ಮಾತನಾಡುವ ಮಹಾಲಿಂಗ ಎಂದೇ ಹೆಸರುವಾಸಿಯಾದ ಉಳ್ತೂರು ಮಹಾಲಿಂಗೇಶ್ವರ ಇವರೇ ನೋಡಿ ಮಾತನಾಡುವ ಮಹಾಲಿಂಗ

0 17

ಮಾತನಾಡುವ ಮಹಾಲಿಂಗ ಎಂದೇ ಹೆಸರುವಾಸಿಯಾದ ಉಳ್ತೂರು ಮಹಾಲಿಂಗೇಶ್ವರ ಇವರೇ ನೋಡಿ ಮಾತನಾಡುವ ಮಹಾಲಿಂಗ

ನಮಸ್ಕಾರ ಸ್ನೇಹಿತರೇ, ಆತ್ಮೀಯರೇ ನಮ್ಮ ಕರ್ನಾಟಕದ ಕರಾವಳಿಯ ಉಡುಪಿ ಜಿಲ್ಲೆ ಕೇವಲ ಪ್ರಮಾಸೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ತನ್ನ ಅತ್ಯದ್ಭುತ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವುಳ್ಳ ದೇಗುಲಗಳಿಂದಾಗಿಯೂ ಸಹ ಬಹಳ ಹೆಸರುವಾಸಿಯಾಗಿದೆ ಹಲವು ದೇಗುಲಗಳು ಉಡುಪಿಯ ಸುತ್ತಮುತ್ತ ಸ್ಥಿತವಿದ್ದು ಪ್ರಾಮಾಣಿಕ ಭಕ್ತಿಯಿಂದ ಉಡುಪಿಯ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಇಷ್ಟಾರ್ಥಗಳೆಲ್ಲವೂ ಶೀಘ್ರದಲ್ಲಿಯೇ ಫಲಪ್ರದವಾಗುತ್ತದೆ ಎಂಬ ಭಾವನೆ ಇದೆ ಉಡುಪಿ ಜಿಲ್ಲೆಯ ಪ್ರಸಿದ್ಧ ದೇಗುಲಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ತೂರು ಎಂಬ ಗ್ರಾಮದಲ್ಲಿ ಸ್ಥಿತವಿರುವ ಮಹಾಲಿಂಗೇಶ್ವರ ದೇವಾಲಯ ಬಹಳ ಪ್ರಮುಖವಾದದ್ದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ತೆಕ್ಕಟ್ಟೆಯಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಉಳ್ತೂರಿನ ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 11ನೇ ಶತಮಾನದಲ್ಲಿ ಸ್ಥಾಪಿತಗೊಂಡಂತಹ ದೇಗುಲವಾಗಿದ್ದು ಉಡುಪಿಯ ಪ್ರಾಚೀನ ಶಿವಾಲಯಗಳ ಪೈಕಿ ಪ್ರಮುಖದ್ದೆನೆಸಿಕೊಳ್ಳುತ್ತದೆ ವಿಜಯನಗರದ ಅರಸರ ಆಡಳಿತ ಅವಧಿಯಲ್ಲಿ ಈ ದೇವಾಲಯ ಉಚ್ಚಾಯ ಸ್ಥಿತಿಯಲ್ಲಿದ್ದಿತು 14ನೇ ಶತಮಾನದಲ್ಲಿ ಬಾರ್ಕೂರಿನ ರಾಜ ಸಂಸ್ಥಾನದವರಿಂದ ಈ ದೇವಾಲಯಕ್ಕೆ ಧಾನ ಉಂಬಡಿಗಳು ಎಲ್ಲವೂ ದೊರೆತಿದ್ದವು ದೇವಾಲಯದಲ್ಲಿ 800 ನಿಂದ 900 ವರ್ಷಗಳ ಹಿಂದಿನ ಶಿಲಾ ಶಾಸನಗಳು ದೊರೆತಿದ್ದು

