ಯಶಸ್ಸು ಪಡೆಯುವುದು ಹೇಗೆ

0 7

ಯಶಸ್ಸು ಪಡೆಯುವುದು ಹೇಗೆ…?

ಯಶಸ್ಸನ್ನು ಪಡೆಯಲು ಯಾವುದೇ ಕಿರುದಾರಿಗಳು ಇಲ್ಲ ಎನ್ನುವುದು ಜನಪ್ರಿಯ ಮಾತು ಯಶಸ್ಸು ತನ್ನಷ್ಟಕ್ಕೆ ತಾನೇ ಬರುವುದಿಲ್ಲ ಯಶಸ್ಸನ್ನು ಪಡೆಯಲು ಸಹಾಯ ಮಾಡುವ ಕೆಲವು ಸೂತ್ರಗಳನ್ನು ಈಗ ತಿಳಿಯೋಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬದ್ಧತೆಯತ್ತ ಗಮನ ನೀಡಿ ಆ ಗುರಿ ನಿಮಗೆ ಎಷ್ಟು ಪ್ರಾಮುಖ್ಯವಾದದ್ದು ಮತ್ತು ಅದನ್ನು ಹೇಗೆ ಸಾಧಿಸಬೇಕು ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಿ ದಿನನಿತ್ಯ ಕೆಲವು ಸಮಯವನ್ನು ನಿಮ್ಮ ಗುರಿ ಸಾಧನೆಗಾಗಿ ಬಳಸಿಕೊಳ್ಳಿ.

ಆನಂದದ ಪ್ರಯಾಣ ಆಗಿರಲಿ ಗುರಿ ಸಾಧನೆ ಎನ್ನುವುದು ಆಟದಂತೆ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡರೆ ಅದು ನಿಮಗೆ ಭಾರವೆನಿಸಬಹುದು ನೀವು ಯಾವುದಾದರೂ ಕಂಪನಿಯ ಸಿಇಓ ಆಗಬೇಕು ಎಂದಿಟ್ಟುಕೊಳ್ಳಿ ಅದಕ್ಕಾಗಿ ಹತ್ತು ಹಲವು ವರ್ಷಗಳು ಬೇಕಾಗಬಹುದು ಅಲ್ಲಿಯವರೆಗೂ ನೀವು ಒತ್ತಡದಲ್ಲಿ ನೆಮ್ಮದಿಯನ್ನು ಕಳೆದುಕೊಂಡಿದ್ದರೆ ನಿಮ್ಮ ಅಮೂಲ್ಯವಾದ ಜೀವನ ಹಾಳಾಗುತ್ತದೆ ನಿಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ತೆಗೆದುಹಾಕಿ ಸದಾ ಸಕಾರಾತ್ಮಕವಾಗಿ ಇರಬೇಕು ನಿಯತ ಪ್ರಯತ್ನವನ್ನು ಕೈಗೊಳ್ಳಬೇಕು.

ಕಲ್ಪನಾ ಶಕ್ತಿ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕಿದ ನಂತರ ಕಲ್ಪನಾ ಶಕ್ತಿಯನ್ನು ಉಪಯೋಗಿಸಿ ಕೆಲಸಗಳು ಸರಾಗವಾಗಿ ಸಾಗುತ್ತಿರುವಾಗ ನೀವು ಸಕಾರಾತ್ಮಕವಾಗಿ ಇರುತ್ತೀರಿ ಏನಾದರೂ ಕೆಲಸ ಕಠಿಣವಾದಾಗ ನೀವು ಮತ್ತಷ್ಟು ಪರಿಶ್ರಮದಿಂದ ಕೆಲಸ ಮಾಡಬೇಕು ಕೆಲಸ ಇಷ್ಟವಿಲ್ಲ ಎನ್ನುವುದು ನಕಾರಾತ್ಮಕ ಶಕ್ತಿ ಇತರರ ಕೆಲಸಗಳಿಗೆ ಹೋಲಿಸಿದರೆ ನಾನು ಮಾಡುವ ಕೆಲಸ ಅತ್ಯುತ್ತಮ ಎಂದು ಭಾವನೆಯನ್ನು ಬೆಳೆಸಿಕೊಳ್ಳಿ ಕಲ್ಪನಾ ಲೋಕದಲ್ಲಿ ಸದಾ ಸಕಾರಾತ್ಮಕ ಅಂಶಗಳನ್ನೇ ತುಂಬಿಕೊಳ್ಳಿ.

