ಫೆಬ್ರವರಿ 7 ಬುಧವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ

0 556

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದಿನ ಫೆಬ್ರವರಿ 7 ತಾರೀಖು ವಿಶೇಷವಾದ ಬುಧವಾರದಿಂದ ಈ ಕೆಲವೊಂದು ರಾಶಿಗಳಿಗೆ ಈ ಬಾರಿ ಅದೃಷ್ಟ ಮತ್ತು ಕುಬೇರ ದೇವನ ಸಂಪೂರ್ಣ ಕೃಷಿಯಿಂದ ತಿರುಕನ ಕೂಡ ಕುಬೇರ ನಾಗುತ್ತಾನೆ ಅಂತಾನೇ ಹೇಳಬಹುದು. ಹಾಗೆರಾಷ್ಟ್ರೀಯ ಕುಬೇರ ಸಂಪೂರ್ಣ ಕೃಷಿಯಿಂದ ನಾಳೆಯಿಂದ ಈ ರಾಶಿಯವರಿಗೆ ಮನೆಯಲ್ಲಿ ದುಡ್ಡು ಅಂತ ಹೇಳ್ಬಹುದು.

ಹೌದು ಇಂದಿನ ಬುಧವಾರದಿಂದ ವಿಶೇಷವಾಗಿ ನಿಮಗೆ ಬಹಳಷ್ಟು ದುಡಿದ ಫಲಗಳನ್ನು ಕೊಡುವ ಕೃಪೆಯಿಂದ ನೀವುಗಳುಕೊಳ್ತೀನಿ ಅಂತ ಹೇಳಬಹುದು ಮತ್ತು ನಿಮ್ಮ ಚರ್ಮದಲ್ಲಿರುವಂತಹ ಪ್ರತಿಯೊಂದು ಕಷ್ಟ ಕಾರ್ಪಣ್ಯಗಳು ಕೂಡ ಕಳೆದು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಅಷ್ಟ ಐಶ್ವರ್ಯ ನೆಲೆಸುತ್ತದೆ ಅಂತ ಹೇಳಬಹುದು. ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳಿಗೂ ಕೂಡ ಇಂದಿನಿಂದ ಕಳೆದು ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಕೂಡ ಮುಂದೆ ಬರೋದಿಲ್ಲ ಅಂತಾನೇ ಹೇಳಬಹುದು.

ಹಾಗೆ ಯಾರಿಗೆಲ್ಲ ಉದ್ಯೋಗವೋ ಅಂತಹ ವ್ಯಕ್ತಿಗಳಿಗೆ ಇಂದಿನಿಂದ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತೆ ಮತ್ತು ನೀವು ಏನು ಕೆಲಸಗಳನ್ನು ಮಾಡಿದರೂ ಕೂಡ ಇಂದಿನಿಂದ ಕುಬೇರ ದೇವನ ಸಂಪೂರ್ಣ ಕೃಷಿಯಿಂದ ನಿಮಗೆವನ್ನು ಕೆಲಸದಲ್ಲಿ ಜಯ ಮತ್ತು ಯಶಸ್ಸು ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ಮತ್ತು ಮತ್ತು ಯಾರಿಗೆಲ್ಲ ಮದುವೆಯಲ್ಲಿ ಅಂತಹ ವ್ಯಕ್ತಿಗಳಿಗೆ ಇಂದಿನಿಂದ ಮದುವೆಯಾಗುವ ಯೋಗ ಕೂಡಿ ಬರುತ್ತದೆ. ಇದು ಮುಂದಿನ ಎರಡು ತಿಂಗಳಲ್ಲಿ ನಿಮಗೆ ಕಂಕಣ ಭಾಗ್ಯ ಕೂಡಿ ಬಂದು ನಿಮ್ಮ ದಾಂಪತ್ಯ ಜೀವನ ತುಂಬಾನೇ ಸುಗಮವಾಗುತ್ತದೆನೇ ಹೇಳಬಹುದು. ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಬುಧವಾರದಿಂದ ಕೂಡಿರುವ ಅದೃಷ್ಟದ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಸಿಂಹ ರಾಶಿ ಕಟಕ ರಾಶಿ, ಮೀನ ರಾಶಿ ತುಲಾ ರಾಶಿ, ವೃಷಭ ರಾಶಿ ಮತ್ತು ಧನಸ್ಸು ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದು ಭಕ್ತಿಯಿಂದ ಎಲ್ಲ ಕಡೆ ಶೇರ್ ಮಾಡಿ.

Leave A Reply

Your email address will not be published.