ಇದು ದೇವಾಲಯದ ಇತಿಹಾಸಕ್ಕೆ ಸಾಕ್ಷಿಯಾಗುತ್ತದೆ ಕುಂದಾಪುರದಲ್ಲಿರುವಂತಹ ಅತಿ ಸುಂದರವಾದ ಶಿವ ದೇಗುಲಗಳಲ್ಲಿ ಉಳ್ತುರಿನ ಮಹಾಲಿಂಗೇಶ್ವರ ದೇವಾಲಯ ಮುಂಚೂಣಿಯಲ್ಲಿ ಬರುತ್ತದೆ ಸುಮಾರು 800 ವರ್ಷಗಳ ಇತಿಹಾಸವಿರುವಂತಹ ಉಳ್ತೂರು ಮಹಾಲಿಂಗೇಶ್ವರ ದೇವರು ಸಂಪೂರ್ಣ ಶಿಲಾಮಯ ಗರ್ಭಗುಡಿಯಲ್ಲಿ ನೆಲೆಸಿದ್ದು ಊರು ಪರ ಊರು ಎಲ್ಲಾ ಸಮಸ್ತ ಜನರನ್ನು ಸಹ ಕಾಪಾಡಿಕೊಂಡು ಬಂದಿದ್ದಾರೆ ಉಳ್ತೂರಿನ ಮಹಾಲಿಂಗೇಶ್ವರ ದೇವರಿಗೆ ಮಾತನಾಡುವ ಮಹಾಲಿಂಗ ಎಂಬ ಅಭಿದಾನವಿದೆ ಇದಕ್ಕೆ ಒಂದು ವಿಶೇಷ ಕಾರಣವೂ ಸಹ ಇದೆ

ಆಗಮ ಶಾಸ್ತ್ರದ ಪ್ರಕಾರ ಮೂರು ಸಮಯಗಳಲ್ಲಿ ಬಲಿ ಪೂಜೆ ಪಡೆಯುವ ಉಳ್ತೂರಿನ ಮಹಾಲಿಂಗೇಶ್ವರರು ಅತ್ಯಂತ ಶಕ್ತಿದಾಯಕರು ದೇವರ ಮುಂದೆ ತಮಗೆ ಒದಗಿ ಬಂದಿರುವಂತಹ ಕಷ್ಟ ಕಾರ್ಪಣ್ಯಗಳನ್ನು ನೋವುಗಳನ್ನು ಬಾಯಿಬಿಟ್ಟು ಗಟ್ಟಿದ್ವನಿಯಲ್ಲಿ ಹೇಳಿಕೊಂಡರೆ ಸಾಕು ಅಂತಹ ಭಕ್ತ ಜನರಿಗೆ ಅಭಯಸ್ತವನ್ನು ನೀಡಿ ದೇವರು ಕಷ್ಟ ಕಾರ್ಪಣ್ಯಗಳೆಲ್ಲವನ್ನು ಸಹ ಬಗೆಹರಿಸಿ ಬಿಡುತ್ತಾರೆ ಬಾಯಿ ಬಿಟ್ಟು ಬೇಡಿಕೊಂಡವರಿಗೆ ಉಳ್ತೂರಿನ ಮಹಾಲಿಂಗೇಶ್ವರರು ಒಳ್ಳೆಯದನ್ನೇ ಮಾಡುತ್ತಾರೆ ಹಾಗಾಗಿಯೇ ದೂರದ ಊರುಗಳಿಂದಲೂ ಸಹ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ತಮ್ಮ ನೋವು ನಲಿವುಗಳನ್ನು ದೇವರ ಮುಂದೆ ಹಂಚಿಕೊಳ್ಳುತ್ತಾರೆ

