ಜೀವನದಲ್ಲಿ ನೀನು ಮಾಡುವ 3 ತಪ್ಪುಗಳು.

0 3,549

ಜೀವನದಲ್ಲಿ ಮನುಷ್ಯನಿಗೆ ಬಹಳಷ್ಟು ಸಂಕಷ್ಟಗಳು ಬರುತ್ತದೆ ನಿಜ ಸಂಕಷ್ಟಗಳು ಬರಬೇಕು ಸಂಕಷ್ಟಗಳು ಬಂದ್ರೇನೇ ಮನುಷ್ಯ ಗಟ್ಟಿಯಾಗುವುದು ನೀನು ಗೆದ್ದ ನಂತರ ಆ ಯಶಸ್ಸನ್ನು ಸಂಭ್ರಮಿಸುವುದಕ್ಕೆ ಸಂಕಷ್ಟಗಳು ನಿನಗೆ ಬೇಕಾಗುತ್ತದೆ ಸಾಧಿಸಿಯೇ  ತೀರುತ್ತೇನೆ ನಾನು ಅಂದುಕೊಂಡ ಕನಸುಗಳನ್ನು ನಾನು ನನಸು ಮಾಡಿಕೊಂಡು ತಿರುವುದು ಅನ್ನುವ ಗಟ್ಟಿ ನಿರ್ಧಾರ ಉಳ್ಳ ಮನಸ್ಸಿನ ಮುಂದೆ ಯಾವುದೇ ಅಡೆತಡೆಗಳು ನಿಲ್ಲೋದಕ್ಕೆ ಸಾಧ್ಯನೇ ಇಲ್ಲ.

ನೀನು ಗೆಲ್ಲಬೇಕಾದರೆ ನಿನ್ನ ಮನಸ್ಸನ್ನೂ ಬಂಡೆಯಂತೆ  ಮಾಡಿಕೊಳ್ಳಬೇಕು ಏನೇ ಅಡೆ ತಡೆಗಳು ಬಂದರೂ ಅದನ್ನು ಎದುರಿಸಿ ನಿಲ್ಲಬೇಕು ಅಂತ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಾಹೇಬರು ಹೇಳಿದ್ದಾರೆ ಅವರ ಪ್ರಕಾರ ಜೀವನದಲ್ಲಿ ನೀನು ಹಾಳಾಗುವುದು ನೀನು ಮಾಡುವ ಮೂರು ತಪ್ಪುಗಳಿಂದ ಆ ಮೂರು ತಪ್ಪುಗಳನ್ನು ನೀನು ಸುಧಾರಿಸಿಕೊಂಡರೆ ಸೋಲು ಅನ್ನುವುದು ನಿನ್ನ ಹತ್ತಿರ ಕೂಡ ಸುಳಿಯುವುದಿಲ್ಲ 

1. ಮೊದಲನೆಯ ತಪ್ಪು ನೀನು ಎಲ್ಲರನ್ನೂ ಸುಲಭವಾಗಿ ನಂಬುವುದು- ಕಲಾಂ ಸಾಹೇಬರ ಪ್ರಕಾರ ನೀನು ಎಲ್ಲರನ್ನೂ ಸುಲಭವಾಗಿ ನಂಬುವುದೇ ನೀನು ಹಾಳಾಗುವುದಕ್ಕೆ ಮುಖ್ಯವಾದ ಕಾರಣ. ನಿನ್ನ ಪ್ರಯತ್ನವಿಲ್ಲದೆ ನೀನು ಯಶಸ್ವಿಯಾಗಲು ಸಾಧ್ಯವೇ ಇಲ್ಲ ನಿನ್ನ ಸಂಪೂರ್ಣ ಪ್ರಯತ್ನ ನಿನ್ನ ಕೆಲಸದ ಮೇಲೆಯೇ ಇರಬೇಕು ಹೊರತು ಇನ್ನೊಬ್ಬರ ಮೇಲೆ ಅತಿಯಾದ ನಂಬಿಕೆ ಇಡುವುದಲ್ಲ ಯಾರು ಯಾರಿಗೂ ಆಗಲ್ಲ ಮಳೆ ಬೀಳುವಾಗ ಎಲ್ಲಾ ಪಕ್ಷಿಗಳು ಮರದ ಆಸರೆಯನ್ನು ಪಡೆಯುತ್ತವೆ ಆದರೆ ಹದ್ದು ಯಾರ ಆಸರೆಯನ್ನು ಪಡೆಯದೆ ತನ್ನ ರೆಕ್ಕೆಯ ಮೇಲೆ ನಂಬಿಕೆಯನ್ನು ಇಟ್ಟು ಇನ್ನು ಮೇಲಕ್ಕೆ ಅಂದರೆ ಮೋಡಗಳ ಮೇಲೆ ಹಾರಡುವ ಸಾಹಸ ಮಾಡುತ್ತದೆ ನೀನು ಕೂಡ ಅದರಂತೆ ಆಗಬೇಕು.

