ಧನುರ್ಮಾಸ ಯಾವಾಗ ಪ್ರಾರಂಭ? ಯಾವಾಗ ಅಂತ್ಯ? ಪೂಜ ವಿಧಾನ ರಹಸ್ಯ

0 13

ಧನುರ್ಮಾಸ ಯಾವಾಗ ಪ್ರಾರಂಭ? ಯಾವಾಗ ಅಂತ್ಯ? ಪೂಜ ವಿಧಾನ ರಹಸ್ಯ

ನಮಸ್ಕಾರ ಸ್ನೇಹಿತರೆ
ಧನುರ್ಮಾಸದ ಮಹತ್ವ ಮತ್ತು ಪೂಜಾ ವಿಧಾನ ಈ ಮಾಹಿತಿಯನ್ನ ಇಂದು ತಿಳಿಯೋಣ ಬನ್ನಿ ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ತಿಂಗಳು ಕೂಡ ಅದರದ್ದೆ ಆದ ಮಹತ್ವವನ್ನು ಹೊಂದಿದೆ ಆಯಾ ತಿಂಗಳಿಗೆ ಅನುಕರಣೆಯಾಗಿ ಆಚರಣೆಗಳು ಸಂಪ್ರದಾಯಗಳು ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕು ಅನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ ಮಾಸಗಳು ಬದಲಾದಂತೆ ವಾತಾವರಣವು ಬದಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವು ಕೂಡ ಇದಕ್ಕೆ ಹೊಗ್ಗಿ ಕೊಳ್ಳಬೇಕು ಅನ್ನುವ ವೈಜ್ಞಾನಿಕ ಹಿನ್ನೆಲೆಯು ಮಾಸದಲ್ಲಿ ಬರುವ ಆಚರಣೆಗಳ ಹಿನ್ನೆಲೆ ಸೌರಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳುಡಿಸೆಂಬರ್ 16ರಂದು ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಾನೆ ಈ ಅವಧಿಯನ್ನೇ ಧನುರ್ಮಾಸ ಎಂದು ಕರೆಯುತ್ತಾರೆ

ಈ ವರ್ಷ ದನುರ್ಮಾಸವು ಡಿಸೆಂಬರ್ 16 ರಿಂದ ಪ್ರಾರಂಭವಾಗಿ ಮಕರ ಸಂಕ್ರಾಂತಿ ಯಂದು ಅಂದರೆ ಜನವರಿ 14ರಂದು ಕೊನೆಗೊಳ್ಳುತ್ತದೆ ಧನುನ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ ಈ ಮಾಸವು ಶುಭಕರವಲ್ಲದ ಕಾರಣ ಈ ಸಮಯದಲ್ಲಿ ಮದುವೆ ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ಬದಲಾಗಿಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲಿ ಕಳೆಯುತ್ತಾರೆ

ಉದ್ವಾನ ದ್ವಾದಶಿ ಎಂದು ಯೋಗ ನಿದ್ರೆಯಿಂದ ಹೇಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲ ಎಂದು ಹೇಳಲಾಗುತ್ತದೆ ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೇನಿಸಿದೆ ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನು ಮಾಡುತ್ತಾರೆ ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನಾದಿಗಳನ್ನು ಮುಗಿಸಿ ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ ಸೂರ್ಯೋದಯಕ್ಕೂ ಮುನ್ನವೇ ಮುಕ್ತಾಯವಾಗುವ ಮಾಸವಿದು

ಇದನ್ನ ಧನು ಪೂಜೆ ಎಂದು ಕರೆಯುತ್ತಾರೆ ಇದರ ಹಿಂದೆ ಕಾರಣಾನೂ ಇದೆ ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ ಉತ್ತರಾಯಣವು ಹಗಲಿನ ಕಾಲ ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡು ಸೇರಿದ ಸಮಯವಾಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯಾರು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸುತ್ತಾರೆ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಇದು ದಕ್ಷಿಣ ಭಾರತದ ಪ್ರಮುಖ ಹಬ್ಬವಾಗಿದ್ದು ಧನುರ್ಮಾಸದ ಆಚರಣೆ ಹಿಂದೆ ಒಂದು ಪೌರಾಣಿಕ ಕಥೆ ಇದೆ ಈ ಧನುರ್ಮಾಸದಲ್ಲಿ ಗೋದ ರಂಗನಾಥ ಕಲ್ಯಾಣ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ ಧನುರ್ಮಾಸವು ಹೇಗೆ ಪ್ರಾರಂಭವಾಯಿತು

ಅನ್ನೋದರ ಬಗ್ಗೆ ಹಿಂದಿನ ಕಥೆಯನ್ನು ನಾವೀಗ ನೋಡೋಣ ಬನ್ನಿ ಈ ಘಟನೆಯು ಬಿಲ್ಲಿಪುರ ಎಂಬ ಗ್ರಾಮಕ್ಕೆ ಸಂಬಂಧಿಸಿದ ಘಟನೆಯಾಗಿದೆ ಅಲ್ಲಿ ವಿಷ್ಣು ಚಿತ್ತ ಎಂಬ ವ್ಯಕ್ತಿ ಒಬ್ಬರು ವಾಸವಾಗಿರುತ್ತಾರೆ ಈತನ ತೋಟದಲ್ಲಿ ಗೋದ ಪ್ರಕಟ ಹೊಂದುತ್ತಾನೆ ಒಮ್ಮೆ ವಿಷ್ಣುಚಿತ್ತನ ಕನಸಿನಲ್ಲಿ ಸ್ವತಹ ಭಗವಾನ್ ವಿಷ್ಣು ಪ್ರತ್ಯೇಕವಾಗಿ ಗೋಧಾನಿ ಯಾರು ಎಂಬುದನ್ನು ವಿವರವಾಗಿ ಹೇಳುತ್ತಾರೆ ಈ ಗೋದ ನೀನು ಗೋವಿನ ಅವತಾರವಾಗಿದ್ದು ಭಗವಂತನ ವರಹ ಅವತಾರದಿಂದ ರಕ್ಷಿಸಲ್ಪಟ್ಟ ಭೂಮಿ ಇದಾಗಿದೆ ಅಂತ ಕನಸಿನಲ್ಲಿ ವಿಷ್ಣು ಸತ್ಯವನ್ನು ಹೇಳುತ್ತಾನೆ ಹಿಂದೆ ಭೂದೇವಿಯು ಭಗವಾನ್ ವಿಷ್ಣು ವನ್ನು ಒಮ್ಮೆ ಕೇಳಿದಳು ನಿಮ್ಮನ್ನು ಸಂತೋಷಪಡಿಸಲು ಏನು ಮಾಡಬೇಕು ಅಂತ ಆಗ ಭಗವಾನ್ ವಿಷ್ಣು ನನ್ನನ್ನು ಪೂಜಿಸಿ ನನ್ನ ಮಂತ್ರವನ್ನು ಪಠಿಸುವುದರಿಂದ ನಾನು ಪ್ರಸನ್ನಾಗುತ್ತೇನೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.