ಗೊಂದಲಗಳು ಕೆಲವೊಂದು ಅಗತ್ಯವಿಲ್ಲದ ವಿಷಯಗಳು ವಸ್ತುಗಳು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಬಹುದು ಕೆಲವೊಮ್ಮೆ ಕಾರಣವಿಲ್ಲದೆ ಗೊಂದಲಕ್ಕೂ ಈಡಾಗಬಹುದು ಇಂತಹ ಸಂದರ್ಭದಲ್ಲಿ ಸಮಯವನ್ನು ಹಾಳು ಮಾಡದೆ ಹೊಸ ಹೊಸ ವಿಷಯಗಳಲ್ಲಿ ತೊಡಗಿಕೊಳ್ಳಿ ನಿಮ್ಮ ಸಮಯ ವ್ಯರ್ಥ ಮಾಡುವ ಸಂಗತಿಗಳಿಂದ ದೂರ ಇರಿ.

ಯೋಜನೆ ನಿಮ್ಮ ಗುರಿ ಸಾಧನೆಗೆ ಸಮರ್ಪಕವಾದ ಯೋಜನೆ ಇರಬೇಕು ಅದರಂತೆ ನಡೆದುಕೊಳ್ಳಿ ಯಾವಾಗ ಏನು ಮಾಡಬೇಕು ಎಂಬ ಅರಿವು ಇರಬೇಕು ಈ ಹಿಂದೆ ನಡೆದು ಬಂದ ದಾರಿಯು ಸರಿಯಾಗಿ ಇದೆಯೇ ಎಂದು ಕೂಡ ಅವಲೋಕನ ಮಾಡಬೇಕು.

ಆಲೋಚನೆಗಳು ಆಲೋಚನೆಗಳು ಭಾವನೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಭಾವನೆಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ನಿಮ್ಮ ತಲೆಯಲ್ಲಿ ಹಲವಾರು ಆಲೋಚನೆಗಳು ಓಡುತ್ತಿರಬಹುದು ಯಾವುದಕ್ಕೆ ಸಮಯ ನೀಡಬೇಕು ಎಂಬ ಪ್ರಜ್ಞೆ ನಿಮ್ಮಲ್ಲಿ ಇರಬೇಕು ಇದರಿಂದ ನೀವು ಭಾವನಾತ್ಮಕವಾಗಿ ಸ್ತಬ್ಧರಾಗಬಹುದು ಇದರಿಂದ ಗುರಿ ಸಾಧಿಸುವುದು ಕಷ್ಟವಾಗಬಹುದು.

ಜ್ಞಾನ ಪಡೆಯಿರಿ, ಫಲಿತಾಂಶವನ್ನಲ್ಲ ಗುರಿ ಸಾಧನೆಯ ಪ್ರತಿ ಹಂತದಲ್ಲಿಯೂ ನಿಮಗೆ ಸಾಕಷ್ಟು ಜ್ಞಾನ ಮತ್ತು ಅನುಭವ ಸಿಗುತ್ತದೆ ಇಂತಹ ಪ್ರಯಾಣವನ್ನು ಆನಂದಿಸಿ ನಿಮ್ಮ ಪ್ರಯತ್ನವು ಸಮರ್ಪಕವಾಗಿದ್ದರೆ ಫಲಿತಾಂಶವು ದೊರೆಯುತ್ತದೆ.

ಇತರರಿಂದ ನಿರೀಕ್ಷೆ ಮಾಡಬೇಡಿ ನಿಮ್ಮ ಪಾಲುದಾರರು ಸ್ನೇಹಿತರು ಅಥವಾ ಯಜಮಾನರೇ ಆಗಿರಲಿ ಎಲ್ಲರೂ ಅವರವರ ಅವಶ್ಯಕತೆಗಳನ್ನು ಪೂರೈಸುವಲ್ಲಿ ನಿರತರಾಗಿರುತ್ತಾರೆ ನಿಮ್ಮ ಗುರಿ ಸಾಧನೆಗೆ ನಿಮ್ಮ ಪ್ರಯತ್ನ ಅತ್ಯಂತ ಅವಶ್ಯಕವಾಗಿರುತ್ತದೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಗುರಿ ಸಾಧನೆಯತ್ತ ಲಕ್ಷ್ಯವನ್ನು ವಹಿಸಿದಾಗ ತುಂಬಾ ಆಯಾಸವಾದರೆ ಕೆಲಸದ ಮಧ್ಯೆ ಬ್ರೇಕ್ ಅನ್ನು ತೆಗೆದುಕೊಳ್ಳಬೇಕು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಿ ಆರೋಗ್ಯದ ಕುರಿತು ಕಾಳಜಿ ಇರಬೇಕು ಪ್ರವಾಸ ಮನೋರಂಜನೆ ಇತ್ಯಾದಿಗಳಿಂದ ದೂರ ಇರುವುದು ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.