2. ಇನ್ನೂ ನೀನು ಮಾಡುವ ಎರಡನೇ ತಪ್ಪು ಯಾವುದೇಂದರೆ ಎಲ್ಲರ ಮೇಲೆ ಅತಿಯಾದ ಕಾಳಜಿ ವಹಿಸುವುದು-ಜೀವನದಲ್ಲಿ ನೀನು ಎಲ್ಲರ ಮೇಲೆ ಕಾಳಜಿ ವಹಿಸಿ ಅವರು ಚೆನ್ನಾಗಿರಲಿ ಇವರು ಚೆನ್ನಾಗಿರಲಿ ಅಂತ ಇನ್ನೊಬ್ಬರ ಬಗ್ಗೆ ನೀನು ಕಾಳಜಿ ವಹಿಸುತ್ತಾ ಹೋದರೆ ನಿನ್ನ ಬಗ್ಗೆ ಕಾಳಜಿ ವಹಿಸುವವರು ಯಾರು ನಿನಗೊಂದು ವಿಷಯ ಗೊತ್ತಾ ದೇಶದ ಬುದ್ಧಿವಂತ ತಲೆಗಳು ತರಗತಿಯ ಕೊನೆಯ ಬೆಂಚಿನಲ್ಲಿ ಇರುತ್ತಾರೆ ಅದೇ ತರಹ ನೀನು ಕೂಡ ಕೊನೆಯ ಸ್ಥಾನದಲ್ಲಿಯೇ ಇರುವುದು ಕೊನೆಯ ಸ್ಥಾನದಿಂದ ಪುಟಿದೆದ್ದು ಮುಂದೆ ಬಾ ನಿನ್ನ ಬಗ್ಗೆ ಕಾಳಜಿ ವಹಿಸುವವರು ನಿನ್ನ ಮನೆಯವರು ಮಾತ್ರ ಬೇರೆಯವರು ಯಾರು ನಿನಗೆ ಆಗುವುದಿಲ್ಲ.

3. ನನ್ನಿಂದ ಯಾವುದೇ ಕೆಲಸ ಆಗಲ್ಲ ಅಂತ ನೀನೆ ನಿರ್ಧಾರ ಮಾಡುವುದು-ಯಾವುದೇ ಕೆಲಸ ಆಗಲಿ ಪ್ರಯತ್ನಪಡದೆ ನಿನಗೆ ಯಶಸ್ಸು ಸಿಗುವುದು ಬಹಳ ಕಮ್ಮಿ ನಿನ್ನ ಕೆಲಸವನ್ನು ಪ್ರೀತಿಸು ಆಗ ಆ ಕೆಲಸವೇ ನಿನ್ನನ್ನು ಪ್ರೀತಿಸುತ್ತದೆ ಅದನ್ನು ಬಿಟ್ಟು ನನ್ನಿಂದ ಈ ಕೆಲಸ ಆಗಲ್ಲ ಅಂತ ನೀನೆ ನಿರ್ಧಾರ ಮಾಡಿದರೆ ನೀನು ಯಾವುದೇ ಗುರಿಯನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಮೊದಲು ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ ಗೆಲುವು ಖಂಡಿತವಾಗಲೂ ನಿನಗೆ ಸಿಕ್ಕೇ ಸಿಗುತ್ತದೆ ನಿನ್ನ ಭವಿಷ್ಯವನ್ನು ಬದಲಾಯಿಸಲು ನಿನ್ನಿಂದ ಸಾಧ್ಯವಿಲ್ಲ ಆದರೆ ನಿನ್ನ ಹವ್ಯಾಸಗಳನ್ನು ಬದಲಿಸುವ ಶಕ್ತಿ ನಿನ್ನಲ್ಲಿ ಇದೆ ಯಾವಾಗ ನಿನ್ನ ಅಭ್ಯಾಸಗಳು ಬದಲಾಗುತ್ತೋ ಆ ಹವ್ಯಾಸಗಳು ನಿನ್ನ ಭವಿಷ್ಯವನ್ನು ಬದಲಾಯಿಸುತ್ತದೆ ಗೆಲುವು ಸಿಗಬೇಕಾದರೆ ಸೋಲುಗಳನ್ನು ಎದುರಿಸಲೇಬೇಕು ಸೋಲು ಗೆಲುವಿನ ಮುಖ್ಯ ಭಾಗವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.