ್ರತಿಯೊಂದು ಕೂಡ ನಾವು ಮಾಡಿರುವಂತಹ ತಪ್ಪು . ಕೆಲವೊಂದು ತಪ್ಪು ನಮಗೆ ಗೊತ್ತಿರುತ್ತದೆ. ಕೆಲವೊಂದು ಗೊತ್ತಿರುವುದಿಲ್ಲ. ಗೊತ್ತಿದ್ದು ಗೊತ್ತಿಲ್ದೇನು ಕೆಲವೊಂದು ತಪ್ಪುಗಳು ಆಗ್ತಾ ಇರುತ್ತದೆ. ಅಂತದ್ದೆಲ್ಲವೂ ಕೂಡ ಒಂದು ಕ್ಲಿಯರ್ ಆಗಿ ಆ ಒಂದು ಕಷ್ಟದ ಸಮಯದಲ್ಲಿ ಕ್ಲಿಯರ್ ಮಾಡ್ತಾನೆ. ಎಲ್ಲರೂ ಸಹ ಶನಿ ಗ್ರಹ ನಾ ಶನಿ ಕಾಟನ ಸಡಸಾತ್ ಅಂತ ಈ ರೀತಿ ಎಲ್ಲ ಹೇಳ್ತಿರ್ತಾರೆ. ಆದರೆ ಶನಿಗ್ರಹವು ಕೂಡ ನಮಗೆ ಒಳ್ಳೇದು ಕೂಡ ಮಾಡ್ತದೆ.
ಇನ್ನು 2024ರಲ್ಲಿ ಶನಿ ಗ್ರಹ ನಮ್ಮ ದ್ವಾದಶ ರಾಶಿ ಫಲಗಳ ಮೇಲೆ ಎಲ್ಲಾ ರಾಶಿಗಳ ಮೇಲೆ ಒಳ್ಳೆ ಫಲಗಳನ್ನು ನೀಡುತ್ತದೆ.

ಇನ್ನು ಸಿಂಹ ರಾಶಿಯ ಮೇಲೆ ಯಾವ ರೀತಿ ಆಗಿದೆ ಅಂತ. ಶನಿಯು ನಿಮ್ಮ ರಾಶಿಯ 7ನೇ ಮನೆಯ ಮೂಲಕ ಸಂಚರಿಸುವುದರಿಂದ 2024ರಲ್ಲಿ ನಿಮಗೆ ವಿಶೇಷವಾದಂತಹ ಫಲವನ್ನು ಮತ್ತು ಆಶೀರ್ವಾದವನ್ನು ನೀಡಲಿದೆ ಇದರಿಂದ ವೃತ್ತಿಪರ ವ್ಯವಹಾರ ಚಟುವಟಿಕೆಗಳಲ್ಲಿ ಗಮನಾರ್ಹವಾದಂತಹ ಪ್ರಗತಿಯನ್ನು ಕೂಡ ನೀಡಲಿದೆ. ಜೊತೆಗೆ ಪ್ರಯೋಜನಕಾರಿಯ ಪಾಲುದಾರಿಕೆ ಮತ್ತು ವಹಿವಾಹಿಕ ಬೆಳವಣಿಗೆಯನ್ನು ಸಹ ಈ ರಾಶಿಯವರು ವೀಕ್ಷಿಸಬಹುದಾಗಿದೆ.