ಭಕ್ತರ ಕಷ್ಟಗಳನ್ನು ಕೇಳಿಸಿಕೊಂಡು ಸ್ಪಂದಿಸುವುದರಿಂದ ದೇವರಿಗೆ ಮಾತನಾಡುವ ಮಹಾಲಿಂಗ ಎಂಬ ನಾಮಾಂಕಿತವಿದೆ ಉಳ್ತೂರಿನ ಮಹಾಲಿಂಗೇಶ್ವರ ದೇವರನ್ನು ನಂಬಿ ಬಂದವರಿಗೆ ಎಷ್ಟು ಒಳಿತಾಗಿದೆಯೋ ದೇವರನ್ನು ಧಿಕ್ಕರಿಸಿದಂತಹ ಮಂದಿ ಅಷ್ಟೇ ಕೆಡುಕನ್ನು ಅನುಭವಿಸಿ ಮತ್ತೆ ದೇವರ ಮುಂದೆ ಮಂಡಿ ಊರಿ ಒಳಿತನ್ನು ಕಂಡಿದ್ದಾರೆ ಉಳ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ದೇವಾಲಯದ ಗರ್ಭಗುಡಿ ಸ್ಥಿತವಿರುವುದು ಬೃಹದಾಕಾರದ ಬಂಡೆಯ ಮೇಲೆ ಹಾಗಾಗಿ ಹಿಂದೆಲ್ಲ ಊರಲ್ಲಿ ಯಾರಾದರೂ ಏನಾದರೂ ತಪ್ಪು ಮಾಡಿದಾಗ ಅರೆ ಕಲ್ಲ ಮೇಲೆ ಕೂತವ ನೋಡುತ್ತಾನೆ ಎನ್ನುತ್ತಿದ್ದರಂತೆ

ನೆಲಮಟ್ಟದಿಂದ ಎತ್ತರದಲ್ಲಿರುವಂತಹ ಕೆಲವೇ ಕೆಲವು ಶಿವಾಲಯಗಳಲ್ಲಿ ಈ ದೇವಾಲಯವು ಸಹ ಪ್ರಮುಖವಾದದ್ದಾಗಿದೆ ದೇವಾಲಯವನ್ನು ಸಂಪೂರ್ಣ ಕಲ್ಲಿನ ಮೇಲೆ ನಿರ್ಮಿಸಿರುವುದು ಒಂದು ಅಚ್ಚರಿಯ ಸಂಗತಿಯಾಗಿದೆ ಈ ದೇವಾಲಯಕ್ಕೆ ಪ್ರತಿ ಸೋಮವಾರವು ನೂರಾರು ಜನರು ಭೇಟಿ ನೀಡಿ ಕೃತಾರ್ಥರಾಗುತ್ತಾರೆ ದೇವರಿಗೆ ರುದ್ರಾಭಿಷೇಕ ಮಂಗಳಾರತಿ ಹರಿವಾಣ ನೈವೇದ್ಯ ರಂಗ ಪೂಜೆ ಸೇವೆಗಳು ಸಹ ಸಲ್ಲಿಕೆಯಾಗುತ್ತದೆ

ಉಳ್ತೂರು ಮಹಾಲಿಂಗೇಶ್ವರ ದೇವಾಲಯವು ಕುಂದಾಪುರದಿಂದ 13 ಕಿಲೋಮೀಟರ್ ತೆಕ್ಕಟ್ಟೆಯಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿದೆ ದೇವಾಲಯಕ್ಕೆ ಕುಂದಾಪುರದಿಂದ ಉತ್ತಮವಾದಂತಹ ರಸ್ತೆ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮ ಮತ್ತು ಅದರ ಸುತ್ತಮುತ್ತ ಪ್ರದೇಶಗಳ ಜನರನ್ನು ನಿತ್ಯ ಕಾಯುವ ಎತ್ತರದ ಜಾಗದಲ್ಲಿ ನಿಂತು ಸಕಲರನ್ನು ಪೊರೆಯುವಂತಹ ಆರಾಧ್ಯಮೂರ್ತಿ ಮಹತೋ ಬಾರ್ ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ತಾವೆಲ್ಲರೂ ಸಹ ಒಮ್ಮೆಯಾದರೂ ಭೇಟಿ ನೀಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.