ಇನ್ನು ಪಿತ್ರಾರ್ಜಿತ ಆಸ್ತಿಯಲ್ಲಿ ಅದು ಕೂಡ ನಿಮಗೆ ಭಾಗ ದೊರೆಯುತ್ತದೆ. ಅನ್ನುವಂತ ಮಾತು ಕೂಡ. ತಿಳಿಸಲಾಗಿದೆ. ಇದು ಶನಿಗ್ರಹದ ಪ್ರಭಾವದಿಂದಾಗಿ. ಮಾತ್ರ ಅಂತ ಹೇಳಿ ತಿಳಿಸಿದೆ. ಹಾಗೆ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಬಡ್ತಿ ಕೂಡ ಅವರಿಗೆ ದೊರಕಲಿದೆ. ಹೆಚ್ಚಿನ ಕೆಲಸ ಅವಕಾಶ ಕೂಡ ಅವರಿಗೆ ಸಾಧ್ಯತೆಯನ್ನು ಉಂಟು ಮಾಡಲಿದೆ ಅಂತ ಹೇಳಬಹುದು ಹಾಗೆ ಅವಿವಾಹಿತ ವ್ಯಕ್ತಿಗಳು ವಿವಾಹದ ಪ್ರಸ್ತಾಪಗಳನ್ನು ಕೂಡ ಅವರಿಗೆ ನೀಡಲಾಗುತ್ತದೆ. ಅದನ್ನು ಕೂಡ ಕೆಲವರು ಸ್ವೀಕರಿಸಬಹುದು. ಅಂತೇಳು ಕೂಡ ಸೂಚನೆ ತೋರಿಸಲಾಗಿದೆ. ಅದೇ ರೀತಿಯಾಗಿ ಈ ರಾಶಿಯವರಿಗೆ ನ್ಯಾಯಾಲಯದಲ್ಲಿ ಏನಾದ್ರೂ ತಮ್ಮ ಒಂದು ನ್ಯಾಯಾಲಯದಲ್ಲಿ ಕಾನೂನು ಬಗ್ಗೆ ಏನಾದ್ರೂ ಸಮಸ್ಯೆಗಳಿದ್ದರೆ ಕೂಡ ಅವರಿಗೆ ಅದು ಕೂಡ ಈ ಒಂದು ಶನಿ ಗ್ರಹದ ಮೂಲಕ ಅವರಿಗೆ ಪರಿಹಾರ ಕೂಡ ಅಗಲಿದೆ ಅಂತ ಹೇಳಬಹುದು.

2024ರಲ್ಲಿ ಶನಿ ಗ್ರಹದ ಅತ್ಯಂತ ಮಹತ್ವದ ಕೆಲಸ ಕಾರ್ಯಗಳನ್ನು ಎಲ್ಲವೂ ಕೂಡ ಅದು ನಮಗೆ ನೀಡಲಿದೆ. ಅದರ ಒಂದು ಆಶೀರ್ವಾದ ನಮಗೆ ಕೆಲವೊಂದು ರಾಶಿಗಳ ಮೇಲೆ ತುಂಬಾ ಅತ್ಯದ್ಭುತ ದೊರಕಲಿದೆ ಅದರಲ್ಲಿ ಸಿಂಹ ರಾಶಿ ಕೂಡ ಒಂದಾಗಿದೆ.ಹಾಗೆಯೇ ಪ್ರತಿಯೊಂದು ರಾಶಿಯು ಕೂಡ ಇದೆ. ಈಗೆ ಕೆಲವೊಂದು ನಿಂತಿರುವ ಕೆಲಸ ಕಾರ್ಯಗಳು ಕೂಡ ಕೆಲವು ವರ್ಷಗಳ ಹಿಂದೆ ಕೋರ್ಟ್ ಕೇಸ್ ಆಗ್ಲಿ ತುಂಬಾ ವರ್ಷಗಳಿಂದ ಇದ್ರೂ ಕೂಡ ಈ ವರ್ಷದಲ್ಲಿ ಕ್ಲಿಯರ್ ಆಗುತ್ತದೆ. ಅಂತ ತಿಳಿಸಲಾಗಿದೆ. ಹಾಗಾಗಿ ಶನಿ ಗ್ರಹ ನಮಗೆ ಒಳ್ಳೆದನ್ನ ಮಾಡುತ್ತಾನೆ. ಶನಿ ಭಗವಂತ ಒಳ್ಳೆಯದನ್ನೇ ಮಾಡ್ತಾನೆ. ಅದಕ್ಕೆ ನಾವು ತಪ್ಪಾಗಿ ಭಾಗಿಸೋದು ನಮ್ಮ ತಪ್ಪು ಅಂತ ಹೇಳ್ತಾ ಇದ್ದೀವಿ.

Leave A Reply

Your email address will not be published.